ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

GST council

ADVERTISEMENT

ಡಿ. 21ಕ್ಕೆ ಜೈಸಲ್ಮೇರ್‌ನಲ್ಲಿ ಜಿಎಸ್‌ಟಿ ಮಂಡಳಿ ಸಭೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್‌ 21ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 55ನೇ ಸಭೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆಯಲಿದೆ ಎಂದು ಮಂಡಳಿ ಸೋಮವಾರ ‘ಎಕ್ಸ್‌’ ನಲ್ಲಿ ತಿಳಿಸಿದೆ.
Last Updated 18 ನವೆಂಬರ್ 2024, 16:22 IST
ಡಿ. 21ಕ್ಕೆ ಜೈಸಲ್ಮೇರ್‌ನಲ್ಲಿ ಜಿಎಸ್‌ಟಿ ಮಂಡಳಿ ಸಭೆ

₹1.5 ಕೋಟಿ ತೆರಿಗೆ ಬಾಕಿ: ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ನೋಟಿಸ್ ಜಾರಿ

₹1.57 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯಕ್ಕೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಇಲಾಖೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 3:09 IST
₹1.5 ಕೋಟಿ ತೆರಿಗೆ ಬಾಕಿ: ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ನೋಟಿಸ್ ಜಾರಿ

ಹಿರಿಯರ ಆರೋಗ್ಯ ವಿಮೆಗೆ ತೆರಿಗೆ ಇಲ್ಲ; ನೀರು ಅಗ್ಗ; ಕೂದಲ ಬಣ್ಣ, ಮೇಕಪ್‌ ದುಬಾರಿ!

ಜನಸಾಮಾನ್ಯರ ಮೇಲಿನ ತೆರಿಗೆ ಭಾರ ತಗ್ಗಿಸುವ ನಿಟ್ಟಿನಲ್ಲಿ ಕೆಲವು ಸರಕುಗಳ ಮೇಲೆ ವಿಧಿಸುತ್ತಿರುವ ಶೇ 12 ಮತ್ತು ಶೇ 18ರಷ್ಟು ಜಿಎಸ್‌ಟಿಯನ್ನು ಶೇ 5ಕ್ಕೆ ತಗ್ಗಿಸುವ ಬಗ್ಗೆ ಸರಕು ಮತ್ತು ಸೇವಾ ತೆರಿಗೆ ಸರಳೀಕರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಯು ಶನಿವಾರ ಚರ್ಚಿಸಿದೆ.
Last Updated 19 ಅಕ್ಟೋಬರ್ 2024, 13:56 IST
ಹಿರಿಯರ ಆರೋಗ್ಯ ವಿಮೆಗೆ ತೆರಿಗೆ ಇಲ್ಲ; ನೀರು ಅಗ್ಗ; ಕೂದಲ ಬಣ್ಣ, ಮೇಕಪ್‌ ದುಬಾರಿ!

ವಿಮೆ ಮೇಲಿನ ಜಿಎಸ್‌ಟಿ ಪರಿಷ್ಕರಣೆ: ಅಕ್ಟೋಬರ್‌ 30ಕ್ಕೆ ವರದಿ ಸಲ್ಲಿಕೆ

ಆರೋಗ್ಯ ವಿಮೆ ಹಾಗೂ ಜೀವ ವಿಮೆಗಳ ಪ್ರೀಮಿಯಂ ಮೇಲೆ ವಿಧಿಸುತ್ತಿರುವ ಶೇ 18ರಷ್ಟು ಜಿಎಸ್‌ಟಿಯನ್ನು ಕಡಿಮೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ರಚಿಸಿರುವ 13 ಸಚಿವರನ್ನು ಒಳಗೊಂಡ ಸಮಿತಿಯು, ಅಕ್ಟೋಬರ್‌ 30ರಂದು ವರದಿ ಸಲ್ಲಿಸಲಿದೆ.
Last Updated 15 ಸೆಪ್ಟೆಂಬರ್ 2024, 15:38 IST
ವಿಮೆ ಮೇಲಿನ ಜಿಎಸ್‌ಟಿ ಪರಿಷ್ಕರಣೆ: ಅಕ್ಟೋಬರ್‌ 30ಕ್ಕೆ ವರದಿ ಸಲ್ಲಿಕೆ

22ಕ್ಕೆ ಜಿಎಸ್‌ಟಿ ಮಂಡಳಿ ಸಭೆ

ತೆರಿಗೆ ಸರಳೀಕರಣ: ವರದಿ ಸಲ್ಲಿಸಲು ಸಮಿತಿಗೆ ಗಡುವು ನಿರೀಕ್ಷೆ
Last Updated 13 ಜೂನ್ 2024, 15:31 IST
22ಕ್ಕೆ ಜಿಎಸ್‌ಟಿ ಮಂಡಳಿ ಸಭೆ

ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2023–24ನೇ ಹಣಕಾಸು ವರ್ಷ ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸೋಮವಾರ ತಿಳಿಸಿದೆ.
Last Updated 1 ಏಪ್ರಿಲ್ 2024, 13:10 IST
ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಜಿಎಸ್‌ಟಿ ತನಿಖೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ಸಿಬಿಐಸಿ

ಸರಕು ಮತ್ತು ಸೇವಾ ತೆರಿಗೆಯ ವ್ಯತ್ಯಾಸ ಕುರಿತ ತನಿಖೆಗೆ ಸಂಬಂಧಿಸಿದಂತೆ ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
Last Updated 31 ಮಾರ್ಚ್ 2024, 14:23 IST
ಜಿಎಸ್‌ಟಿ ತನಿಖೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ಸಿಬಿಐಸಿ
ADVERTISEMENT

GST Council Meet: ಪ್ಯಾಕ್‌ ಆದ ಸಿರಿಧಾನ್ಯ ಹಿಟ್ಟಿಗೆ ಜಿಎಸ್‌ಟಿ

ಕಾಕಂಬಿ ಮೇಲಿನ ತೆರಿಗೆ ಪ್ರಮಾಣ ತಗ್ಗಿಸುವುದು, ಪ್ಯಾಕ್‌ ಮಾಡಿರುವ ಸಿರಿಧಾನ್ಯಗಳ ಹಿಟ್ಟನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಶನಿವಾರ ತೆಗೆದುಕೊಂಡಿದೆ.
Last Updated 7 ಅಕ್ಟೋಬರ್ 2023, 23:30 IST
GST Council Meet: ಪ್ಯಾಕ್‌ ಆದ ಸಿರಿಧಾನ್ಯ ಹಿಟ್ಟಿಗೆ ಜಿಎಸ್‌ಟಿ

ಜಿಎಸ್‌ಟಿ ಪರಿಹಾರ ಬಾಕಿ: ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಸಿದ್ಧತೆ

ಕೇಂದ್ರ ಸರ್ಕಾರವು ಬಾಕಿ ಇರಿಸಿಕೊಂಡಿರುವ ₹ 2,300 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರವನ್ನು ಪಾವತಿಸುವಂತೆ ಜಿಎಸ್‌ಟಿ ಮಂಡಳಿ ಸಭೆಯಲ್ಲೇ ಆಗ್ರಹಿಸಲು ರಾಜ್ಯ ಸರ್ಕಾರ ಸಿದ್ಧತೆ ನಡಸಿದೆ.
Last Updated 4 ಅಕ್ಟೋಬರ್ 2023, 23:30 IST
ಜಿಎಸ್‌ಟಿ ಪರಿಹಾರ ಬಾಕಿ: ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಸಿದ್ಧತೆ

ಆನ್‌ಲೈನ್‌ ಆಟಕ್ಕೆ ಶೇ 28ರಷ್ಟು ತೆರಿಗೆ: ಕೇಂದ್ರ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಆನ್‌ಲೈನ್‌ ಆಟಗಳನ್ನು ಒದಗಿಸುವ ಕಂಪನಿಗಳಿಗೆ, ಕುದುರೆ ರೇಸ್‌ಗೆ ಹಾಗೂ ಕ್ಯಾಸಿನೊಗೆ ಅವುಗಳ ಒಟ್ಟು ವಹಿವಾಟಿನ ಮೊತ್ತದ ಮೇಲೆ ಶೇಕಡ 28ರಷ್ಟು ತೆರಿಗೆ ವಿಧಿಸಲು ಮಂಗಳವಾರ ತೀರ್ಮಾನಿಸಿದೆ.
Last Updated 11 ಜುಲೈ 2023, 23:10 IST
ಆನ್‌ಲೈನ್‌ ಆಟಕ್ಕೆ ಶೇ 28ರಷ್ಟು ತೆರಿಗೆ: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT