ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Guinness World Record

ADVERTISEMENT

ಜಗತ್ತಿನ ಅತಿ ಕುಬ್ಜ– ಎತ್ತರದ ಮಹಿಳೆಯರ ಭೇಟಿ!

ಜಗತ್ತಿನ ಅತಿ ಕುಬ್ಜ ಮಹಿಳೆ ಎಂದು ಹೆಸರು ಪಡೆದಿರುವ ಭಾರತದ ಜ್ಯೋತಿ ಆಮ್ಗೆ (30) ಅವರು ಜಗತ್ತಿನ ಅತಿ ಎತ್ತರದ ಮಹಿಳೆ ಎನ್ನುವ ಖ್ಯಾತಿ ಪಡೆದಿರುವ ಟರ್ಕಿಶ್‌ ವೆಬ್‌ ಡೆವಲಪರ್‌ ರುಮೆಯ್ಸಾ ಗೆಲ್ಗಿ (27) ಅವರನ್ನು ಭೇಟಿಯಾಗಿದ್ದಾರೆ.
Last Updated 21 ನವೆಂಬರ್ 2024, 10:42 IST
ಜಗತ್ತಿನ ಅತಿ ಕುಬ್ಜ– ಎತ್ತರದ ಮಹಿಳೆಯರ ಭೇಟಿ!

ಕುಂಬಳಕಾಯಿ ಕಳ್ಳ ಅಲ್ಲ, ಕುಂಬಳಕಾಯಿ ನಾವಿಕ!ನದಿಯಲ್ಲಿ 73KM ಪಯಣ– ಗಿನ್ನಿಸ್ ದಾಖಲೆ

ಅಮೆರಿಕದ ಓರೆಗಾನ್‌ನ ಗ್ಯಾರಿ ಕ್ರಿಸ್ಟನ್‌ಸೆನ್ ಎನ್ನುವ ಕುಂಬಳಕಾಯಿ ಬೆಳೆಗಾರ ಈ ಸಾಧನೆ ಮಾಡಿದವರು.
Last Updated 3 ನವೆಂಬರ್ 2024, 14:38 IST
ಕುಂಬಳಕಾಯಿ ಕಳ್ಳ ಅಲ್ಲ, ಕುಂಬಳಕಾಯಿ ನಾವಿಕ!ನದಿಯಲ್ಲಿ 73KM ಪಯಣ– ಗಿನ್ನಿಸ್ ದಾಖಲೆ

Video | ಗಿನ್ನಿಸ್‌ ದಾಖಲೆಗೆ ಸೇರುತ್ತಾ ಕಲಬುರಗಿ ತೋಪು ಫಿರಂಗಿ?

ಮಧ್ಯಕಾಲೀನ ಚರಿತ್ರೆಯಲ್ಲಿನ ಯುದ್ಧಗಳು ಎಂದರೆ ಕಣ್ಮುಂದೆ ಬರೋದು ಫಿರಂಗಿಗಳು (Cannon) . ಅಂದರೆ, ತೋಪುಗಳು. ದೊಡ್ಡ ಮತ್ತು ಹೆಚ್ಚು ಸಾಮರ್ಥ್ಯದ ತೋಪುಗಳನ್ನು ಹೊಂದುವುದು ಆಗಿನ ರಾಜರು, ಸುಲ್ತಾನರಿಗೆ ಪ್ರತಿಷ್ಠೆಯ ವಿಷಯವಾಗಿತ್ತು.
Last Updated 24 ಅಕ್ಟೋಬರ್ 2024, 11:08 IST
Video | ಗಿನ್ನಿಸ್‌ ದಾಖಲೆಗೆ ಸೇರುತ್ತಾ ಕಲಬುರಗಿ ತೋಪು ಫಿರಂಗಿ?

1 ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ: EV ಕಾರುಗಳ ಕ್ಷೇತ್ರದಲ್ಲಿ ಗಿನ್ನೆಸ್ ದಾಖಲೆ

ಮರ್ಸಿಡಿಸ್ ಬೆಂಝ್ ಇಕ್ಯೂಎಸ್ 580 EV ಕಾರು 949 ಕಿ.ಮೀ ಪ್ರಯಾಣಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದೆ. EV ಕಾರುಗಳ ಕ್ಷೇತ್ರದಲ್ಲಿ ಆಟೋಕಾರ್ ಇಂಡಿಯಾ ಮತ್ತು ಮರ್ಸಿಡಿಸ್ ಬೆಂಝ್ ಇಂಡಿಯಾ!
Last Updated 10 ಸೆಪ್ಟೆಂಬರ್ 2024, 9:45 IST
1 ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ: EV ಕಾರುಗಳ ಕ್ಷೇತ್ರದಲ್ಲಿ ಗಿನ್ನೆಸ್ ದಾಖಲೆ

Guinness Record: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ದೆಹಲಿಯ ಕಂಪ್ಯೂಟರ್ ಶಿಕ್ಷಕ

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಹಾಗೂ ಕಂಪ್ಯೂಟರ್ ತರಬೇತುದಾರ ವಿನೋದ್ ಕುಮಾರ್‌ ಚೌಧರಿ ಅವರು 20 ಗಿನ್ನೆಸ್ ದಾಖಲೆ ಹೊಂದುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಿದ್ದಾರೆ.
Last Updated 24 ಆಗಸ್ಟ್ 2024, 13:06 IST
Guinness Record: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ದೆಹಲಿಯ ಕಂಪ್ಯೂಟರ್ ಶಿಕ್ಷಕ

ದೇಹದ ಶೇ 99.98 ರಷ್ಟು ಭಾಗ ಟ್ಯಾಟೂ! ಗಿನ್ನಿಸ್ ದಾಖಲೆ ನಿರ್ಮಿಸಿದ ಅಮೆರಿಕ ಮಹಿಳೆ

ದೇಹದ ಶೇ 99.98 ರಷ್ಟು ಭಾಗ ಟ್ಯಾಟೂ (ಹಚ್ಚೆ) ಹಾಕಿಕೊಂಡಿರುವ ಅಮೆರಿಕ ಯುವತಿಯೊಬ್ಬರು ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ.
Last Updated 23 ಆಗಸ್ಟ್ 2024, 3:15 IST
ದೇಹದ ಶೇ 99.98 ರಷ್ಟು ಭಾಗ ಟ್ಯಾಟೂ! ಗಿನ್ನಿಸ್ ದಾಖಲೆ ನಿರ್ಮಿಸಿದ ಅಮೆರಿಕ ಮಹಿಳೆ

ತುಮಕೂರು | ‘ಗಿನ್ನಿಸ್‌ ದಾಖಲೆ’ಗಾಗಿ ಕ್ರೀಡಾಂಗಣ ಹಾಳು

ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಿಂದ ವಿವಿಧ ಕಲಾಕೃತಿ ರಚಿಸಿ, ‘ಗಿನ್ನಿಸ್‌ ದಾಖಲೆ’ ಮಾಡಲು ಪ್ರಯತ್ನಿಸಿದ ಅಧಿಕಾರಿಗಳು ತಮ್ಮ ಕೆಲಸ ಮುಗಿದ ನಂತರ ಇತ್ತ ತಲೆ ಹಾಕಿಲ್ಲ. ಫುಟ್‌ಬಾಲ್‌ ಅಂಗಣದಲ್ಲಿ ‘ಮೊಳೆ’ ಗಳನ್ನು ಚುಚ್ಚಿದ್ದು, ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡ್ಡಿಯಾಗಿದೆ.
Last Updated 11 ಫೆಬ್ರುವರಿ 2024, 18:29 IST
ತುಮಕೂರು | ‘ಗಿನ್ನಿಸ್‌ ದಾಖಲೆ’ಗಾಗಿ ಕ್ರೀಡಾಂಗಣ ಹಾಳು
ADVERTISEMENT

ಗುಜರಾತ್‌: 108 ಸ್ಥಳಗಳಲ್ಲಿ 4 ಸಾವಿರ ಜನರಿಂದ ಸೂರ್ಯ ನಮಸ್ಕಾರ– ಗಿನ್ನಿಸ್‌ ದಾಖಲೆ

ಹೊಸ ವರ್ಷದ ಮೊದಲ ದಿನವಾದ ಇಂದು ಏಕಕಾಲದಲ್ಲಿ ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಗುಜರಾತ್ ರಾಜ್ಯ ಗಿನ್ನಿಸ್‌ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದೆ.
Last Updated 1 ಜನವರಿ 2024, 10:06 IST
ಗುಜರಾತ್‌: 108 ಸ್ಥಳಗಳಲ್ಲಿ 4 ಸಾವಿರ ಜನರಿಂದ ಸೂರ್ಯ ನಮಸ್ಕಾರ– ಗಿನ್ನಿಸ್‌ ದಾಖಲೆ

ಈ ಮಹಿಳೆಯ ಬಾಯಿಯಲ್ಲಿದೆ 38 ಹಲ್ಲುಗಳು! ಗಿನ್ನಿಸ್‌ ದಾಖಲೆ

ಇಲ್ಲೊಬ್ಬರು ಮಹಿಳೆ ಬಾಯಲ್ಲಿ 38 ಹಲ್ಲುಗಳನ್ನು ಹೊಂದಿದ್ದು, ಅತಿ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎನ್ನುವ ಗಿನ್ನೀಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Last Updated 21 ನವೆಂಬರ್ 2023, 12:41 IST
ಈ ಮಹಿಳೆಯ ಬಾಯಿಯಲ್ಲಿದೆ 38 ಹಲ್ಲುಗಳು! ಗಿನ್ನಿಸ್‌ ದಾಖಲೆ

22.23 ಲಕ್ಷ ದೀಪ ಬೆಳಗಿಸಿ ‘ಗಿನ್ನಿಸ್ ದಾಖಲೆ’ ಬರೆದ ಅಯೋಧ್ಯೆ ದೀಪೋತ್ಸವ

ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮನಗರಿ ಅಯೋಧ್ಯೆ ಶನಿವಾರ ಅದ್ಭುತ ದೀಪೋತ್ಸವವನ್ನ ಆಚರಿಸಿದೆ. 51 ಘಾಟ್’ಗಳಲ್ಲಿ 22.23 ಲಕ್ಷ ಮಣ್ಣಿನ ದೀಪಗಳನ್ನ ಬೆಳಗಿಸುವ ಮೂಲಕ ‘ಗಿನ್ನೆಸ್ ವಿಶ್ವ ದಾಖಲೆ'ಯನ್ನು ನಿರ್ಮಿಸಿದೆ. ಈ ಮೂಲಕ ನಗರದ ಹಿಂದಿನ 17 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ.
Last Updated 12 ನವೆಂಬರ್ 2023, 2:32 IST
22.23 ಲಕ್ಷ ದೀಪ ಬೆಳಗಿಸಿ ‘ಗಿನ್ನಿಸ್ ದಾಖಲೆ’ ಬರೆದ ಅಯೋಧ್ಯೆ ದೀಪೋತ್ಸವ
ADVERTISEMENT
ADVERTISEMENT
ADVERTISEMENT