ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gopinath

ADVERTISEMENT

ಪ್ರಜಾವಾಣಿ ಚರ್ಚೆ| ಜಿಎಸ್‌ಟಿ– ಸರಳೀಕರಣವೇ ಏಕೈಕ ಮಂತ್ರ

ಐಷಾರಾಮಿ ವಸ್ತುಗಳನ್ನು ಬಿಟ್ಟರೆ ಉಳಿದವುಗಳ ಶೇ 28ರ ಜಿಎಸ್‌ಟಿ ದರವು ಶೀಘ್ರ ಕೊನೆಯಾಗಲಿದೆ ಎಂದು 2018ರ ಡಿಸೆಂಬರ್‌ನಲ್ಲಿ ಆಗ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಘೋಷಿಸಿದ್ದರು. ದೇಶವು ಮುಂದಿನ ದಿನಗಳಲ್ಲಿ ಶೇ 5ರ ಒಂದು ದರ ಮತ್ತು ಶೇ 12 ಮತ್ತು ಶೇ 18ರ ನಡುವಣ ಒಂದು ದರವನ್ನು (ಕೆಲವು ವಸ್ತುಗಳನ್ನು ಹೊರತುಪಡಿಸಿ) ಎದುರು ನೋಡಬಹುದು. ಅಗತ್ಯ ಚಿಂತನೆ ನಡೆಸಿ, ನಿಧಾನಕ್ಕೆ ಇದನ್ನು ಜಾರಿಗೆ ತರಬೇಕು ಎಂದು ಜೇಟ್ಲಿ ಭಾವಿಸಿದ್ದರು. ಆದರೆ, ವರ್ಷ ತುಂಬುವುದರೊಳಗೆ, ಭರವಸೆ ಈಡೇರಿಸುವ ಮೊದಲೇ ಅಕಾಲಿಕವಾಗಿ ಅವರು ಸಾವಿಗೀಡಾದರು. ಸರಳತೆಯನ್ನು ಸಾಧಿಸುವುದು ಸುಲಭವಲ್ಲ. ಶ್ರೇಷ್ಠ ಸಂತರು, ಕಲಾವಿದರು ಮತ್ತು ವಿನ್ಯಾಸಕಾರರು ಕಾಲ ಕಾಲದಿಂದಲೂ ಇದನ್ನು ಬೋಧಿಸಿದ್ದಾರೆ.
Last Updated 24 ಜೂನ್ 2022, 19:30 IST
ಪ್ರಜಾವಾಣಿ ಚರ್ಚೆ| ಜಿಎಸ್‌ಟಿ– ಸರಳೀಕರಣವೇ ಏಕೈಕ ಮಂತ್ರ

ಅನುಭವ ಮಂಟಪ| ಕನಸುಗಳಿಗೆ ರೆಕ್ಕೆ ಕಟ್ಟಿದ ಸುಧಾರಣೆ

ಅನುಭವ ಮಂಟಪ
Last Updated 14 ಸೆಪ್ಟೆಂಬರ್ 2021, 19:30 IST
ಅನುಭವ ಮಂಟಪ| ಕನಸುಗಳಿಗೆ ರೆಕ್ಕೆ ಕಟ್ಟಿದ ಸುಧಾರಣೆ

ಕ್ಯಾ. ಜಿ.ಆರ್. ಗೋಪಿನಾಥ್ ಅಂಕಣ| ಸರ್ವಾಧಿಕಾರವೂ ಇಲ್ಲ; ಧರ್ಮನಿರಪೇಕ್ಷವೂ ಅಲ್ಲ

ಭಾರತದ ಬಗೆಗಿನ ಅಂತರರಾಷ್ಟ್ರೀಯ ವರದಿಗಳ ಅಭಿಪ್ರಾಯದಲ್ಲಿ ಹುರುಳೆಷ್ಟು?
Last Updated 18 ಏಪ್ರಿಲ್ 2021, 19:30 IST
ಕ್ಯಾ. ಜಿ.ಆರ್. ಗೋಪಿನಾಥ್ ಅಂಕಣ| ಸರ್ವಾಧಿಕಾರವೂ ಇಲ್ಲ; ಧರ್ಮನಿರಪೇಕ್ಷವೂ ಅಲ್ಲ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅಂಕಣ| ‘ಕಿಸ್’ ತತ್ವ ನೆನಪಿಸಬೇಕಿದೆ!

ಅಧಿಕಾರಶಾಹಿ ಎಂಬ ವ್ಯವಸ್ಥೆಗೆ ಈ ತತ್ವದ ಅರಿವು ಬಹುಮಟ್ಟಿಗೆ ಇರುವುದಿಲ್ಲ
Last Updated 28 ಜನವರಿ 2021, 19:31 IST
ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅಂಕಣ| ‘ಕಿಸ್’ ತತ್ವ ನೆನಪಿಸಬೇಕಿದೆ!

'ಸೂರರೈ ಪೋಟ್ರು' ನೈಜತೆ ಕುರಿತ ಆಕ್ಷೇಪಗಳಿಗೆ ಕ್ಯಾ. ಗೋಪಿನಾಥ್‌ ಸ್ಪಷ್ಟನೆ ಇದು

ನನ್ನ ಪುಸ್ತಕ ಮತ್ತು ನಿಜ ಜೀವನದ ನೈಜ ಸಂಗತಿಗಳಿಗೆ 'ಸೂರರೈ ಪೋಟ್ರು' ಸಿನಿಮಾ ಪೂರಕವಾಗಿಲ್ಲ ಎಂದು ನನ್ನ ಶಾಲಾ ದಿನಗಳ ಸಹಪಾಠಿಗಳು, ಸೇನೆಯ ಸ್ನೇಹಿತರು ಮತ್ತು ಏರ್‌ ಡೆಕ್ಕನ್‌ನ ಕೆಲ ಸಹೋದ್ಯೋಗಿಗಳು ನನ್ನ ಬಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ, ಅವರಿಗೆ ನಾನು ಹೇಳಿದ್ದೇನೆಂದರೆ, 'ಸಿನಿಮೀಯ ಪರಿಣಾಮಕ್ಕಾಗಿ ಅದನ್ನು ಕಾಲ್ಪನಿಕವಾಗಿ ಚಿತ್ರಿಸಲಾಗಿದೆ. ಆದರೆ, ಕಾಲ್ಪನಿಕತೆ ಮೀರಿ ಚಿತ್ರದಲ್ಲಿ ಸಂದೇಶವಿದೆ,' ಎಂದು ಕ್ಯಾ. ಜಿ.ಆರ್‌ ಗೋಪಿನಾಥ್‌ ಹೇಳಿಕೊಂಡಿದ್ದಾರೆ.
Last Updated 21 ನವೆಂಬರ್ 2020, 8:37 IST
'ಸೂರರೈ ಪೋಟ್ರು' ನೈಜತೆ ಕುರಿತ ಆಕ್ಷೇಪಗಳಿಗೆ ಕ್ಯಾ. ಗೋಪಿನಾಥ್‌ ಸ್ಪಷ್ಟನೆ ಇದು

‘ಸೂರರೈ ಪೋಟ್ರು’ವಿನಲ್ಲಿ ಮಂತ್ರ ಮಾಂಗಲ್ಯ

ತಮಿಳಿನಲ್ಲಿ ಕನ್ನಡಿಗನ ಕತೆ; ಸ್ಯಾಂಡಲ್‌ವುಡ್‌ ಮೇಲೆ ಟ್ವಿಟರ್‌ನಲ್ಲಿ ವ್ಯಂಗ್ಯ
Last Updated 15 ನವೆಂಬರ್ 2020, 10:24 IST
‘ಸೂರರೈ ಪೋಟ್ರು’ವಿನಲ್ಲಿ ಮಂತ್ರ ಮಾಂಗಲ್ಯ

ತಮ್ಮದೇ ಯಶೋಗಾಥೆ ಕುರಿತ 'ಸೂರರೈ ಪೊಟ್ರು' ಬಗ್ಗೆ ಏನು ಹೇಳಿದ್ದಾರೆ ಗೋಪಿನಾಥ್‌?

ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್‌ ಜಿ.ಆರ್‌ ಗೋಪಿನಾಥ್‌ ಅವರ ಸಾಧನೆ ವರ್ಣಿಸುವ 'ಸೂರರೈ ಪೋಟ್ರು' ಎಂಬ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಡಬ್‌ ಆಗಿರುವ ಚಿತ್ರ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಒಳ್ಳೆ ಅಭಿಪ್ರಾಯಗಳು ಚಿತ್ರ ತಂಡದಕ್ಕೆ ಸಂತಸ ಉಂಟು ಮಾಡಿರುವ ನಡುವೆಯೇ, ನಿಜವಾದ ಕಥಾ ನಾಯಕ ಕ್ಯಾಪ್ಟನ್‌ ಗೋಪಿನಾಥ್‌ ಅವರು ಸಿನಿಮಾದ ಕುರಿತು ಆಡಿರುವ ಮಾತು ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡವರನ್ನು ಮತ್ತಷ್ಟು ಪುಳಕಿತಗೊಳಿಸಿದೆ.
Last Updated 13 ನವೆಂಬರ್ 2020, 10:51 IST
ತಮ್ಮದೇ ಯಶೋಗಾಥೆ ಕುರಿತ 'ಸೂರರೈ ಪೊಟ್ರು' ಬಗ್ಗೆ ಏನು ಹೇಳಿದ್ದಾರೆ ಗೋಪಿನಾಥ್‌?
ADVERTISEMENT

ವಿಭಜಿಸುವವರಿಗೆ ಗಾಂಭೀರ್ಯದ ಉತ್ತರ

ವಿವಾದ ಎದುರಿಸುತ್ತ, ಸಾಮಾಜಿಕ ಮಿತಿಗಳನ್ನು ಮುರಿಯುತ್ತ ಸಾಗಿರುವ ಸಂಗೀತ ಯಾನ
Last Updated 19 ನವೆಂಬರ್ 2018, 20:00 IST
ವಿಭಜಿಸುವವರಿಗೆ ಗಾಂಭೀರ್ಯದ ಉತ್ತರ
ADVERTISEMENT
ADVERTISEMENT
ADVERTISEMENT