ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Heath

ADVERTISEMENT

ಕ್ಷೇಮ–ಕುಶಲ: ಹಲ್ಲುಗಳುಜ್ಜಿ ಮೌತ್‌ವಾಶ್ ಮಾಡಿ

ಶಾಲಾ–ಕಾಲೇಜಿಗೆ ಓಡಬೇಕಾದ ವಿದ್ಯಾರ್ಥಿಗಳು, ಟ್ರಾಫಿಕ್ ದಾಟಿ ಆಫೀಸಿಗೆ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಬೇಕಾದ ಉದ್ಯೋಗಿಗಳು, ಬ್ರಶ್ ಮಾಡಿಸಲು ತೊಂದರೆ ಕೊಡುವ ಚಿಕ್ಕ ಮಕ್ಕಳ ಪೋಷಕರು ಹೀಗೆ ಸಮಯಕ್ಕಾಗಿ ಪರದಾಡುತ್ತಿರುವ ಬಹಳಷ್ಟು ಜನರಿಗೆ ಮೌತ್‌ವಾಶ್ ಎನ್ನುವುದು ದಂತಾರೋಗ್ಯವನ್ನು ಕಾಪಾಡಲು ಸುಲಭವಾದ ವಿಧಾನ.
Last Updated 10 ಸೆಪ್ಟೆಂಬರ್ 2024, 0:30 IST
 ಕ್ಷೇಮ–ಕುಶಲ: ಹಲ್ಲುಗಳುಜ್ಜಿ ಮೌತ್‌ವಾಶ್ ಮಾಡಿ

ಆರೋಗ್ಯ ಕವಚ ಸಿಬ್ಬಂದಿ ಮಾಹಿತಿ ಒದಗಿಸಲು ಹೈಕೋರ್ಟ್‌ ಆದೇಶ

‘ಆರೋಗ್ಯ ಕವಚ-108 ಆಂಬುಲೆನ್ಸ್‌ ವಾಹನಗಳ ಸಿಬ್ಬಂದಿಗೆ ವೇತನ ನೀಡುವ ವ್ಯವಸ್ಥೆ ಏನು? ಅದಕ್ಕಾಗಿ ಸರ್ಕಾರ ಯಾವ ಯಾವ ಸಮಯದಲ್ಲಿ ಆದೇಶಗಳನ್ನು ಹೊರಡಿಸಿದೆ? ಎಂಬ ಬಗ್ಗೆ ಸಮಗ್ರ ಮಾಹಿತಿ ಒದಗಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರ ಹಾಗೂ ಜಿವಿಕೆ-ಇಎಂಆರ್‌ಐ ಸಂಸ್ಥೆಗೆ ನಿರ್ದೇಶಿಸಿದೆ.
Last Updated 9 ಆಗಸ್ಟ್ 2024, 20:36 IST
ಆರೋಗ್ಯ ಕವಚ ಸಿಬ್ಬಂದಿ ಮಾಹಿತಿ ಒದಗಿಸಲು ಹೈಕೋರ್ಟ್‌ ಆದೇಶ

ಅಂತರಂಗ ಅಂಕಣ: ನನ್ನ ಮಗನಿಗೆ ಎಡಿ‌ಎಚ್‍ಡಿ ಇದೆ ಏನು ಮಾಡುವುದು?

ಸಾಧಾರಣವಾಗಿ ಇತ್ತೀಚೆಗೆ ಮಕ್ಕಳನ್ನು ಎಡಿ‌ಎಚ್‍ಡಿ ಅಂದರೆ ಅಟೆನ್ಷನ್ ಡೆಫಿಸಿಟ್ ಹೈಪರ್‌ ಆಕ್ಟಿವಿಟಿ ಡಿಸಾರ್ಡರ್‌ ಅಂತ ಗುರುತಿಸುವುದು ಸರ್ವೇ ಸಾಮಾನ್ಯವಾಗಿದೆ. ಎಡಿ‌ಎಚ್‍ಡಿ ಅಂದರೆ ಏಕಾಗ್ರತೆಯ ಕೊರತೆ ಮತ್ತು ಅತಿಯಾದ ಚಟುವಟಿಕೆಯ ಅಸ್ವಸ್ಥತೆ ಎಂದರ್ಥ.
Last Updated 8 ಜೂನ್ 2024, 0:32 IST
ಅಂತರಂಗ ಅಂಕಣ: ನನ್ನ ಮಗನಿಗೆ ಎಡಿ‌ಎಚ್‍ಡಿ ಇದೆ ಏನು ಮಾಡುವುದು?

ಮಳೆಗಾಲದ ಸೊಳ್ಳೆಗಳಿಂದ ಮಕ್ಕಳ ರಕ್ಷಣೆ ಹೇಗೆ?

ಮಲೇರಿಯಾವು ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಎಂಬುದು ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಯು ಮಕ್ಕಳು ಮತ್ತು ವಯಸ್ಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
Last Updated 25 ಮೇ 2024, 0:41 IST
ಮಳೆಗಾಲದ ಸೊಳ್ಳೆಗಳಿಂದ ಮಕ್ಕಳ ರಕ್ಷಣೆ ಹೇಗೆ?

ಕೊಪ್ಪಳ: ಏರುತ್ತಲೇ ಇದೆ ಬಿಸಿಲಿನ ದಾಖಲೆ

ಒಂದು ವಾರದ ಅವಧಿಯಲ್ಲಿ ಜಿಲ್ಲೆಯ ಹಲವು ಕಡೆ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದರೂ ಬಿಸಿಲಿನ ಪ್ರಮಾಣ ಕೂಡ ದಾಖಲೆ ಲೆಕ್ಕದಲ್ಲಿ ಏರಿಕೆಯಾಗುತ್ತಲೆ ಇದೆ.
Last Updated 20 ಏಪ್ರಿಲ್ 2024, 4:25 IST
ಕೊಪ್ಪಳ: ಏರುತ್ತಲೇ ಇದೆ ಬಿಸಿಲಿನ ದಾಖಲೆ

ಕ್ಷೇಮ–ಕುಶಲ: ಹಿರಿಯರಿಗಾಗಿ ಸರಳ ವ್ಯಾಯಾಮಗಳು ಯಾವವು?

ಸದಾ ಮನೆಯಲ್ಲಿಯೇ ಇದ್ದು ಯಾವ ಜವಾಬ್ದಾರಿಯನ್ನೂ ನಿರ್ವಹಿಸಿದ ಇವರಿಗೆ ಎಂತಹ ವ್ಯಾಯಾಮ ಎಂದೂ ಮನೆಯ ಇತರ ಸದಸ್ಯರು ಮೂಗುಮುರಿಯುವುದಿದೆ. ಆದರೆ ವಾಸ್ತವದಲ್ಲಿ ಹಿರಿಯರ ದೈನಂದಿನ ಬದುಕಿನಲ್ಲಿಯೂ ವ್ಯಾಯಾಮದ ಪಾತ್ರ ಮಹತ್ವದ್ದೇ.
Last Updated 12 ಫೆಬ್ರುವರಿ 2024, 23:30 IST
ಕ್ಷೇಮ–ಕುಶಲ: ಹಿರಿಯರಿಗಾಗಿ ಸರಳ ವ್ಯಾಯಾಮಗಳು ಯಾವವು?

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು: ಡಾ.ಟಿ.ಎ. ಮಂಜುನಾಥ

‘ಗ್ರಾಮೀಣರು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅದಕ್ಕೆ ಪೂರಕವಾಗಿ ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಂಸ್ಥೆಯ ಉಪನ್ಯಾಸಕ ಡಾ.ಟಿ.ಎ. ಮಂಜುನಾಥ ಹೇಳಿದರು.
Last Updated 21 ಸೆಪ್ಟೆಂಬರ್ 2022, 5:25 IST
ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು: ಡಾ.ಟಿ.ಎ. ಮಂಜುನಾಥ
ADVERTISEMENT

ಬೊಜ್ಜು ಅಳಿಯಲಿ ‘ಸಕ್ಕರೆ’ ಕರಗಲಿ

ಪುರುಷರಲ್ಲಿ ನಲವತ್ತು ಇಂಚುಗಳಿಗಿಂತ ಹಾಗೂ ಮಹಿಳೆಯರಲ್ಲಿ ಮೂವತ್ತೈದು ಇಂಚಿಗಿಂತಲೂ ಹೆಚ್ಚಾದ ಸೊಂಟದ ಸುತ್ತಳತೆಯು ಬಹು ಅಪಾಯಕಾರಿ. ಇದು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಆಹ್ವಾನಿಸುತ್ತದೆ.
Last Updated 8 ನವೆಂಬರ್ 2021, 19:30 IST
ಬೊಜ್ಜು ಅಳಿಯಲಿ ‘ಸಕ್ಕರೆ’ ಕರಗಲಿ

Pv Web Exclusive| ಮಾನಸಿಕ ಆರೋಗ್ಯದ ನಿರ್ಲಕ್ಷ್ಯವೇಕೆ?

ಕೋವಿಡ್‌–19 ಪರಿಣಾಮ ಅಡೆತಡೆಗಳನ್ನುಎದುರಿಸುತ್ತಿರುವ ಕ್ಷೇತ್ರಗಳಲ್ಲಿ ಮಾನಸಿಕ ಆರೋಗ್ಯ ವಲಯವೂ ಒಂದು. ಆದರೆ ಯಾವ ದೇಶಗಳೂ ಮಾನಸಿಕ ಆರೋಗ್ಯವನ್ನು ಒಂದು ಮಹತ್ವದ ವಲಯ ಎಂದು ಪರಿಗಣಿಸಿ, ಅದಕ್ಕೆ ಅಗತ್ಯವಿದ್ದಷ್ಟು ಆರ್ಥಿಕ ಬೆಂಬಲ ನೀಡುತ್ತಿಲ್ಲ ಎನ್ನುವ ಆತಂಕದಲ್ಲಿದೆ ವಿಶ್ವ ಆರೋಗ್ಯ ಸಂಸ್ಥೆ ...
Last Updated 14 ಅಕ್ಟೋಬರ್ 2020, 13:55 IST
Pv Web Exclusive| ಮಾನಸಿಕ ಆರೋಗ್ಯದ ನಿರ್ಲಕ್ಷ್ಯವೇಕೆ?

ಬಗೆಬಗೆ ಯೋಗ

ಐ ದು ಸಾವಿರ ವರ್ಷಗಳ ಹಿಂದೆ ಪತಂಜಲಿ ಎಂಬ ಮಹಾನ್ ಯೋಗಿ, ಋಷಿ ಮನುಷ್ಯನ ಸೃಷ್ಟಿ ಮತ್ತು ಶಕ್ತಿ ಎರಡರ ಬಗ್ಗೆಯೂ ಆಳವಾದ ಅಧ್ಯಯನ ಮಾಡಿದಾಗ ದೊರೆತ ಮಾಣಿಕ್ಯವೇ ‘ಯೋಗ’. ಮನುಷ್ಯನು ಸೇರಿದಂತೆ ಎಲ್ಲಾ ಜೀವಿಗಳು ತನ್ನಲ್ಲಿ ಮತ್ತು ತನಗೆ ಹೊರಗಿನಿಂದ ಉಂಟಾಗುವ ರೋಗಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಈ ಶಕ್ತಿಯನ್ನು ವೃದ್ಧಿಸುವ ಮೂಲಕ ಯಾವುದೇ ಕಾಯಿಲೆಯನ್ನು ಗುಣಪಡಿಸಬಹುದು ಮತ್ತು ಆರೋಗ್ಯಸ್ಥಿತಿಯನ್ನು ಹೆಚ್ಚಿಸಬಹುದಾಗಿದೆ. ಈ ಶಕ್ತಿಯನ್ನು ವೃದ್ಧಿಸುವ ಸಾಧನವೇ ಯೋಗ.
Last Updated 20 ಜೂನ್ 2018, 20:12 IST
ಬಗೆಬಗೆ ಯೋಗ
ADVERTISEMENT
ADVERTISEMENT
ADVERTISEMENT