ಜಾಮೂನು ಸವಿದರು, ಚಿನ್ನವನ್ನೂ ಗೆದ್ದರು...
ಭಾರತದ ಅತ್ಯಂತ ಪರಿಚಿತ ಸಿಹಿ ತಿಂಡಿಗಳಲ್ಲಿ ಒಂದಾದ ಗುಲಾಬ್ ಜಾಮೂನ್ ಜನಸಮೂಹದ ನೆಚ್ಚಿನ ಪದಾರ್ಥವಾಗಿದೆ. ಎಂಟಿಆರ್ ಗುಲಾಬ್ ಜಾಮೂನ್ ತನ್ನ 25 ವರ್ಷಗಳ ಸಂಭ್ರಮವನ್ನು ಆಚರಿಸಲು, ಎಂಟಿಆರ್ ಗುಲಾಬ್ ಜಾಮೂನ್ ಮಿಕ್ಸ್ ಸುವರ್ಣ ಸ್ಪರ್ಧೆ(ಗೋಲ್ಡ್ ಕಾಂಟೆಸ್ಟ್)ಯೊಂದನ್ನು ಆಯೋಜಿಸಿತ್ತು. ಇದರಲ್ಲಿ ಪ್ರತಿ ಗಂಟೆಗೆ 1 ಗ್ರಾಮ್ ಚಿನ್ನ ಗೆಲ್ಲುವ ಮತ್ತು ಒಂದು ಬಂಪರ್ ಬಹುಮಾನ ವಿಜೇತರು ಅರ್ಧ ಕೆ.ಜಿ ಚಿನ್ನ ಗೆಲ್ಲುವ ಅವಕಾಶವನ್ನು ನೀಡಲಾಗಿತ್ತು.Last Updated 1 ಜುಲೈ 2018, 14:22 IST