ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

GSTN

ADVERTISEMENT

ಜಿಎಸ್‌ಟಿಎನ್‌ ಸಮಸ್ಯೆ ಇನ್ಫಿಗೆ ಜುಲೈ ಗಡುವು

ಜಿಎಸ್‌ಟಿ ಜಾಲತಾಣದಲ್ಲಿ ಇರುವ ತಾಂತ್ರಿಕ ದೋಷಗಳನ್ನು ಪರಿಹರಿಸಿ, ಸಶಕ್ತಗೊಳಿಸಲು ಜಿಎಸ್‌ಟಿ ಮಂಡಳಿಯು ಇನ್ಫೊಸಿಸ್‌ಗೆ ಜುಲೈವರೆಗೆ ಗಡುವು ನೀಡಿದೆ.
Last Updated 14 ಮಾರ್ಚ್ 2020, 19:49 IST
ಜಿಎಸ್‌ಟಿಎನ್‌ ಸಮಸ್ಯೆ ಇನ್ಫಿಗೆ ಜುಲೈ ಗಡುವು

ಜಿಎಸ್‌ಟಿಎನ್‌ ದೋಷ ಪರಿಹರಿಸಿ: ಇನ್ಫೊಸಿಸ್‌ಗೆ ಪತ್ರ ಬರೆದ ಹಣಕಾಸು ಸಚಿವಾಲಯ

ಜಿಎಸ್‌ಟಿ ಜಾಲತಾಣದ ತಾಂತ್ರಿಕ ದೋಷಗಳನ್ನು ನಿವಾರಿಸುವ ಪರಿಹಾರ ಮಾರ್ಗಗಳನ್ನು 15 ದಿನದೊಳಗಾಗಿ ಸಲ್ಲಿಸುವಂತೆ ಹಣಕಾಸು ಸಚಿವಾಲಯವು ಇನ್ಫೊಸಿಸ್‌ಗೆ ಕೇಳಿದೆ.
Last Updated 9 ಮಾರ್ಚ್ 2020, 21:11 IST
ಜಿಎಸ್‌ಟಿಎನ್‌ ದೋಷ ಪರಿಹರಿಸಿ: ಇನ್ಫೊಸಿಸ್‌ಗೆ ಪತ್ರ ಬರೆದ ಹಣಕಾಸು ಸಚಿವಾಲಯ

ಐಎಚ್‌ಎಂಸಿಎಲ್ ಜಿಎಸ್‌ಟಿಎನ್‌ ಒಪ್ಪಂದ

ಜಿಎಸ್‌ಟಿ ಇ–ವೇ ಬಿಲ್‌ನೊಂದಿಗೆ ಫಾಸ್ಟ್‌ಟ್ಯಾಗ್‌ ಅನ್ನು ಜೋಡಿಸುವ ಕುರಿತು ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ನಿಯಮಿತ (ಐಎಚ್‌ಎಂಸಿಎಲ್) ಮತ್ತು ಜಿಎಸ್‌ಟಿಎನ್‌ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಜಿಎಸ್‌ಟಿ ಮಂಡಳಿಯು ಈಗಾಗಲೇ ಇದಕ್ಕೆ ಔಪಚಾರಿಕ ಸಮ್ಮತಿ ನೀಡಿದೆ. ಇದರಿಂದ ರೆವಿನ್ಯೂ ಇಲಾಖೆಗೆ ವಾಹನಗಳ ಮೇಲೆ ನಿಗಾ ಇಡಲು, ಇ–ವೇ ಬಿಲ್‌ ಸೃಷ್ಟಿಸುವಾಗ ನೀಡಿರುವ ವಿಳಾಸಕ್ಕೆ ವಾಹನ ತಲುಪಲಿದೆಯೇ ಎನ್ನುವುದನ್ನೂ ಪತ್ತೆ ಮಾಡಲು ಸುಲಭವಾಗಲಿದೆ.
Last Updated 13 ಅಕ್ಟೋಬರ್ 2019, 19:45 IST
ಐಎಚ್‌ಎಂಸಿಎಲ್ ಜಿಎಸ್‌ಟಿಎನ್‌ ಒಪ್ಪಂದ

ತಿಂಗಳ ರಿಟರ್ನ್ಸ್‌ನಲ್ಲಿಇ–ವೇ ಬಿಲ್‌ ಮಾಹಿತಿ

ಸರಕು ಸಾಗಣೆ ವಹಿವಾಟು ನಡೆಸುವವರು ತಿಂಗಳ ರಿಟರ್ನ್ಸ್‌ನಲ್ಲಿಯೇ ಇ–ವೇ ಬಿಲ್‌ ಮಾಹಿತಿಯನ್ನೂ ಸೇರಿಸುವ ವ್ಯವಸ್ಥೆಯನ್ನು ಸರಕು ಮತ್ತು ಸೇವಾ ತೆರಿಗೆ ಜಾಲತಾಣ (ಜಿಎಸ್‌ಟಿಎನ್‌) ಅಭಿವೃದ್ಧಿಪಡಿಸಿದೆ.
Last Updated 30 ಜನವರಿ 2019, 20:00 IST
ತಿಂಗಳ ರಿಟರ್ನ್ಸ್‌ನಲ್ಲಿಇ–ವೇ ಬಿಲ್‌ ಮಾಹಿತಿ

ಜಿಎಸ್‌ಟಿಎನ್‌’ ಸರಳಗೊಳಿಸಲು ಕ್ರಮ: ಪ್ರತ್ಯೇಕ ಸಾಫ್ಟ್‌ವೇರ್‌

‘ಜಿಎಸ್‌ಟಿಎನ್‌’ ಸರಳಗೊಳಿಸಲು ಕ್ರಮ: ಸುಶೀಲ್‌ ಮೋದಿ
Last Updated 22 ಸೆಪ್ಟೆಂಬರ್ 2018, 18:21 IST
ಜಿಎಸ್‌ಟಿಎನ್‌’ ಸರಳಗೊಳಿಸಲು ಕ್ರಮ: ಪ್ರತ್ಯೇಕ ಸಾಫ್ಟ್‌ವೇರ್‌
ADVERTISEMENT
ADVERTISEMENT
ADVERTISEMENT
ADVERTISEMENT