ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Honey Bee

ADVERTISEMENT

ಹಲಗೂರು | ಹೆಜ್ಜೇನು ದಾಳಿ: ಯುವಕ ಸಾವು

ಚೆನ್ನೀಪುರ ಗ್ರಾಮದಲ್ಲಿ ಶುಕ್ರವಾರ ಜಮೀನಿನಲ್ಲಿ ಗದ್ದೆ ಕೆಲಸ ಮಾಡಲು ಹೋಗಿದ್ದ ನಂದೀಶ್ (36) ಹೆಜ್ಜೇನು ದಾಳಿಯಲ್ಲಿ ಮೃತಪಟ್ಟಿದ್ದಾರೆ.
Last Updated 1 ನವೆಂಬರ್ 2024, 14:27 IST
ಹಲಗೂರು | ಹೆಜ್ಜೇನು ದಾಳಿ: ಯುವಕ ಸಾವು

ಹೊಸನಗರ: ಏಳು ಜನರ ಮೇಲೆ ಹೆಜ್ಜೇನು ದಾಳಿ

ಹೊಸನಗರ ತಾಲ್ಲೂಕಿನ ಚಿಕ್ಕಪೇಟೆ ನಗರದಲ್ಲಿ ಏಳು ಜನರ ಮೇಲೆ ಎರಡೆರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದು, ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
Last Updated 27 ಅಕ್ಟೋಬರ್ 2024, 15:14 IST
fallback

ಗದಗ | ಮಾನವ ಸರಪಳಿ ಕಾರ್ಯಕ್ರಮ: ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಹೆಜ್ಜೇನು ದಾಳಿ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರು ಸಮೀಪ ಭಾನುವಾರ ನಡೆದಿದೆ.
Last Updated 15 ಸೆಪ್ಟೆಂಬರ್ 2024, 7:22 IST
ಗದಗ | ಮಾನವ ಸರಪಳಿ ಕಾರ್ಯಕ್ರಮ: ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಹೆಜ್ಜೇನು ದಾಳಿ

ತಾವರಗೇರಾ | ಹೆಜ್ಜೇನು ದಾಳಿ: 7 ಮಕ್ಕಳಿಗೆ ಗಾಯ

ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದ ಪಂಚಾಯಿತಿ ಮಟ್ಟದ ಕ್ರೀಡಾಕೂಟದ ಆವರಣದಲ್ಲಿ ಮಧ್ಯಾಹ್ನ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ನಡೆದಿದೆ.
Last Updated 30 ಆಗಸ್ಟ್ 2024, 16:00 IST
ತಾವರಗೇರಾ | ಹೆಜ್ಜೇನು ದಾಳಿ: 7 ಮಕ್ಕಳಿಗೆ ಗಾಯ

ಕೆ.ವಿ.ಕೆ ವತಿಯಿಂದ ಗ್ರಾಮೀಣ ಯುವಕರಿಗೆ ಜೇನು ಕೃಷಿ ತರಬೇತಿ ಕಾರ್ಯಕ್ರಮ ಯಶಸ್ವಿ

ಮಾಗಡಿ : ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಮ್ಯಾನೇಜ್ ಹೈದರಬಾದ್, ಇವರ ಸಂಯುಕ್ತಾಶ್ರಯದಲ್ಲಿ ವೈಜ್ಞಾನಿಕ ಜೇನು ಸಾಕಾಣಿಕೆ ಮಹತ್ವದ ಕುರಿತು ಗ್ರಾಮೀಣ ಭಾಗದ 15 ಯುವಕರಿಗೆ...
Last Updated 12 ಆಗಸ್ಟ್ 2024, 5:15 IST
ಕೆ.ವಿ.ಕೆ ವತಿಯಿಂದ ಗ್ರಾಮೀಣ ಯುವಕರಿಗೆ ಜೇನು ಕೃಷಿ ತರಬೇತಿ ಕಾರ್ಯಕ್ರಮ ಯಶಸ್ವಿ

ಜೇನುನೊಣಗಳ ರಕ್ಷಕ ವೆಂಕಟೇಶ್‌..

ಜೇನುನೊಣಗಳಿಂದಾಗಿಯೇ ಜೀವನದ ಬಂಡಿ ದೂಡುತ್ತಿರುವ ಬೆಂಗಳೂರಿನ ವೆಂಕಟೇಶ್ ಅವರ ಕಥನವಿದು‌. ಭದ್ರಾ ಡ್ಯಾಂನಲ್ಲಿ ಕೆಲಸ ಮಾಡುತ್ತಿದ್ದ ಸಂಬಂಧಿಕರೊಬ್ಬರು, ಅಲ್ಲಿದ್ದ ನೂರಾರು ಜೇನುಗೂಡುಗಳನ್ನು ತೆರವು ಮಾಡಲು ಮೂವತ್ತು ವರ್ಷದ ಹಿಂದೆ ವೆಂಕಟೇಶ್ ಅವರನ್ನು ಆಂಧ್ರ ಪ್ರದೇಶದ ಕುಪ್ಪದಿಂದ ಕರೆಸಿಕೊಂಡಿದ್ದರು.
Last Updated 22 ಜೂನ್ 2024, 23:24 IST
ಜೇನುನೊಣಗಳ ರಕ್ಷಕ ವೆಂಕಟೇಶ್‌..

ಯಳಂದೂರು: ಹೂಗಳ ಅತಿಥಿ ಜೇನ್ನೊಣಗಳ ಆವಾಸಕ್ಕೆ ಕುತ್ತು!

ಮನೆ, ಮಾಡು, ಹೊಲ, ಕಾನನ ಎನ್ನದೆ ಹೂ ಮೇಲೆ ಕುಳಿತು ಮಕರಂದ ಹೀರುವ ದುಂಬಿಗಳ ಝೇಂಕಾರ ಎಲ್ಲರ ಚಿತ್ತವನ್ನು ಸೆಳೆಯುತ್ತದೆ. ಹತ್ತಿರ ಇಣುಕಿದಾಗ ಬಗೆ ಬಗೆ ಜೇನ್ದುಂಬಿಗಳ ಸಾಂಗತ್ಯದಲ್ಲಿ ಪರಾಗಸ್ಪರ್ಶ ಕ್ರಿಯೆ ಜರುಗಿರುತ್ತದೆ.
Last Updated 20 ಮೇ 2024, 7:07 IST
ಯಳಂದೂರು: ಹೂಗಳ ಅತಿಥಿ ಜೇನ್ನೊಣಗಳ ಆವಾಸಕ್ಕೆ ಕುತ್ತು!
ADVERTISEMENT

ಗಡಿ ಪ್ರದೇಶಗಳಲ್ಲಿ ಜೇನುಸಾಕಣೆ: ಬಿಎಸ್‌ಎಫ್ ಮಾದರಿ ಅಳವಡಿಕೆಗೆ ಸೂಚನೆ

ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಪಶ್ಚಿಮ ಬಂಗಾಳ ಘಟಕವು ಅಳವಡಿಸಿಕೊಂಡಿರುವ ‘ಗಡಿ ಬೇಲಿಯಲ್ಲಿ ಜೇನುಗೂಡು’ ಮಾದರಿಯನ್ನು ಎಲ್ಲ ಕೇಂದ್ರೀಯ ಅರೆಸೇನಾ ಪಡೆಗಳು ಹಾಗೂ ಇತರ ಪಡೆಗಳು ಜಾರಿಗೆ ತರಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದೆ.
Last Updated 12 ಮೇ 2024, 15:45 IST
ಗಡಿ ಪ್ರದೇಶಗಳಲ್ಲಿ ಜೇನುಸಾಕಣೆ: ಬಿಎಸ್‌ಎಫ್ ಮಾದರಿ ಅಳವಡಿಕೆಗೆ ಸೂಚನೆ

ಶಾಸಕ, ಪೌರಾಯುಕ್ತರ ಮೇಲೆ ಜೇನು ದಾಳಿ: ಪ್ರಾಣಾಪಾಯದಿಂದ ಪಾರು

ಶಿರಸಿ ನಗರ ಕುಡಿಯುವ ನೀರಿನ ಮೂಲವಾದ ಕೆಂಗ್ರೆ ಜಾಕ್ ವೆಲ್ ಬಳಿ ನೀರು ಕ್ಷೀಣಿಸಿದ ಹಿನ್ನೆಲೆ ಸ್ಥಳ ವೀಕ್ಷಣೆಗೆ ತೆರಳಿದ್ದ ಶಾಸಕ ಭೀಮಣ್ಣ ನಾಯ್ಕ ಹಾಗೂ ಪೌರಾಯುಕ್ತ ಕಾಂತರಾಜ್ ಮೇಲೆ ಜೇನು ದಾಳಿ ನಡೆಸಿದ ಘಟನೆ ನಡೆದಿದೆ.
Last Updated 8 ಮೇ 2024, 8:15 IST
ಶಾಸಕ, ಪೌರಾಯುಕ್ತರ ಮೇಲೆ ಜೇನು ದಾಳಿ: ಪ್ರಾಣಾಪಾಯದಿಂದ ಪಾರು

ಮಧುಗಿರಿ | ಮೌಲ್ಯಮಾಪನ ಶಿಕ್ಷಕರ ಮೇಲೆ ಹೆಜ್ಜೇನು ದಾಳಿ

ಪಟ್ಟಣದ ಚೇತನ ಆಂಗ್ಲ ಪ್ರೌಢಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡುತ್ತಿದ್ದ ಶಿಕ್ಷಕರ ಮೇಲೆ ಹೆಜ್ಜೇನು ದಾಳಿ ಮಾಡಿದೆ.
Last Updated 18 ಏಪ್ರಿಲ್ 2024, 12:30 IST
ಮಧುಗಿರಿ | ಮೌಲ್ಯಮಾಪನ ಶಿಕ್ಷಕರ ಮೇಲೆ ಹೆಜ್ಜೇನು ದಾಳಿ
ADVERTISEMENT
ADVERTISEMENT
ADVERTISEMENT