ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hariyana Assembly Elections

ADVERTISEMENT

ವಿಶ್ಲೇಷಣೆ | ಸತ್ವಪರೀಕ್ಷೆಗೆ ಸಿದ್ಧವಿದೆಯೇ ಕಾಂಗ್ರೆಸ್‌?

ದೇಶದಲ್ಲಿ ಮೊದಲಿನ ಸ್ಥಿತಿಗೆ ಮರಳುವಂತಾಗಲು ಪಕ್ಷ ಬಹಳಷ್ಟು ಪ್ರಯಾಸಪಡಬೇಕಾಗುತ್ತದೆ
Last Updated 14 ಅಕ್ಟೋಬರ್ 2024, 0:58 IST
ವಿಶ್ಲೇಷಣೆ | ಸತ್ವಪರೀಕ್ಷೆಗೆ ಸಿದ್ಧವಿದೆಯೇ ಕಾಂಗ್ರೆಸ್‌?

ಚಿನಕುರುಳಿ | ಗುರುವಾರ: ಅಕ್ಟೋಬರ್ 10, 2024

ಚಿನಕುರುಳಿ | ಗುರುವಾರ: ಅಕ್ಟೋಬರ್ 10, 2024
Last Updated 9 ಅಕ್ಟೋಬರ್ 2024, 23:30 IST
ಚಿನಕುರುಳಿ | ಗುರುವಾರ: ಅಕ್ಟೋಬರ್ 10, 2024

ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ‘ಇಂಡಿಯಾ’ದಲ್ಲಿ ಬಿರುಕು

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿರುವಂತೆಯೇ, ಇತರ ಅಂಗಪಕ್ಷಗಳು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿವೆ.
Last Updated 9 ಅಕ್ಟೋಬರ್ 2024, 16:02 IST
ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ‘ಇಂಡಿಯಾ’ದಲ್ಲಿ ಬಿರುಕು

ಕಾಂಗ್ರೆಸ್‌ ಸೋಲಿಗೆ ‘ಬಿ–ಡಿ’ ಬಣ ಕಾರಣ:ಹರಿಯಾಣ ಚುನಾವಣಾ ವೈಫಲ್ಯಕ್ಕೆ ನಾಯಕರ ಕಿಡಿ

ಹರಿಯಾಣ ಚುನಾವಣಾ ವೈಫಲ್ಯಕ್ಕೆ ನಾಯಕರ ಆಕ್ರೋಶ
Last Updated 9 ಅಕ್ಟೋಬರ್ 2024, 15:48 IST
ಕಾಂಗ್ರೆಸ್‌ ಸೋಲಿಗೆ ‘ಬಿ–ಡಿ’ ಬಣ ಕಾರಣ:ಹರಿಯಾಣ ಚುನಾವಣಾ ವೈಫಲ್ಯಕ್ಕೆ ನಾಯಕರ ಕಿಡಿ

ಹರಿಯಾಣದಲ್ಲಿ ಗೆದ್ದ ಬಿಜೆಪಿ: ರಾಹುಲ್ ಗಾಂಧಿ ಮನೆಗೆ ಜಿಲೇಬಿ ರವಾನಿಸಿದ ಕೇಸರಿಪಡೆ

ಬಿಜೆಪಿ ಗೆಲುವಿನ ಸಂಭ್ರಮಾಚರಣೆಗೆ ಕಾರ್ಯಕರ್ತರು ಜಿಲೇಬಿ ಹಂಚಿದ್ದಾರೆ. ಈ ನಡುವೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ದೆಹಲಿ ಮನೆಗೆ ಹರಿಯಾಣ ಬಿಜೆಪಿ ಅನ್‌ಲೈನ್‌ ಆಹಾರ ತಾಣ ಸ್ವಿಗ್ಗಿ ಮೂಲಕ 1 ಕೆ.ಜಿ. ಜಿಲೇಬಿಯನ್ನು ಕಳುಹಿಸಿದೆ.
Last Updated 9 ಅಕ್ಟೋಬರ್ 2024, 9:55 IST
ಹರಿಯಾಣದಲ್ಲಿ ಗೆದ್ದ ಬಿಜೆಪಿ: ರಾಹುಲ್ ಗಾಂಧಿ ಮನೆಗೆ ಜಿಲೇಬಿ ರವಾನಿಸಿದ ಕೇಸರಿಪಡೆ

ಬೇಜವಾಬ್ದಾರಿಯುತ ಪಕ್ಷ, ದ್ವೇಷ ಹರಡುವ ಕಾರ್ಖಾನೆ: ‘ಕೈ’ ವಿರುದ್ಧ ಮೋದಿ ವಾಗ್ದಾಳಿ

Narendra Modi ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್‌ ಬಾರಿಸಿದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ಬೇಜವಾಬ್ದಾರಿಯುತ ಪಕ್ಷವಾಗಿದ್ದು, ದ್ವೇಷ ಹರಡುವ ಕಾರ್ಖಾನೆಯಾಗಿದೆ’ ಎಂದು ಹೇಳಿದರು.
Last Updated 9 ಅಕ್ಟೋಬರ್ 2024, 9:32 IST
ಬೇಜವಾಬ್ದಾರಿಯುತ ಪಕ್ಷ, ದ್ವೇಷ ಹರಡುವ ಕಾರ್ಖಾನೆ: ‘ಕೈ’ ವಿರುದ್ಧ ಮೋದಿ ವಾಗ್ದಾಳಿ

ಅಂದು ಕಿಂಗ್ ಮೇಕರ್, ಇಂದು ಶೂನ್ಯ ಸಾಧನೆ: ಹರಿಯಾಣದಲ್ಲಿ ಮುಗ್ಗರಿಸಿದ ಜೆಜೆಪಿ

2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್‌ ಮೇಕರ್ ಆಗಿದ್ದ ‘ಜನನಾಯಕ ಜನತಾ ಪಕ್ಷ’(ಜೆಜೆಪಿ), ಈ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲ್ಲಾಗದೇ ಹೀನಾಯವಾಗಿ ಸೋತಿದೆ. ಈ ಮೂಲಕ ಠೇವಣಿ ಉಳಿಸಿಕೊಳ್ಳುವಲ್ಲಿಯೂ ಅದು ವಿಫಲವಾಗಿದೆ.
Last Updated 8 ಅಕ್ಟೋಬರ್ 2024, 13:08 IST
ಅಂದು ಕಿಂಗ್ ಮೇಕರ್, ಇಂದು ಶೂನ್ಯ ಸಾಧನೆ: ಹರಿಯಾಣದಲ್ಲಿ ಮುಗ್ಗರಿಸಿದ ಜೆಜೆಪಿ
ADVERTISEMENT

ಸಂವಿಧಾನ, ಪ್ರಜಾಪ್ರಭುತ್ವದ ಗೆಲುವು: ಭಗವಂತ ಖೂಬಾ

ಹರಿಯಾಣ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಫಲಿತಾಂವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಗೆಲುವು’ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವ್ಯಾಖ್ಯಾನಿಸಿದ್ದಾರೆ.
Last Updated 8 ಅಕ್ಟೋಬರ್ 2024, 11:44 IST
ಸಂವಿಧಾನ, ಪ್ರಜಾಪ್ರಭುತ್ವದ ಗೆಲುವು: ಭಗವಂತ ಖೂಬಾ

ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸೋಲು; ಜನರ ತೀರ್ಪು ಒಪ್ಪುತ್ತೇವೆ: ಡಿಕೆಶಿ

‘ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ಆತ್ಮವಿಶ್ವಾವಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿರುವ ತೀರ್ಪನ್ನು ಒಪ್ಪುತ್ತೇವೆ. ಕಾಂಗ್ರೆಸ್ ಎಲ್ಲಿ ಎಡವಿದೆ ಎನ್ನುವುದನ್ನು ಪರಿಶೀಲಿಸಲಿದೆ‘ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
Last Updated 8 ಅಕ್ಟೋಬರ್ 2024, 10:58 IST
ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸೋಲು; ಜನರ ತೀರ್ಪು ಒಪ್ಪುತ್ತೇವೆ: ಡಿಕೆಶಿ

ಹರಿಯಾಣ | ಸುಸ್ತೂ ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ: ಕಾಂಗ್ರೆಸ್‌ನ ಹೂಡಾ

‘ನನಗೆ ಸುಸ್ತು ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ’ ಎಂಬ ಹೇಳಿಕೆ ಮೂಲಕ ಕಾಂಗ್ರೆಸ್ ಮುಖಂಡ 77 ವರ್ಷದ ಭೂಪಿಂದರ್ ಸಿಂಗ್ ಹೂಡಾ ಅವರು ತಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
Last Updated 7 ಅಕ್ಟೋಬರ್ 2024, 14:22 IST
ಹರಿಯಾಣ | ಸುಸ್ತೂ ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ: ಕಾಂಗ್ರೆಸ್‌ನ ಹೂಡಾ
ADVERTISEMENT
ADVERTISEMENT
ADVERTISEMENT