ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Gujarat

ADVERTISEMENT

ಗುಜರಾತ್‌ | ಟ್ರಕ್‌‌ಗೆ ವ್ಯಾನ್ ಡಿಕ್ಕಿ: ಆರು ಮಂದಿ ಸಾವು, ನಾಲ್ವರಿಗೆ ಗಾಯ

ಗುಜರಾತ್‌ನ ಭರೂಚ್‌ ಜಿಲ್ಲೆಯಲ್ಲಿ ಟ್ರಕ್‌ಗೆ ವ್ಯಾನ್ ಡಿಕ್ಕಿಯಾಗಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ನವೆಂಬರ್ 2024, 6:10 IST
ಗುಜರಾತ್‌ | ಟ್ರಕ್‌‌ಗೆ ವ್ಯಾನ್ ಡಿಕ್ಕಿ: ಆರು ಮಂದಿ ಸಾವು, ನಾಲ್ವರಿಗೆ ಗಾಯ

ಅತ್ಯಾಚಾರ ಪ್ರಕರಣ | ಶಿಕ್ಷೆ ರದ್ದು ಕೋರಿ ಅಸಾರಾಂ ಬಾಪು ಸುಪ್ರೀಂ ಕೋರ್ಟ್‌ ಮೊರೆ

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು, ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 16 ನವೆಂಬರ್ 2024, 13:24 IST
ಅತ್ಯಾಚಾರ ಪ್ರಕರಣ | ಶಿಕ್ಷೆ ರದ್ದು ಕೋರಿ ಅಸಾರಾಂ ಬಾಪು ಸುಪ್ರೀಂ ಕೋರ್ಟ್‌ ಮೊರೆ

ತವರು ರಾಜ್ಯದ ಬಗ್ಗೆ ಎಲ್ಲಿಲ್ಲದ ಒಲವು: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತವರು ರಾಜ್ಯ ಗುಜರಾತ್ ಬಗ್ಗೆ ಎಲ್ಲಿಲ್ಲದ ಒಲವು. ಹಾಗಾಗಿ ಪ್ರಮುಖ ಯೋಜನೆಗಳ ವಿಚಾರದಲ್ಲಿ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
Last Updated 9 ನವೆಂಬರ್ 2024, 11:11 IST
ತವರು ರಾಜ್ಯದ ಬಗ್ಗೆ ಎಲ್ಲಿಲ್ಲದ ಒಲವು: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಗುಜರಾತ್‌ನ ಪ್ರತಿಷ್ಠೆಗೆ ಕಳಂಕ ಆರೋಪ: ಎಫ್‌ಐಆರ್‌

ಗುಜರಾತ್‌ ರಾಜ್ಯದ ಪ್ರತಿಷ್ಠೆಗೆ ‘ಕಳಂಕ’ ತರುವ ವಿಡಿಯೊ ಪೋಸ್ಟ್‌ ಮಾಡುವ ಮೂಲಕ ತಪ್ಪು ಮಾಹಿತಿ ಹರಡಿದ ಆರೋಪದಲ್ಲಿ ಅಹಮದಾಬಾದ್ ಪೊಲೀಸರ ಸೈಬರ್‌ ಸೆಲ್‌ ಘಟಕವು ‘ಎಕ್ಸ್‌’ ಬಳಕೆದಾರರೊಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.
Last Updated 6 ನವೆಂಬರ್ 2024, 1:06 IST
ಗುಜರಾತ್‌ನ ಪ್ರತಿಷ್ಠೆಗೆ ಕಳಂಕ ಆರೋಪ: ಎಫ್‌ಐಆರ್‌

ಮುಂಬೈ–ಅಹಮದಾಬಾದ್‌ ಬುಲೆಟ್‌ ರೈಲು ಮಾರ್ಗ: 12 ನದಿ ಸೇತುವೆ ಪೂರ್ಣ

ಮುಂಬೈ ಮತ್ತು ಅಹಮದಾಬಾದ್‌ ನಡುವೆ ನಿರ್ಮಿಸುತ್ತಿರುವ ಬುಲೆಟ್‌ ರೈಲು ಕಾರಿಡಾರ್‌ ವ್ಯಾಪ್ತಿ ಬರುವ ನದಿಗಳ ಮೇಲೆ ಒಟ್ಟು 20 ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ.
Last Updated 3 ನವೆಂಬರ್ 2024, 14:33 IST
ಮುಂಬೈ–ಅಹಮದಾಬಾದ್‌ ಬುಲೆಟ್‌ ರೈಲು ಮಾರ್ಗ: 12 ನದಿ ಸೇತುವೆ ಪೂರ್ಣ

ಗುಜರಾತ್ | ಹನುಮ ದೇಗುಲದ ಬಳಿ ಸಾವಿರ ಕೊಠಡಿಗಳ ವಿಶ್ರಾಂತಿ ಗೃಹ; ಅಮಿತ್ ಶಾ ಚಾಲನೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಬೊತದ್ ಜಿಲ್ಲೆಯ ಸಲನ್‌ಪುರದಲ್ಲಿರುವ ಹನುಮ ದೇವಾಲಯದ ಆವರಣದಲ್ಲಿ 'ಯಾತ್ರಿಕ ಭವನ'ವನ್ನು ಗುರುವಾರ ಉದ್ಘಾಟಿಸಿದ್ದಾರೆ.
Last Updated 31 ಅಕ್ಟೋಬರ್ 2024, 15:44 IST
ಗುಜರಾತ್ | ಹನುಮ ದೇಗುಲದ ಬಳಿ ಸಾವಿರ ಕೊಠಡಿಗಳ ವಿಶ್ರಾಂತಿ ಗೃಹ; ಅಮಿತ್ ಶಾ ಚಾಲನೆ

ಅಹಮದಾಬಾದ್‌ | ವಿಷಯುಕ್ತ ಅನಿಲ ಸೇವನೆ; ಇಬ್ಬರು ಕಾರ್ಮಿಕರ ಸಾವು, 7 ಮಂದಿ ಅಸ್ವಸ್ಥ

ಗುಜರಾತ್‌ನ ಅಹಮದಾಬಾದ್‌ನ ಜವಳಿ ಕಾರ್ಖಾನೆಯೊಂದರಲ್ಲಿ ವಿಷಯುಕ್ತ ಅನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಏಳು ಮಂದಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 11:43 IST
ಅಹಮದಾಬಾದ್‌ | ವಿಷಯುಕ್ತ ಅನಿಲ ಸೇವನೆ; ಇಬ್ಬರು ಕಾರ್ಮಿಕರ ಸಾವು, 7 ಮಂದಿ ಅಸ್ವಸ್ಥ
ADVERTISEMENT

ಗುಜರಾತ್‌ | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

ಗುಜರಾತ್‌ನ ದಾಹೋದ್‌ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 26 ಅಕ್ಟೋಬರ್ 2024, 13:59 IST
ಗುಜರಾತ್‌ | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

ಗುಜರಾತ್‌ನಲ್ಲಿ ₹5,000 ಕೋಟಿ ಮೌಲ್ಯದ ಕೊಕೇನ್ ವಶ

15 ದಿನಗಳಲ್ಲಿ ದೆಹಲಿ ಮತ್ತು ಗುಜರಾತ್‌ನಲ್ಲಿ ಕಾನೂನು ಜಾರಿ ಸಂಸ್ಥೆಗಳು ಒಟ್ಟು ₹13,000 ಕೋಟಿ ಮೌಲ್ಯದ 1,289 ಕೆ.ಜಿ ಕೊಕೇನ್ ಮತ್ತು 40 ಕೆ.ಜಿಯಷ್ಟು ಹೈಡ್ರೋಪೋನಿಕ್ ಥಾಯ್ಲೆಂಡ್ ಗಾಂಜಾವನ್ನು ವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
Last Updated 13 ಅಕ್ಟೋಬರ್ 2024, 16:54 IST
ಗುಜರಾತ್‌ನಲ್ಲಿ ₹5,000 ಕೋಟಿ ಮೌಲ್ಯದ ಕೊಕೇನ್ ವಶ

ಜಾಮನಗರ ರಾಜಮನೆತನ: ಉತ್ತರಾಧಿಕಾರಿಯಾಗಿ ಅಜಯ್ ಜಡೇಜ

ಈಗಿನ ಮುಖ್ಯಸ್ಥರಿಂದಘೋಷಣೆ
Last Updated 12 ಅಕ್ಟೋಬರ್ 2024, 12:34 IST
ಜಾಮನಗರ ರಾಜಮನೆತನ: ಉತ್ತರಾಧಿಕಾರಿಯಾಗಿ ಅಜಯ್ ಜಡೇಜ
ADVERTISEMENT
ADVERTISEMENT
ADVERTISEMENT