ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Hairstyle

ADVERTISEMENT

ಫ್ಯಾಷನ್: ಸಾಂಪ್ರದಾಯಿಕ ಕೇಶ ವಿನ್ಯಾಸ

ಚಂದವಾಗಿ ಸೀರೆಯುಟ್ಟು, ಒಪ್ಪುವ ತೊಡುಗೆ ತೊಟ್ಟು, ತಕ್ಕಮಟ್ಟಿಗೆ ಮೇಕಪ್ ಮಾಡಿಕೊಂಡು, ಸೀರೆಗೆ, ಒಡವೆಗೆ, ಮೊಗಕ್ಕೆ ಒಗ್ಗುವ ಕೇಶ ವಿನ್ಯಾಸ ಮಾಡಿಕೊಂಡರೆ ಹೆಂಗಳೆಯರ ಅಂದ ದುಪ್ಪಟ್ಟಾಗುತ್ತೆ. ಮುಖ್ಯವಾಗಿ ಕೇಶ ವಿನ್ಯಾಸವು ನಮ್ಮ ಒಟ್ಟಾರೆ ನಿಲುವನ್ನು ಹೆಚ್ಚಿಸುತ್ತದೆ. ಅಂದ ಹೆಚ್ಚಿಸುವ ಅಂತಹ ಸಾಂಪ್ರದಾಯಿಕ ಶೈಲಿಯ ಕೆಲವು ಕೇಶ ವಿನ್ಯಾಸಗಳು ಇಲ್ಲಿವೆ.
Last Updated 28 ಅಕ್ಟೋಬರ್ 2022, 19:30 IST
ಫ್ಯಾಷನ್: ಸಾಂಪ್ರದಾಯಿಕ ಕೇಶ ವಿನ್ಯಾಸ

ಸೌಂದರ್ಯ: ಕೂದಲ ಎಳೆಗಳಲ್ಲಿ ಕಾಮನಬಿಲ್ಲು!

ಕಪ್ಪಾದ, ಸೊಂಪಾದ ಕೂದಲು ಸೌಂದರ್ಯ ಪ್ರತೀಕ ಎನ್ನುವ ಮಾತಿತ್ತು. ಆದರೆ, ಈಗ ಕಪ್ಪು ಕೂದಲು ಬಗೆ ಬಗೆಯ ಬಣ್ಣಗಳಲ್ಲಿ ಮಿಂದೇಳುತ್ತಿದೆ. ನೀಲಿ, ಹಸಿರು, ಕಂದು, ಕೆಂಪು, ಬಿಳಿ ಹೀಗೆ ನಾನಾ ಬಣ್ಣಗಳ ಹೇರ್‌ ಕಲರಿಂಗ್ ಮಾಡಿಸಿಕೊಂಡು ‘ಫಂಕಿ’ಯಾಗಿ ಕಾಣಿಸಿಕೊಳ್ಳೋದು ಕೂಡ ಇವತ್ತಿನ ಟ್ರೆಂಡ್.
Last Updated 29 ಜುಲೈ 2022, 19:30 IST
ಸೌಂದರ್ಯ: ಕೂದಲ ಎಳೆಗಳಲ್ಲಿ ಕಾಮನಬಿಲ್ಲು!

ಕಥೆ ‌| ರಜನಿ‌ ಹೇರ್‌ಸ್ಟೈಲ್ಸ್‌

‘ರಜನಿ ಹೇರ್‌ಸ್ಟೈಲ್ಸ್’ ಎಂದು ಒಂದೇ ಮೊಳೆಯ ಬಲದಲ್ಲಿ ಎಡ ಭಾಗದ ಕಡೆಗೆ ಕೊಂಚ ವಾಲಿ ನಿಂತ ಬೋರ್ಡು. ಅದರಲ್ಲಿ ಕಪ್ಪು ಕನ್ನಡಕ ಧರಿಸಿ ತುಟಿಗಳ ಮಧ್ಯೆ ತುಂಟನಗು ತಂದುಕೊಂಡು ಗಾಳಿಯಲ್ಲಿ ಕೈ ಬೀಸುವ ರಜನಿಕಾಂತ್ ಫೋಟೋ.
Last Updated 16 ಏಪ್ರಿಲ್ 2022, 19:30 IST
ಕಥೆ ‌| ರಜನಿ‌ ಹೇರ್‌ಸ್ಟೈಲ್ಸ್‌

ಮಹಿಳೆಯ ಕೂದಲಿನ ಮೇಲೆ ಉಗುಳಿದ ಕೇಶ ವಿನ್ಯಾಸಕನ ವಿರುದ್ಧ ಎಫ್‌ಐಆರ್

ಜನವರಿ 3 ರಂದು ಇಲ್ಲಿ ನಡೆದ ಕೇಶ ವಿನ್ಯಾಶ ಕಾರ್ಯಾಗಾರದಲ್ಲಿ ನಡೆದ ಘಟನೆಯ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 7 ಜನವರಿ 2022, 9:35 IST
ಮಹಿಳೆಯ ಕೂದಲಿನ ಮೇಲೆ ಉಗುಳಿದ ಕೇಶ ವಿನ್ಯಾಸಕನ ವಿರುದ್ಧ ಎಫ್‌ಐಆರ್

ಶಿಮ್ರೊನ್ ಹೆಟ್ಮೆಯರ್ ವಿಶಿಷ್ಟ ಕೇಶ ವಿನ್ಯಾಸಕ್ಕೆ ಮನಸೋತ ಅಭಿಮಾನಿಗಳು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಮ್ರೊನ್ ಹೆಟ್ಮೆಯರ್ ವಿಶಿಷ್ಟ ಕೇಶ ವಿನ್ಯಾಸಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
Last Updated 23 ಸೆಪ್ಟೆಂಬರ್ 2021, 12:54 IST
ಶಿಮ್ರೊನ್ ಹೆಟ್ಮೆಯರ್ ವಿಶಿಷ್ಟ ಕೇಶ ವಿನ್ಯಾಸಕ್ಕೆ ಮನಸೋತ ಅಭಿಮಾನಿಗಳು

Sandalwood: ಮತ್ತೆ ಮೋಡಿ ಮಾಡಿದ ಸುದೀಪ್‌ ಹೇರ್‌ಸ್ಟೈಲ್

ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇನ್ನೊಂದು ವಾರ ಬಾಕಿ ಇರುವಾಗಲೇ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮನ್‌ ಡಿಪಿ ಹಂಚಿಕೊಳ್ಳಲು ಆರಂಭಿಸಿದ್ದಾರೆ. ಇದರ ನಡುವೆ ಸುದೀಪ್‌ ಅವರ ಹೊಸ ಹೇರ್‌ಸ್ಟೈಲ್‌ ಸಖತ್‌ ಸದ್ದು ಮಾಡುತ್ತಿದೆ.
Last Updated 24 ಆಗಸ್ಟ್ 2021, 5:10 IST
Sandalwood: ಮತ್ತೆ ಮೋಡಿ ಮಾಡಿದ ಸುದೀಪ್‌ ಹೇರ್‌ಸ್ಟೈಲ್

ಸರ್ಕಾರಿ ಕ್ಷೌರದಂಗಡಿ ಪ್ರಾರಂಭಕ್ಕೆ ಒತ್ತಾಯ

ಬೆಂಗಳೂರು: ‘ಗ್ರಾಮಪಂಚಾಯಿತಿ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸರ್ಕಾರಿ ಕ್ಷೌರದಂಗಡಿಗಳನ್ನು ತೆರೆದು, ತುಳಿತಕ್ಕೆ ಒಳಗಾಗಿರುವ ಈ ವರ್ಗದ ಜನರ ಹಿತಾಸಕ್ತಿ ಕಾಪಾಡಬೇಕು’ ಎಂದು ಕರ್ನಾಟಕ ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ಅಧ್ಯಕ್ಷ ಎಂ.ಬಿ. ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ‘ಸ್ವಾತಂತ್ರ್ಯ ಪೂರ್ವದಿಂದಲೂ ದಲಿತರು ಮತ್ತು ಇತರೆ ಹಿಂದುಳಿದ ವರ್ಗದವರು ಮೇಲ್ವರ್ಗದ ದೌರ್ಜನ್ಯಕ್ಕೆ ತುತ್ತಾಗುತ್ತಾ ಬಂದಿದ್ದಾರೆ. ಅವರಿಗೆ ಸಮಾಜದಲ್ಲಿ ಗೌರವ ಇಲ್ಲದಂತಾಗಿದ್ದು, ಕ್ಷೌರ ಮಾಡಲೂ ನಿರಾಕರಿಸುವಂತಹ ಘಟನೆಗಳು ಈಗಲೂ ನಡೆಯುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿರುವುದು ವಿಷಾದನೀಯ’ ಎಂದು ತಿಳಿಸಿದ್ದಾರೆ.
Last Updated 22 ನವೆಂಬರ್ 2020, 20:33 IST
fallback
ADVERTISEMENT

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ‘ಮೇರಿ ಕ್ಲಾರಿ ಪ್ಯಾರಿಸ್’ ಸಲೂನ್‌

ಫ್ರೆಂಚ್ ಲೈಫ್‌ಸ್ಟೈಲ್‌ ಬ್ರಾಂಡ್ ‘ಮೇರಿ ಕ್ಲಾರಿ ಪ್ಯಾರಿಸ್’ ತನ್ನ ಎರಡನೇ ಸಲೂನ್‌ ಕೇಂದ್ರವನ್ನು ನಗರದಲ್ಲಿ ಆರಂಭಿಸಿದೆ.ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈ ಕೇಂದ್ರವನ್ನು ಖ್ಯಾತ ಚಿತ್ರನಟಿ ಸಂಜನಾ ಗುರ್ಲಾನಿ ಅವರು ಇತ್ತೀಚೆಗೆ ಉದ್ಘಾಟಿಸಿದರು.
Last Updated 17 ಡಿಸೆಂಬರ್ 2019, 19:33 IST
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ‘ಮೇರಿ ಕ್ಲಾರಿ ಪ್ಯಾರಿಸ್’ ಸಲೂನ್‌

ವಿಚಿತ್ರ ಕೇಶ ವಿನ್ಯಾಸ: ‘ದಂಡ’ ಪ್ರಯೋಗ

ಕೊಡಗು ಜಿಲ್ಲೆಯ ಜಮಾಯತ್‌ನಿಂದ ಯುವಕರಿಗೆ ‘ಪರಿವರ್ತನೆಯ ಪಾಠ’
Last Updated 25 ಜೂನ್ 2019, 19:30 IST
ವಿಚಿತ್ರ ಕೇಶ ವಿನ್ಯಾಸ: ‘ದಂಡ’ ಪ್ರಯೋಗ

ಓಹೋ...ಬೊಹೊ ಕೇಶಶೈಲಿ!

ಸುಕ್ಕು, ಸಿಕ್ಕು ಇರುವಂತೆಯೇ ಹೇಗೆಹೇಗೋ ಹೆಣೆದು, ಹಾರಬಯಸುವ ಕೂದಲನ್ನು ಹಾಗೇ ಬಿಟ್ಟು, ಹಾರಲೆಂದೇ ಇನ್ನೊಂದಷ್ಟನ್ನು ಬಿಡುವ ಶೈಲಿ ‘ಬೊಹೊ’. ಈಗ ಇದು ಯುವತಿಯರ ನೆಚ್ಚಿನ ಸ್ಟೈಲ್‌
Last Updated 6 ಫೆಬ್ರುವರಿ 2019, 20:00 IST
ಓಹೋ...ಬೊಹೊ ಕೇಶಶೈಲಿ!
ADVERTISEMENT
ADVERTISEMENT
ADVERTISEMENT