ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

government recruitment

ADVERTISEMENT

ಅಸ್ಸಾಂ | ಸರ್ಕಾರಿ ನೇಮಕಾತಿ ಪರೀಕ್ಷೆ; ರಾಜ್ಯದಲ್ಲಿ 8 ತಾಸು ಇಂಟರ್‌ನೆಟ್ ಸ್ಥಗಿತ

ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯಲಿರುವ ಕಾರಣ ಅಸ್ಸಾಂನಾದ್ಯಂತ ಭಾನುವಾರ ಬೆಳಿಗ್ಗೆ 8.30ರಿಂದ ಸಂಜೆ 4ಗಂಟೆಯವರೆಗೆ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
Last Updated 25 ಅಕ್ಟೋಬರ್ 2024, 14:17 IST
ಅಸ್ಸಾಂ | ಸರ್ಕಾರಿ ನೇಮಕಾತಿ ಪರೀಕ್ಷೆ; ರಾಜ್ಯದಲ್ಲಿ 8 ತಾಸು ಇಂಟರ್‌ನೆಟ್ ಸ್ಥಗಿತ

RRB: ಯಾವುದೇ ಪದವಿ ಪಾಸಾದವರಿಗೆ ರೈಲ್ವೆಯಲ್ಲಿ 8,113 ನಾನ್ ಟೆಕ್ನಿಕಲ್ ಹುದ್ದೆಗಳು

18 ರಿಂದ 36 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಎಸ್‌.ಸಿ, ಎಸ್‌ಟಿ, ಒಬಿಸಿ, ಇತರೆ ಅಭ್ಯರ್ಥಿಗಳಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ.
Last Updated 26 ಸೆಪ್ಟೆಂಬರ್ 2024, 0:40 IST
RRB: ಯಾವುದೇ ಪದವಿ ಪಾಸಾದವರಿಗೆ ರೈಲ್ವೆಯಲ್ಲಿ 8,113 ನಾನ್ ಟೆಕ್ನಿಕಲ್ ಹುದ್ದೆಗಳು

ಹಣಕಾಸು ಇಲಾಖೆ ಅನುಮತಿ ಪಡೆದೆ ಪ್ರಕ್ರಿಯೆ: D ಗ್ರೂಪ್ ಹುದ್ದೆಗಳ ನೇಮಕಾತಿ ವಿವಾದ

ವಿಧಾನಪರಿಷತ್‌ ಸಚಿವಾಲಯದ ಕ್ರಮಕ್ಕೆ ಆಕ್ಷೇಪ
Last Updated 24 ಮೇ 2024, 23:30 IST
ಹಣಕಾಸು ಇಲಾಖೆ ಅನುಮತಿ ಪಡೆದೆ ಪ್ರಕ್ರಿಯೆ: D ಗ್ರೂಪ್ ಹುದ್ದೆಗಳ ನೇಮಕಾತಿ ವಿವಾದ

ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ:ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹1 ಕೋಟಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ 2024 ಅನ್ನು ಲೋಕಸಭೆ ಇಂದು (ಮಂಗಳವಾರ) ಅಂಗೀಕರಿಸಿದೆ.
Last Updated 6 ಫೆಬ್ರುವರಿ 2024, 13:00 IST
ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ:ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ

ಒಳನೋಟ | ಕಾಸಿದ್ದರಷ್ಟೇ ಸರ್ಕಾರಿ ಹುದ್ದೆ: ಪರೀಕ್ಷೆ ಹಂತದಲ್ಲಿ ಅಕ್ರಮ

ನೇಮಕಾತಿ ವೇಳೆ ಭ್ರಷ್ಟಾಚಾರ
Last Updated 7 ಮೇ 2022, 19:30 IST
ಒಳನೋಟ | ಕಾಸಿದ್ದರಷ್ಟೇ ಸರ್ಕಾರಿ ಹುದ್ದೆ: ಪರೀಕ್ಷೆ ಹಂತದಲ್ಲಿ ಅಕ್ರಮ

‘ಸರ್ಕಾರಿ ನೌಕರಿ ಕೊಡುವಾಗ ಗುರುಗಳ ಮೇಲೆ ಆಣೆ ಮಾಡಿಸಿ’

‘ಯಾರನ್ನಾದರೂ ಸರ್ಕಾರಿ ನೌಕರಿಗೆ ತೆಗೆದುಕೊಳ್ಳುವಾಗ ಅವರವರ ದೇವರು ಮತ್ತು ಗುರುಗಳ ಮೇಲೆ ಆಣೆ–ಪ್ರಮಾಣ ಮಾಡಿಸಿಕೊಳ್ಳುವುದು ಒಳ್ಳೆಯದು’
Last Updated 15 ನವೆಂಬರ್ 2019, 14:31 IST
‘ಸರ್ಕಾರಿ ನೌಕರಿ ಕೊಡುವಾಗ ಗುರುಗಳ ಮೇಲೆ ಆಣೆ ಮಾಡಿಸಿ’
ADVERTISEMENT
ADVERTISEMENT
ADVERTISEMENT
ADVERTISEMENT