ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hemavathi river

ADVERTISEMENT

ಹೇಮಾವತಿ ನದಿಯ ಪ್ರವಾಹಕ್ಕೆ ನಲುಗಿದ ಹಾಸನ ಜಿಲ್ಲೆ: ಆಡಳಿತದ ಅವ್ಯವಸ್ಥೆ ಬಯಲು

ಹಾಸನ ಜಿಲ್ಲೆಯಲ್ಲಿ 15 ದಿನಗಳ ಕಾಲ ಸುರಿದ ಮಳೆ, ಆಡಳಿತದ ಅವ್ಯವಸ್ಥೆಯನ್ನು ಬಯಲು ಮಾಡಿದೆ. ಎಲ್ಲಿ ನೋಡಿದರೂ ನೀರು, ಭೂಕುಸಿತ, ಮನೆಗಳ ಹಾನಿ, ಬೆಳೆದು ನಿಂತು ಪೈರು ಜಲಾವೃತ ಹೀಗೆ ಸಂಪೂರ್ಣ ಜನಜೀವನವನ್ನೇ ಸ್ತಬ್ಧಗೊಳಿಸಿದೆ.
Last Updated 29 ಜುಲೈ 2024, 7:58 IST
ಹೇಮಾವತಿ ನದಿಯ ಪ್ರವಾಹಕ್ಕೆ ನಲುಗಿದ ಹಾಸನ ಜಿಲ್ಲೆ: ಆಡಳಿತದ ಅವ್ಯವಸ್ಥೆ ಬಯಲು

ಹೇಮಾವತಿ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಾಸನ ಜಿಲ್ಲೆಯ ಹಲವೆಡೆ ಪ್ರವಾಹದ ಸ್ಥಿತಿ

ಹಾಸನ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಹೇಮಾವತಿ ನದಿ ನೀರಿನಿಂದ ಸಕಲೇಶಪುರದ ಆಜಾದ್ ನಗರ ಜಲಾವೃತವಾಗಿದೆ.
Last Updated 26 ಜುಲೈ 2024, 7:27 IST
ಹೇಮಾವತಿ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಾಸನ ಜಿಲ್ಲೆಯ ಹಲವೆಡೆ ಪ್ರವಾಹದ ಸ್ಥಿತಿ

ಹೇಮಾವತಿಯಿಂದ ನಾಲೆಗೆ ನೀರು ಬಿಡುಗಡೆ

ಗೊರೂರು ಜಲಾಶಯದಿಂದ (ಹೇಮಾವತಿ ನದಿ) ಶುಕ್ರವಾರ ನೀರು ಬಿಡಲು ಆರಂಭಿಸಿದ್ದು, ಇನ್ನೆರಡು ದಿನಗಳಲ್ಲಿ ಜಿಲ್ಲೆಗೆ ಹರಿದು ಬರಲಿದೆ.
Last Updated 20 ಜುಲೈ 2024, 5:56 IST
ಹೇಮಾವತಿಯಿಂದ ನಾಲೆಗೆ ನೀರು ಬಿಡುಗಡೆ

ಹಾಸನ ಜಿಲ್ಲೆಯಲ್ಲಿ ಮುಂದುವರಿದ ವರುಣಾರ್ಭಟ: ಹೇಮೆಯ ಒಡಲಿಗೆ ಅಪಾರ ಜಲರಾಶಿ

ಮತ್ತೆ ಮೈದುಂಬಿದ ಜೀವನದಿ
Last Updated 17 ಜುಲೈ 2024, 4:45 IST
ಹಾಸನ ಜಿಲ್ಲೆಯಲ್ಲಿ ಮುಂದುವರಿದ ವರುಣಾರ್ಭಟ: ಹೇಮೆಯ ಒಡಲಿಗೆ ಅಪಾರ ಜಲರಾಶಿ

ಹೇಮಾವತಿ ನೀರಿಗಾಗಿ ಬೇಡ ಬೇಕೆ?: ನಾಲೆಗೆ ನೀರು ಹರಿಸಲು ಆಗ್ರಹ

ಗೊರೂರು ಜಲಾಶಯದಿಂದ ಜಿಲ್ಲೆಯ ನಾಲೆಗೆ ನೀರು ಹರಿಸಲು ಆಗ್ರಹ
Last Updated 16 ಜುಲೈ 2024, 4:02 IST
ಹೇಮಾವತಿ ನೀರಿಗಾಗಿ ಬೇಡ ಬೇಕೆ?: ನಾಲೆಗೆ ನೀರು ಹರಿಸಲು ಆಗ್ರಹ

ತುಮಕೂರು: ಹೇಮಾವತಿ ನೀರು ಹರಿಸಲು ಸೊಗಡು ಶಿವಣ್ಣ ಒತ್ತಾಯ

ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಕೂಡಲೇ ಹೇಮಾವತಿ ನದಿಯಿಂದ ನೀರು ಹರಿಸಿ ಬುಗುಡನಹಳ್ಳಿ ಕೆರೆ ತುಂಬಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.
Last Updated 2 ಮಾರ್ಚ್ 2024, 5:02 IST
ತುಮಕೂರು: ಹೇಮಾವತಿ ನೀರು ಹರಿಸಲು ಸೊಗಡು ಶಿವಣ್ಣ ಒತ್ತಾಯ

ಚಿಕ್ಕನಾಯಕನಹಳ್ಳಿ | ಸಾಸಲು ಕೆರೆ ಸೇರಿದ ಹೇಮಾವತಿ ನೀರು

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಕೆರೆಗೆ ಹೇಮಾವತಿ ನೀರು ಹರಿದು ಬಂದಿದ್ದರಿಂದ ಶಾಸಕ ಸಿ.ಬಿ. ಸುರೇಶ್‌ಬಾಬು, ರೈತರು, ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸೋಮವಾರ ಗಂಗಾ ಪೂಜೆ ನೆರವೇರಿಸಿದರು.
Last Updated 22 ಆಗಸ್ಟ್ 2023, 13:50 IST
ಚಿಕ್ಕನಾಯಕನಹಳ್ಳಿ | ಸಾಸಲು ಕೆರೆ ಸೇರಿದ ಹೇಮಾವತಿ ನೀರು
ADVERTISEMENT

ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬರಲು ಅರಸು ಕಾರಣ: ಟಿ.ಬಿ.ಜಯಚಂದ್ರ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳಿಂದಾಗಿ ಇಂದು ಬಡಜನತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
Last Updated 20 ಆಗಸ್ಟ್ 2023, 12:57 IST
ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬರಲು ಅರಸು ಕಾರಣ: ಟಿ.ಬಿ.ಜಯಚಂದ್ರ

ಬರಿದಾಗುತ್ತಿದೆ ಹೇಮಾವತಿ ಒಡಲು: ನಿತ್ಯ 1 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಹೊರಕ್ಕೆ

ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಪ್ರಮುಖ ಜಲಾಶಯವಾಗಿರುವ ಜಿಲ್ಲೆಯ ಹೇಮಾವತಿಯ ಒಡಲು ಇದೀಗ ಬರಿದಾಗುವ ಹಂತ ತಲುಪಿದೆ. ಈ ಮಧ್ಯೆ ಇರುವ ನೀರನ್ನು ಎಡದಂಡೆ ಕಾಲುವೆಗೆ ಹರಿಸಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.
Last Updated 6 ಜುಲೈ 2023, 6:43 IST
ಬರಿದಾಗುತ್ತಿದೆ ಹೇಮಾವತಿ ಒಡಲು: ನಿತ್ಯ 1 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಹೊರಕ್ಕೆ

ಹೇಮಾವತಿ ಜಲಾಶಯ ಸಂತ್ರಸ್ತರಿಂದ ಪ್ರತಿಭಟನೆ

ಪೋಡಿ ಮಾಡಿಕೊಡಲು ಆಲೂರು, ಅರಕಲಗೂಡು ರೈತರ ಒತ್ತಾಯ
Last Updated 1 ಮಾರ್ಚ್ 2023, 5:24 IST
ಹೇಮಾವತಿ ಜಲಾಶಯ ಸಂತ್ರಸ್ತರಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT