ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hanuru

ADVERTISEMENT

ಹನೂರು | ಬಸ್ ವ್ಯವಸ್ಥೆಗಾಗಿ ಪ್ರತಿಭಟನೆ

ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಶಾಸಕ ಮಂಜುನಾಥ್ ಭರವಸೆ
Last Updated 19 ನವೆಂಬರ್ 2024, 16:07 IST
ಹನೂರು | ಬಸ್ ವ್ಯವಸ್ಥೆಗಾಗಿ ಪ್ರತಿಭಟನೆ

ಕನಕಭವನ ಶೀಘ್ರ: ಶಾಸಕ ಮಂಜುನಾಥ್

  ಹನೂರು: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
Last Updated 18 ನವೆಂಬರ್ 2024, 16:21 IST
 ಕನಕಭವನ ಶೀಘ್ರ: ಶಾಸಕ ಮಂಜುನಾಥ್

ಹನೂರು, ಅಜ್ಜೀಪುರ ಸಫಾರಿಗೆ ಉತ್ತಮ ಸ್ಪಂದನೆ

ಮಹದೇಶ್ವರ ವನ್ಯಧಾಮದ ಎರಡನೇ ಸಫಾರಿ ಕೇಂದ್ರಕ್ಕೆ 11 ದಿನಗಳಲ್ಲಿ 300ಕ್ಕೂ ಪ್ರವಾಸಿಗರ ಭೇಟಿ
Last Updated 15 ಅಕ್ಟೋಬರ್ 2024, 8:32 IST
ಹನೂರು, ಅಜ್ಜೀಪುರ ಸಫಾರಿಗೆ ಉತ್ತಮ ಸ್ಪಂದನೆ

ಹನೂರು ‌| ಚಾಲನೆಯಲ್ಲಿರುವಾಗಲೇ ಮೂರ್ಛೆ ರೋಗ: ಕಂಬಕ್ಕೆ ಬಸ್‌ ಡಿಕ್ಕಿ

ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆರೋಗ ಕಾಣಿಸಿಕೊಂಡು ಕೆಳಗೆ ಬಿದ್ದ ಪರಿಣಾಮ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ಸಂಜೆ ಜರುಗಿದೆ.
Last Updated 8 ಸೆಪ್ಟೆಂಬರ್ 2024, 15:30 IST
ಹನೂರು ‌| ಚಾಲನೆಯಲ್ಲಿರುವಾಗಲೇ ಮೂರ್ಛೆ ರೋಗ:  ಕಂಬಕ್ಕೆ ಬಸ್‌ ಡಿಕ್ಕಿ

ಬಿಆರ್‌ಟಿಯಲ್ಲಿ ಮತ್ತೊಂದು ಆನೆಯ ಮೃತದೇಹ ಪತ್ತೆ: ವಾರದಲ್ಲಿ ಮೂರು ಆನೆಗಳ ಸಾವು

ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದಲ್ಲಿ ಮತ್ತೋಂದು ಆನೆಯ ಮೃತದೇಹ ಶನಿವಾರ ಪತ್ತೆಯಾಗಿದೆ.
Last Updated 31 ಆಗಸ್ಟ್ 2024, 7:30 IST
ಬಿಆರ್‌ಟಿಯಲ್ಲಿ ಮತ್ತೊಂದು ಆನೆಯ ಮೃತದೇಹ ಪತ್ತೆ: ವಾರದಲ್ಲಿ ಮೂರು ಆನೆಗಳ ಸಾವು

ಹನೂರು | ಸಣ್ಣ ಈರುಳ್ಳಿ ದರ ಕುಸಿತ: ಉಳುಮೆಗೆ ಮುಂದಾದ ರೈತರು

ಖರ್ಚೂ ಕೈಸೇರದ ಪರಿಸ್ಥಿತಿಯಲ್ಲಿ ಬೆಳೆಗಾರರು
Last Updated 27 ಆಗಸ್ಟ್ 2024, 5:48 IST
ಹನೂರು | ಸಣ್ಣ ಈರುಳ್ಳಿ ದರ ಕುಸಿತ: ಉಳುಮೆಗೆ ಮುಂದಾದ ರೈತರು

ಹನೂರು: ಮನೆ ಗೋಡೆ ಕುಸಿದು ವೃದ್ಧೆ ಸಾವು

ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ವೃದ್ಧೆ ರಂಗಮ್ಮ(82) ಮೃತಪಟ್ಟಿದ್ದಾರೆ.
Last Updated 13 ಆಗಸ್ಟ್ 2024, 13:00 IST
ಹನೂರು: ಮನೆ ಗೋಡೆ ಕುಸಿದು ವೃದ್ಧೆ ಸಾವು
ADVERTISEMENT

ಹನೂರು: ಚಿರತೆ ದಾಳಿಗೆ ಎರಡು ಮೇಕೆ ಸಾವು

ಹನೂರು ತಾಲ್ಲೂಕಿನ ರಾಮನಗುಡ್ಡೆ ಕೆರೆ ಹಿಂಭಾಗದ ಪಂಡಿತಾರಾಧ್ಯ ಎಂಬುವರ ಜಮೀನಿಗೆ ಮಂಗಳವಾರ ರಾತ್ರಿ ಚಿರತೆ ನುಗ್ಗಿ ಎರಡು ಮೇಕೆಗಳನ್ನು ಕೊಂದು ಹಾಕಿದೆ.
Last Updated 1 ಆಗಸ್ಟ್ 2024, 15:56 IST
ಹನೂರು: ಚಿರತೆ ದಾಳಿಗೆ ಎರಡು ಮೇಕೆ ಸಾವು

ಹನೂರು | ಮಕ್ಕಳಲ್ಲಿ ಕೃಷಿ ಪ್ರೀತಿ ಚಿಗುರಿಸುತ್ತಿರುವ ಅನಿಷಾ ಸಂಸ್ಥೆ

ಸರ್ಕಾರಿ ಶಾಲೆಗಳಲ್ಲಿ ಕೈತೋಟಗಳ ನಿರ್ಮಾಣಕ್ಕೆ ತರಬೇತಿ, ಬೀಜ ವಿತರಣೆ
Last Updated 13 ಜುಲೈ 2024, 6:03 IST
ಹನೂರು | ಮಕ್ಕಳಲ್ಲಿ ಕೃಷಿ ಪ್ರೀತಿ ಚಿಗುರಿಸುತ್ತಿರುವ ಅನಿಷಾ ಸಂಸ್ಥೆ

ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ, ಚಿರತೆ ಸಾವು

ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಲೊಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ 6 ರಿಂದ 7 ವರ್ಷ ಪ್ರಾಯದ ಹೆಣ್ಣು ಹುಲಿ ಮೃತಪಟ್ಟಿದೆ.
Last Updated 22 ಜೂನ್ 2024, 14:15 IST
ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ, ಚಿರತೆ ಸಾವು
ADVERTISEMENT
ADVERTISEMENT
ADVERTISEMENT