ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Hindi literature

ADVERTISEMENT

ಜೆಸಿಬಿ ಸಾಹಿತ್ಯ ಪ್ರಶಸ್ತಿಗೆ ನೂರಕ್ಕೂ ಹೆಚ್ಚು ಲೇಖಕರ ವಿರೋಧ

‘ಬೂಟಾಟಿಕೆ, ಸರ್ಕಾರಿ ಪ್ರಾಯೋಜಕತ್ವದ ದ್ವೇಷ ಭಾವನೆಯ ಪ್ರತೀಕ’ ಎಂದೂ ಟೀಕಿಸಿ ಪತ್ರ
Last Updated 21 ನವೆಂಬರ್ 2024, 11:41 IST
ಜೆಸಿಬಿ ಸಾಹಿತ್ಯ ಪ್ರಶಸ್ತಿಗೆ ನೂರಕ್ಕೂ ಹೆಚ್ಚು ಲೇಖಕರ ವಿರೋಧ

ನೋವಲ್ಲಿ ಮುಳುಗೆದ್ದ ‘ಸುಲ್ತಾನ್’

ಸರ್ಕಾರವನ್ನು ಟೀಕಿಸಿ ಕವಿತೆ ಬರೆದಾಗ ಕ್ಷಮೆ ಕೇಳಿದ್ದರೆ ಸರ್ಕಾರವು ಅವರನ್ನು ಮನ್ನಿಸುತ್ತಿತ್ತು. ಆದರೆ ಕ್ಷಮೆ ಕೇಳದ ಕವಿ ಮಜ್ರೂಹ್‌ ಸುಲ್ತಾನ್‌ಪುರಿ, ಅದಕ್ಕಾಗಿ ಎರಡು ವರ್ಷಗಳ ಜೈಲುಶಿಕ್ಷೆ ಅನುಭವಿಸಿದರು!
Last Updated 11 ಜುಲೈ 2020, 19:31 IST
ನೋವಲ್ಲಿ ಮುಳುಗೆದ್ದ ‘ಸುಲ್ತಾನ್’

ಹಿಂದಿ ದಿವಸ್ ಬೇಡ ಎಂಬ ಕೂಗು ಯಾಕೆ? 

ಪ್ರತಿ ವರ್ಷದಂತೆ ಈ ಬಾರಿಯೂ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ಹಿಂದಿ ದಿವಸ್ ಆಚರಣೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆಗೆ ಸಿದ್ಧತೆ ನಡೆಸುತ್ತಿದಂತೆ ಕರ್ನಾಟಕದಲ್ಲಿ ಹಿಂದಿ ದಿವಸ್ ಬೇಡ ಎಂಬ ಕೂಗು ಎದ್ದಿದೆ. ಈ ಕೂಗುನಿನ್ನೆ ಮೊನ್ನೆಯದಲ್ಲ.
Last Updated 14 ಸೆಪ್ಟೆಂಬರ್ 2019, 3:58 IST
ಹಿಂದಿ ದಿವಸ್ ಬೇಡ ಎಂಬ ಕೂಗು ಯಾಕೆ? 

ಅರ್ಥ ಮಾಡಿಕೊಳ್ಳಿ: ನಾವು ಹಿಂದಿ ವಿರೋಧಿಗಳಲ್ಲ, ಹೇರಿಕೆ ಸಹಿಸಲ್ಲ ಅಷ್ಟೇ...

ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡುವ ಹುನ್ನಾರ ತೆರೆಯ ಮರೆಯಲ್ಲಿ ನಡೆಯುತ್ತಲೇ ಇದೆ. ಭಾಷೆ–ಭಾಷೆಗಳ ನಡುವಣ ಉತ್ತಮ ಬಾಂಧವ್ಯ ರಾಜಕೀಯ ಆಯಾಮದಿಂದಾಗಿ ವಿಚಿತ್ರ ತಿರುವು ಪಡೆದುಕೊಂಡಿರುವುದು ವಿಷಾದನೀಯ.
Last Updated 14 ಸೆಪ್ಟೆಂಬರ್ 2019, 2:22 IST
ಅರ್ಥ ಮಾಡಿಕೊಳ್ಳಿ: ನಾವು ಹಿಂದಿ ವಿರೋಧಿಗಳಲ್ಲ, ಹೇರಿಕೆ ಸಹಿಸಲ್ಲ ಅಷ್ಟೇ...

ನಮ್ಮ ಮೆಟ್ರೊ | ಹೋರಾಟದ ಬಳಿಕ ಹಿಂದೆ ಸರಿದ ‘ಹಿಂದಿ ಫಲಕ’

ರೈಲಿಗಾಗಿ ಕಾಯುತ್ತಿದ್ದವರಿಗೆ ಮೂರು ಕೋಚ್‌ಗಳ ರೈಲುಬರಲಿದೆಎನ್ನುವ ಬದಲು ಮೂರು ರೈಲು ತರಬೇತುದಾರರು ಬರಲಿದ್ದಾರೆ ಎಂದು ಹೇಳಿದರೆಹೇಗೆ?
Last Updated 14 ಸೆಪ್ಟೆಂಬರ್ 2019, 2:21 IST
ನಮ್ಮ ಮೆಟ್ರೊ | ಹೋರಾಟದ ಬಳಿಕ ಹಿಂದೆ ಸರಿದ ‘ಹಿಂದಿ ಫಲಕ’

ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರೋಧಿ ಹೋರಾಟದ ಹೆಜ್ಜೆ ಗುರುತುಗಳು...

ಈಚಿನ ದಿನಗಳಲ್ಲಿ ಹಿಂದಿ ಭಾಷೆಯನ್ನು ಅನಿವಾರ್ಯ ಎಂಬಂತೆ ಬಿಂಬಿಸಿಇತರ ರಾಜ್ಯಗಳ ಮೇಲೆ ಹೇರಲಾಗುತ್ತಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಸೆ.14 ಹಿಂದಿ ದಿವಸ್. ಈ ಹಿನ್ನೆಲೆಯಲ್ಲಿಕರ್ನಾಟಕದಲ್ಲಿ ಹಿಂದಿ ವಿರೋಧಿ ಹೋರಾಟದ ಹೆಜ್ಜೆ ಗುರುತುಗಳ ಪಕ್ಷಿನೋಟ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
Last Updated 14 ಸೆಪ್ಟೆಂಬರ್ 2019, 2:20 IST
ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರೋಧಿ ಹೋರಾಟದ ಹೆಜ್ಜೆ ಗುರುತುಗಳು...
ADVERTISEMENT
ADVERTISEMENT
ADVERTISEMENT
ADVERTISEMENT