ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Govt Service

ADVERTISEMENT

ರಾಜ್ಯ ಸರ್ಕಾರಿ ನೌಕರರ ಮುಷ್ಕರ ಅಂತ್ಯ: ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಘೋಷಣೆ

ಮಧ್ಯಂತರ ಪರಿಹಾರ ಹಾಗೂ ಹಳೆಯ ಪಿಂಚಣಿ ಪದ್ಧತಿ ಮರು ಜಾರಿ ಕುರಿತು ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿ ನೇಮಿಸಲು ಸರ್ಕಾರ ಆದೇಶ ಹೊರಡಿಸಿರುವುದರಿಂದ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಅಂತ್ಯಗೊಳಿಸಿದ್ದಾರೆ.
Last Updated 1 ಮಾರ್ಚ್ 2023, 8:43 IST
ರಾಜ್ಯ ಸರ್ಕಾರಿ ನೌಕರರ ಮುಷ್ಕರ ಅಂತ್ಯ: ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಘೋಷಣೆ

ಮೈಸೂರು| ಸರ್ಕಾರಿ ನೌಕರರ ಮುಷ್ಕರ: ಸೇವೆ ವ್ಯತ್ಯಯ

ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಬುಧವಾರ ಆರಂಭಗೊಂಡ ಸರ್ಕಾರಿ ನೌಕರರ ಮುಷ್ಕರದಿಂದ ಜಿಲ್ಲೆಯ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು.
Last Updated 1 ಮಾರ್ಚ್ 2023, 8:02 IST
ಮೈಸೂರು| ಸರ್ಕಾರಿ ನೌಕರರ ಮುಷ್ಕರ: ಸೇವೆ ವ್ಯತ್ಯಯ

ಮಂಗಳೂರು| ನೌಕರರ ಮುಷ್ಕರ; ಸರ್ಕಾರಿ ಕಚೇರಿಗಳಲ್ಲಿ ಸೇವೆ ವ್ಯತ್ಯಯ

ವೇತನ ಪರಿಷ್ಕರಣೆ ಮತ್ತು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಆರಂಭಿಸಿರುವುದರಿಂದ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವುಂಟಾಗಿದೆ.
Last Updated 1 ಮಾರ್ಚ್ 2023, 5:54 IST
ಮಂಗಳೂರು| ನೌಕರರ ಮುಷ್ಕರ; ಸರ್ಕಾರಿ ಕಚೇರಿಗಳಲ್ಲಿ ಸೇವೆ ವ್ಯತ್ಯಯ

‘ಗ್ರಾಮ ಒನ್‌’: ಕೋಟಿ ದಾಟಿದ ಫಲಾನುಭವಿಗಳ ಸಂಖ್ಯೆ

ಪ್ರಜಾವಾಣಿ ವಾರ್ತೆ ಬೆಂಗಳೂರು: ರಾಜ್ಯ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ನಾಗರಿಕರ ಮನೆ ಬಾಗಿಲಿಗೆ ವಿವಿಧ ಸೇವೆಗಳನ್ನು ಒದಗಿಸಲು ಆರಂಭಿಸಿರುವ ‘ಗ್ರಾಮ ಒನ್‌’ ಯೋಜನೆಯ ಫಲಾನುಭವಿಗಳ ಸಂಖ್ಯೆ ಕೇವಲ ಒಂಬತ್ತು ತಿಂಗಳಲ್ಲಿ ಒಂದು ಕೋಟಿ ದಾಟಿದೆ. ಯೋಜನೆಯು ಜ. 17ರಂದು ಆರಂಭಗೊಂಡಿತ್ತು.
Last Updated 22 ಅಕ್ಟೋಬರ್ 2022, 18:37 IST
‘ಗ್ರಾಮ ಒನ್‌’: ಕೋಟಿ ದಾಟಿದ ಫಲಾನುಭವಿಗಳ ಸಂಖ್ಯೆ

ಸಂಪಾದಕೀಯ Podcast: 'ಗ್ರಾಮ ಒನ್‌'ನ ಅನನ್ಯ ಮಾದರಿಯ ಸಾಮಾಜಿಕ ಸೌಹಾರ್ದದ ಸವಾಲು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 27 ಜನವರಿ 2022, 5:00 IST
ಸಂಪಾದಕೀಯ Podcast: 'ಗ್ರಾಮ ಒನ್‌'ನ ಅನನ್ಯ ಮಾದರಿಯ ಸಾಮಾಜಿಕ ಸೌಹಾರ್ದದ ಸವಾಲು

ಸರ್ಕಾರಿ ಸೇವೆಗಳನ್ನು ನೀಡಲು ಟ್ರೂಕಾಲರ್-ಸಂಸದ ತೇಜಸ್ವಿ ಸೂರ್ಯ ಕಚೇರಿ ಸಹಯೋಗ

ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ನಿಖರ ಟೆಲಿಫೋನ್ ಸರ್ಚ್ ಎಂಜಿನ್ ಟ್ರೂಕಾಲರ್ , ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯೊಂದಿಗೆ ಸರ್ಕಾರದ ಸೇವೆಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವುದನ್ನು ಪ್ರಕಟಿಸಿದೆ.
Last Updated 17 ಮಾರ್ಚ್ 2021, 6:39 IST
ಸರ್ಕಾರಿ ಸೇವೆಗಳನ್ನು ನೀಡಲು ಟ್ರೂಕಾಲರ್-ಸಂಸದ ತೇಜಸ್ವಿ ಸೂರ್ಯ ಕಚೇರಿ ಸಹಯೋಗ

ಸರ್ಕಾರಿ ಸೇವೆ– ಪಡೆಯುವುದು ಹೇಗೆ? -7 | ಪೋಡಿ ಗೋಜಲು–ಇಲ್ಲಿದೆ ಪರಿಹಾರ

Last Updated 23 ಫೆಬ್ರುವರಿ 2021, 1:58 IST
fallback
ADVERTISEMENT

₹50 ನೀಡಿದರೆ ಮನೆ ಬಾಗಿಲಿಗೆ ಸರ್ಕಾರಿ ಸೇವೆ

ಹೆಚ್ಚುವರಿಯಾಗಿ ₹50 ಪಾವತಿಸಿದರೆ, ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.
Last Updated 15 ಜುಲೈ 2018, 16:51 IST
fallback
ADVERTISEMENT
ADVERTISEMENT
ADVERTISEMENT