ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Home Decoration

ADVERTISEMENT

ಮಳೆಗಾಲದಲ್ಲಿ ಬೂಜಿನಿಂದ ವಸ್ತುಗಳನ್ನು ಸಂರಕ್ಷಿಸಿ: ಮನೆಯನ್ನು ಹೀಗೆ ಅಲಂಕರಿಸಿ

ವಾತಾವರಣದ ತೇವಾಂಶದಿಂದ ಉಂಟಾಗುವ ಬೂಜು ಸಮಸ್ಯೆ, ಮನೆಯೊಳಗೆ ದುರ್ಗಂಧ ಬೀರುವುದರ ಜತೆಗೆ, ವಸ್ತುಗಳನ್ನೂ ಹಾಳು ಮಾಡಲಿದೆ. ಹೀಗಾಗಿ ಒಳಾಂಗಣವನ್ನು ಬೆಚ್ಚಗಿರಿಸಿ, ಮನೆಯ ಅಂದವನ್ನೂ ಹೆಚ್ಚಿಸಲು ಇಲ್ಲಿವೆ ಒಂದಷ್ಟು ಮಾರ್ಗೋಪಾಯಗಳು...
Last Updated 11 ಮೇ 2024, 0:40 IST
ಮಳೆಗಾಲದಲ್ಲಿ ಬೂಜಿನಿಂದ ವಸ್ತುಗಳನ್ನು ಸಂರಕ್ಷಿಸಿ: ಮನೆಯನ್ನು ಹೀಗೆ ಅಲಂಕರಿಸಿ

ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಂದಗೊಳಿಸುವುದು ಸಹಜ. ಆದರೆ ಪ್ರತಿದಿನ ಮನೆಯನ್ನು ನಳನಳಿಸುವಂತೆ ಇಟ್ಟುಕೊಳ್ಳಬೇಕೆಂದರೆ ಗೋಡೆ ಅಲಂಕಾರ ಉತ್ತಮ ಆಯ್ಕೆ. ಅಂದವಾದ ಗೋಡೆಗಳು ಮನೆಯ ಸೌಂದರ್ಯ ಹೆಚ್ಚಿಸುವುದರ ಜತೆಗೆ ಮನಸ್ಸಿಗೂ ಆಹ್ಲಾದಕರವೆನಿಸುತ್ತವೆ.
Last Updated 16 ಫೆಬ್ರುವರಿ 2024, 23:30 IST
ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

ಒಳಾಂಗಣ ವಿನ್ಯಾಸ ಆಪ್ತತೆಯ ನಿವಾಸ

ವಾಸಿಸುವ ಮನೆ, ಕೆಲಸ ಮಾಡುವ ಕಚೇರಿ, ಊಟ ಮಾಡಲು ಹೋಗುವ ಹೋಟೆಲ್‌, ರೆಸ್ಟೋರೆಂಟ್‌.. ಹೀಗೆ ಕಟ್ಟಡಗಳು ಆಪ್ತತೆ ಒದಗಿಸಬೇಕೆಂದರೆ ಅಲ್ಲಿ ಒಳಾಂಗಣ ವಿನ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಈಗ ಒಳಾಂಗಣ ವಿನ್ಯಾಸ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ.
Last Updated 27 ಮೇ 2023, 5:01 IST
ಒಳಾಂಗಣ ವಿನ್ಯಾಸ ಆಪ್ತತೆಯ ನಿವಾಸ

ಅಂದದ ಹೂವಿಗೆ ಚಂದದ ಹೂದಾನಿ

ಹಬ್ಬ, ಶುಭ ಸಮಾರಂಭಗಳಲ್ಲಿ ಮನೆಯನ್ನು ಹೂವುಗಳಿಂದ ಅಲಂಕರಿಸುವುದು ಸಾಮಾನ್ಯ. ಆದರೆ ಸದಾ ಕಾಲ ಮನೆಯನ್ನು ಚೆಂದವಾಗಿರಿಸಿಕೊಳ್ಳುವುದು ಒಂದು ಕಲೆ. ಇದು ಖುಷಿಯನ್ನು ಇಮ್ಮಡಿಗೊಳಿಸಿ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಸುತ್ತದೆ. ಅಲ್ಲದೆ ಮನೆಯ ಶೈಲಿ, ವಿನ್ಯಾಸ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ
Last Updated 21 ಏಪ್ರಿಲ್ 2023, 21:04 IST
ಅಂದದ ಹೂವಿಗೆ ಚಂದದ ಹೂದಾನಿ

ಸ್ನಾನದ ಕೋಣೆಯಲ್ಲೂ ಹಸಿರು ತುಂಬಲಿ...

ಸ್ನಾನದ ಕೋಣೆಯಲ್ಲಿ ಗಿಡವೆ!? ಹುಬ್ಬೇರಿಸಬೇಡಿ. ಸ್ನಾನದ ಕೋಣೆಯಲ್ಲೂ ಗಿಡಗಳನ್ನು ಬೆಳೆಸಬಹುದು. ಅಲ್ಲಿ ಬೆಳೆಯುವ ಕೆಲ ಪ್ರಕಾರದ ಗಿಡಗಳು ಕೋಣೆಯ ಅಂದ ಹೆಚ್ಚಿಸುವ ಜೊತೆಗೆ ಆಹ್ಲಾದಕರ ಭಾವ ಹೊಮ್ಮಿಸುತ್ತವೆ. ಬಾತ್‌ ರೂಮಿಗೆ ಯಾವ ಯಾವವು ಉತ್ತಮ, ಬೆಳೆಸುವುದು ಹೇಗೆ? ಇಲ್ಲಿ ಓದಿ… ಮನೆಯ ಹೊರಗೂ–ಒಳಗೂ ಸಸ್ಯ ಸಂಕುಲವಿದ್ದರೆ ಸೊಗಸು. ಕೆಲವು ಜಾತಿಯ ಗಿಡಗಳಿಗೆ ಪ್ರಕಾಶಮಾನವಾದ ಸೂರ್ಯನ ಬೆಳಕು, ಹೆಚ್ಚಿನ ಆರ್ದ್ರತೆ ಮತ್ತು ಹೆಚ್ಚು ಆರೈಕೆಯ ಅಗತ್ಯವಿರುತ್ತದೆ. ಇನ್ನೂ ಕೆಲವಕ್ಕೆ ಕಡಿಮೆ ಬೆಳಕು, ಕಡಿಮೆ ಆರ್ದ್ರತೆ ಮತ್ತು ಕಡಿಮೆ ಆರೈಕೆ ಸಾಕು. ಹೀಗಾಗಿ, ಕೆಲವನ್ನು ಮನೆಯ ಹೊರಗೆ ಬೆಳೆಸಬೇಕಾಗುತ್ತದೆ, ಕೆಲವನ್ನು ಮನೆಯ ಒಳಗೂ ಬೆಳೆಸಬಹುದು.
Last Updated 9 ಡಿಸೆಂಬರ್ 2022, 19:30 IST
ಸ್ನಾನದ ಕೋಣೆಯಲ್ಲೂ ಹಸಿರು ತುಂಬಲಿ...

ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ

ಕೋವಿಡ್‌–19 ಕಾಲದಲ್ಲಿ ಶುರುವಾದ ‌ವರ್ಕ್‌ ಫ್ರಂ ಹೋಮ್‌ ಇನ್ನೂ ಕೆಲವು ಕಡೆ ಮುಂದುವರಿದಿದೆ. ಆ ಸಮಯದಲ್ಲಿ ಅನೇಕರು ತಮ್ಮ ಮನೆಗಳನ್ನೇ ಕಚೇರಿಯಾಗಿ ಮಾಡಿಕೊಂಡಿದ್ದರು. ಕೆಲವರು ಅದನ್ನು ಕಾಯಂಗೊಳಿಸಿಕೊಂಡಿದ್ದಾರೆ ಕೂಡ.
Last Updated 7 ಅಕ್ಟೋಬರ್ 2022, 19:30 IST
ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ

ಸ್ಮಾರ್ಟ್ ಮನೆಯ ಕನಸುಗಳು

ನೀವು ಬೆಳಿಗ್ಗೆ ಏಳುವ ಮೊದಲೇ ಮನೆಯ ಕಸ ಗುಡಿಸಿ, ಸಾರಿಸಿ ಶುಭ್ರಗೊಳಿಸಿರುತ್ತದೆ, ರೋಬೋ ಕ್ಲೀನರ್. ರಾತ್ರಿ ಕಳೆದು ಸೂರ್ಯೋದಯವಾಗುತ್ತಿರುವಂತೆ ನೀವು ರಾತ್ರಿ ಮನೆಯ ಮುಂದೆ ಹಾಕಿದ ದೀಪ, ತಾನಾಗಿಯೇ ಆಫ್ ಆಗಿರುತ್ತದೆ...
Last Updated 16 ಆಗಸ್ಟ್ 2022, 19:30 IST
ಸ್ಮಾರ್ಟ್ ಮನೆಯ ಕನಸುಗಳು
ADVERTISEMENT

ಹೀಗಿರಲಿ ಚಂದದ ಲಿವಿಂಗ್‌ ರೂಮ್‌

ಚಿಕ್ಕದಾಗಿರಬೇಕು, ಚೊಕ್ಕವಾಗಿರಬೇಕು, ಅಹ್ಲಾದಕರ ವಾತಾವರಣ ಇರಬೇಕು, ಅಲಂಕಾರವೂ ಬೇಕು.. ಹೀಗಿರಬೇಕು ಲಿವಿಂಗ್‌ ರೂಮ್‌.
Last Updated 30 ಜುಲೈ 2022, 2:01 IST
ಹೀಗಿರಲಿ ಚಂದದ ಲಿವಿಂಗ್‌ ರೂಮ್‌

ಮನೆಯ ಅಂದಕ್ಕೆ ಹೂವಿನ ಅಲಂಕಾರ

ಮನೆಯ ಒಳಗಡೆ ಅಂದದ, ಪರಿಮಳ ಬೀರುವ ಹೂವುಗಳನ್ನು ಇರಿಸುವುದರಿಂದ ಮನೆಯೊಳಗಿನ ಅಂದ ಹೆಚ್ಚುವ ಜೊತೆಗೆ ಮನೆಯಲ್ಲಿರುವವರ ಮನಸ್ಸು ಆಹ್ಲಾದಕರವಾಗಿರುತ್ತದೆ
Last Updated 6 ಮೇ 2022, 23:30 IST
ಮನೆಯ ಅಂದಕ್ಕೆ ಹೂವಿನ ಅಲಂಕಾರ

PV Web Exclusive: ಒಳಾಂಗಣ ವಿನ್ಯಾಸ, ಆಪ್ತತೆಯ ನಿವಾಸ

ಹೆಚ್ಚಿನವರು ತಮ್ಮ ಮನೆ ಸುವ್ಯವಸ್ಥಿತ, ಸುರಕ್ಷಿತ, ಗಾಳಿ–ಬೆಳಕು ಆಡುವಂತಿರಲಿ ಎಂದು ಬಯಸುತ್ತಾರೆ. ಹೀಗಾಗಿ ಮನೆ ಕಟ್ಟಿಸುವಾಗ ಒಳಾಂಗಣ ವಿನ್ಯಾಸಕ್ಕೆ ಪ್ರಾಮುಖ್ಯ ನೀಡುತ್ತಾರೆ. ಜಾಗ ಚಿಕ್ಕದಾದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಉಪಾಯವನ್ನೂ ಒಳಾಂಗಣ ವಿನ್ಯಾಸ ಒದಗಿಸುತ್ತದೆ. ಮನೆಯ ಒಳ–ಹೊರ ವಾತಾವರಣ ಸುಂದರವಾಗಿದ್ದರೆ ಮನಸ್ಸೂ ಪ್ರಫುಲ್ಲಗೊಳ್ಳುತ್ತದೆ.
Last Updated 26 ಜನವರಿ 2021, 7:31 IST
PV Web Exclusive: ಒಳಾಂಗಣ ವಿನ್ಯಾಸ, ಆಪ್ತತೆಯ ನಿವಾಸ
ADVERTISEMENT
ADVERTISEMENT
ADVERTISEMENT