ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Grassland

ADVERTISEMENT

ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ

ಬೆಂಗಳೂರು ನಗರದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ ನೀಡಿದೆ.
Last Updated 8 ಅಕ್ಟೋಬರ್ 2024, 0:30 IST
ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ

ಚಾಮರಾಜನಗರ: ಬರಗಾಲ- ಮೇವಿನ ಕೊರತೆ ಕಾಡುವ ಆತಂಕ

ಬರ ಪೀಡಿತ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಬಿಸಿಲಿನ ಕಾವು ಏರತೊಡಗಿದೆ. ಜಲಮೂಲಗಳು ಬತ್ತಲು ಆರಂಭಿಸಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಹಸಿ ಮೇವು ಸಿಗದಂತೆ ಆಗಿದೆ. ಕೆಲವು ಕಡೆಗಳಲ್ಲಿ ವಿಶೇಷವಾಗಿ ಕಾಡಂಚಿನ ಪ್ರದೇಶಗಳಲ್ಲಿ ಒಣ ಮೇವಿನ ಕೊರತೆ ಕಾಡಲು ಆರಂಭವಾಗಿದೆ.
Last Updated 19 ಫೆಬ್ರುವರಿ 2024, 6:04 IST
ಚಾಮರಾಜನಗರ: ಬರಗಾಲ- ಮೇವಿನ ಕೊರತೆ ಕಾಡುವ ಆತಂಕ

ಚಿಕ್ಕಮಗಳೂರು: ಗಿರಿಶ್ರೇಣಿಯ ಕವಿಕಲ್‌ಗಂಡಿ ಭಾಗದಲ್ಲಿ ಬೆಂಕಿ

ಚಿಕ್ಕಮಗಳೂರು ತಾಲ್ಲೂಕಿನ ಗಿರಿಶ್ರೇಣಿಯ ಕವಿಕಲ್‌ಗಂಡಿ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹುಲ್ಲುಗಾವಲು, ಗಿಡಗಳು, ಪೊದೆಗಳು ಬೆಂಕಿಗೆ ಆಹುತಿಯಾಗಿವೆ.
Last Updated 16 ಫೆಬ್ರುವರಿ 2023, 11:04 IST
ಚಿಕ್ಕಮಗಳೂರು: ಗಿರಿಶ್ರೇಣಿಯ ಕವಿಕಲ್‌ಗಂಡಿ ಭಾಗದಲ್ಲಿ ಬೆಂಕಿ

ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...

ಹುಲ್ಲು ಎಂದರೆ ಕ್ಷುದ್ರ ಎಂಬ ಭಾವ ಇದೆ. ಆದರೆ, ಬೆಟ್ಟಕ್ಕೆ ಘನತೆ ಬರುವುದೇ ಅದರ ಅಡಿಯ ಹುಲ್ಲಿನಿಂದ ಮತ್ತು ಹುಲ್ಲಿನಲ್ಲಿ ನೆಲೆ ಪಡೆದ ಪುಟ್ಟ ಜೀವಿಗಳಿಂದ. ಈ ಹುಲ್ಲು ಮಾಡುವ ಕ್ರಾಂತಿಯೇನು ಸುಮ್ಮನೆಯೇ ಮತ್ತೆ? ಕುದುರೆಮುಖ ಬೆಟ್ಟದ ನೆತ್ತಿಯ ಮೇಲೆ ನಿಂತು ಹೀಗೊಂದು ಹುಲ್ಲಿನ ಧ್ಯಾನ....
Last Updated 4 ಡಿಸೆಂಬರ್ 2022, 1:49 IST
ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...

ಹೆಸರಘಟ್ಟ ಹುಲ್ಲುಗಾವಲು: ಆತಂಕ ಬೇಡ –ವನ್ಯಜೀವಿ ಮಂಡಳಿ ಸದಸ್ಯರ ಪ್ರತಿಪಾದನೆ

ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಮೀಸಲು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವುದರಿಂದ ಸ್ಥಳೀಯರಿಗೆ ಅಥವಾ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುವುದಿಲ್ಲ ಎಂದು ವನ್ಯಜೀವಿ ಮಂಡಳಿ ಸದಸ್ಯರು ಪ್ರತಿಪಾದಿಸಿದ್ದಾರೆ.
Last Updated 9 ನವೆಂಬರ್ 2022, 20:19 IST
ಹೆಸರಘಟ್ಟ ಹುಲ್ಲುಗಾವಲು: ಆತಂಕ ಬೇಡ –ವನ್ಯಜೀವಿ ಮಂಡಳಿ ಸದಸ್ಯರ ಪ್ರತಿಪಾದನೆ

ಅಸ್ಸಾಂ: ಘೇಂಡಾಮೃಗಗಳ ಸಂತತಿಗೆ ಅಪಾಯಕಾರಿಯಾದ ಸಸ್ಯಗಳು

ಒಂದು ಕೊಂಬಿನ ಘೇಂಡಾಮೃಗಗಳ ಸಹಜ ವಾಸಸ್ಥಾನಗಳಾಗಿರುವ ಅಸ್ಸಾಂನ ಪ್ರಮುಖ ಮೂರು ಹುಲ್ಲುಗಾವಲು ಪ್ರದೇಶಗಳಲ್ಲಿ ಆವರಿಸಿಕೊಳ್ಳುತ್ತಿರುವ ಒಂದು ಬಗೆಯ ವಿನಾಶಕಾರಿ ಸಸ್ಯಗಳಿಂದ ಅಪಾಯ ಎದುರಾಗಿದೆ. ಕಳ್ಳಬೇಟೆಗಾರರ ಸವಾಲಿನ ಮಧ್ಯೆ ಘೇಂಡಾಮೃಗಗಳಿಗೆ ತಿನ್ನುವ ಆಹಾರಕ್ಕೂ ಕಂಟಕವಾಗಿ ಪರಿಣಮಿಸಿದೆ.
Last Updated 26 ಜೂನ್ 2022, 7:44 IST
ಅಸ್ಸಾಂ: ಘೇಂಡಾಮೃಗಗಳ ಸಂತತಿಗೆ ಅಪಾಯಕಾರಿಯಾದ ಸಸ್ಯಗಳು

ಬೆಂಕಿಗೆ ಮೂಲ ಕಾರಣ ಕಾಶಿ ಹುಲ್ಲು

ಪ್ರಕೃತಿಯಲ್ಲಿ ಪ್ರತಿ ವಸ್ತುವೂ ಒಳ್ಳೆಯದಾಗಿರುತ್ತದೆ. ಅದನ್ನು ಬಳಸುವ ರೀತಿಯಲ್ಲಿ ಪ್ರತಿಫಲ ಸಿಗುತ್ತದೆ. ಕಾಶಿ ಹುಲ್ಲನ್ನು ಹಿಂದೆ ಗುಡಿಸಲುಗಳ ಮಾಡಿಗೆ, ಕೊಟ್ಟಿಗೆಗಳಲ್ಲಿ ನೆರಳಿಗೆ, ಹುಳು ಸಾಕಾಣಿಕಾ ಮನೆಗಳಲ್ಲಿ ನೆರಳಿಗಾಗಿ ಬಳಸುತ್ತಿದ್ದರು. ಆದರೆ ಈಗ ಪ್ಲಾಸ್ಟಿಕ್, ಆಸ್‌ಬೆಸ್ಟಾಸ್ ಶೀಟ್‌ ಬಳಸಲಾಗುತ್ತದೆ.
Last Updated 9 ಮಾರ್ಚ್ 2019, 9:14 IST
ಬೆಂಕಿಗೆ ಮೂಲ ಕಾರಣ ಕಾಶಿ ಹುಲ್ಲು
ADVERTISEMENT

ಹಿಮಾಲಯದ ಹುಲ್ಲುಗಾವಲಿನಲ್ಲಿ...

ಹಿಮಾಲಯದಿಂದ ರುದ್ರನಾಥಕ್ಕೆ ಚಾರಣ ಹೋಗುವಾಗ ನಡುವೆ ಸಿಗುವ ಪುಟ್ಟ ತಾಣವೇ ಪನಾರ್ ಬುಗಿಯಾಲ್. ಗಢವಾಲ್, ಹಿಮಾಲಯದ ರುದ್ರನಾಥಕ್ಕೆ ಚಾರಣ ಕೈಗೊಂಡವರು ಸಾಮಾನ್ಯವಾಗಿ ಈ ಸ್ಥಳದ ಹೆಸರನ್ನು ಕೇಳಿರುತ್ತಾರೆ.
Last Updated 5 ಡಿಸೆಂಬರ್ 2018, 19:30 IST
ಹಿಮಾಲಯದ ಹುಲ್ಲುಗಾವಲಿನಲ್ಲಿ...
ADVERTISEMENT
ADVERTISEMENT
ADVERTISEMENT