ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

illegal

ADVERTISEMENT

ಸಿ.ಎ ನಿವೇಶನ ಹಂಚಿಕೆಯಲ್ಲಿಯೂ ವ್ಯಾಪಕ ಅಕ್ರಮ: ಛಲವಾದಿ ನಾರಾಯಣಸ್ವಾಮಿ ಆರೋಪ

12 ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳಲ್ಲಿ ಸಿ.ಎ (ನಾಗರೀಕ ಸೌಲಭ್ಯ) ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಇದರಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
Last Updated 28 ಆಗಸ್ಟ್ 2024, 12:45 IST
ಸಿ.ಎ ನಿವೇಶನ ಹಂಚಿಕೆಯಲ್ಲಿಯೂ ವ್ಯಾಪಕ ಅಕ್ರಮ: ಛಲವಾದಿ ನಾರಾಯಣಸ್ವಾಮಿ ಆರೋಪ

ಅಕ್ರಮ ಪ್ರವೇಶ | ಬಾಂಗ್ಲಾದೇಶದ ಇಬ್ಬರು ಪ್ರಜೆಗಳ ಗಡಿಪಾರು: ಅಸ್ಸಾಂ ಸಿಎಂ

ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಬಾಂಗ್ಲಾದೇಶದ ಇಬ್ಬರು ಪ್ರಜೆಗಳನ್ನು ವಾಪಸ್ ಕಳುಹಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Last Updated 25 ಆಗಸ್ಟ್ 2024, 5:07 IST
ಅಕ್ರಮ ಪ್ರವೇಶ | ಬಾಂಗ್ಲಾದೇಶದ ಇಬ್ಬರು ಪ್ರಜೆಗಳ ಗಡಿಪಾರು: ಅಸ್ಸಾಂ ಸಿಎಂ

ಅಕ್ರಮ ದಾಸ್ತಾನು: 10 ಕ್ವಿಂಟಾಲ್‌ ಪಡಿತರ ಅಕ್ಕಿ ವಶ

ಬಳ್ಳಾರಿ: ಜಿಲ್ಲೆಯ ಅಸುಂಡಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 10.85 ಕ್ವಿಂಟಾಲ್‌ ಪಡಿತರ ಅಕ್ಕಿಯನ್ನು ಜಿಲ್ಲಾ ಆಹಾರ ನಿರೀಕ್ಷಕರು ಶನಿವಾರ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
Last Updated 9 ಜೂನ್ 2024, 16:25 IST
fallback

ಒಳನೋಟ | ‘ಹೋಮ್‌ ಸ್ಟೇ’ ಅನಧಿಕೃತವೇ ಹೆಚ್ಚು

ನಿಯಮ ಉಲ್ಲಂಘನೆ ವ್ಯಾಪಕ, ಕಡಿವಾಣಕ್ಕೆ ಇಲ್ಲ ಇಚ್ಛಾಶಕ್ತಿ
Last Updated 12 ಮೇ 2024, 0:30 IST
ಒಳನೋಟ | ‘ಹೋಮ್‌ ಸ್ಟೇ’ ಅನಧಿಕೃತವೇ ಹೆಚ್ಚು

ಅಕ್ರಮ ಆಮದು ತಡೆಯಲು ಆಗ್ರಹಿಸಲಿ: ಅಮಲ ರಾಮಚಂದ್ರ

ಅಡಿಕೆ ವಿಚಾರದಲ್ಲಿ ಮಾಜಿ ಶಾಸಕರ ಮೊಸಳೆ ಕಣ್ಣೀರು
Last Updated 28 ಫೆಬ್ರುವರಿ 2024, 6:16 IST
fallback

ಮೈಸೂರು | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಇಲಾಖೆ ಮೌನ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರಿನಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ, 2022–23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಎಸಗಿದ್ದಾರೆ.
Last Updated 1 ಫೆಬ್ರುವರಿ 2024, 6:22 IST
ಮೈಸೂರು | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಇಲಾಖೆ ಮೌನ

PHOTOS | IT Raid: ಅತಿದೊಡ್ಡ ಕಾರ್ಯಾಚರಣೆ; ₹300 ಕೋಟಿಗೂ ಅಧಿಕ ಜಪ್ತಿ

PHOTOS | IT Raid: ಅತಿದೊಡ್ಡ ಕಾರ್ಯಾಚರಣೆ; ₹300 ಕೋಟಿಗೂ ಅಧಿಕ ಜಪ್ತಿ
Last Updated 10 ಡಿಸೆಂಬರ್ 2023, 14:37 IST
PHOTOS | IT Raid: ಅತಿದೊಡ್ಡ ಕಾರ್ಯಾಚರಣೆ; ₹300 ಕೋಟಿಗೂ ಅಧಿಕ ಜಪ್ತಿ
err
ADVERTISEMENT

ಡಿಕೆಶಿ ವಿರುದ್ಧ ಸಿಬಿಐ ತನಿಖೆ: ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶ ವಾಪಸ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ
Last Updated 24 ನವೆಂಬರ್ 2023, 0:30 IST
ಡಿಕೆಶಿ ವಿರುದ್ಧ ಸಿಬಿಐ ತನಿಖೆ: ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶ ವಾಪಸ್

ಚಿಕ್ಕಮಗಳೂರು: ವಿದೇಶವಾಸಿಗೂ ಇಲ್ಲಿ ಸರ್ಕಾರಿ ಭೂಮಿ ಮಂಜೂರು

ಅರ್ಜಿ ಹಾಕಿಲ್ಲ, ಸಾಗುವಳಿ ಚೀಟಿಯೂ ಇಲ್ಲ: ನೇರವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ
Last Updated 26 ಸೆಪ್ಟೆಂಬರ್ 2023, 22:07 IST
ಚಿಕ್ಕಮಗಳೂರು: ವಿದೇಶವಾಸಿಗೂ ಇಲ್ಲಿ ಸರ್ಕಾರಿ ಭೂಮಿ ಮಂಜೂರು

ಅನಧಿಕೃತ ಕ್ಲಬ್‌ ಹಾವಳಿ ಹೆಚ್ಚಳ: ಬಿಜೆಪಿ ಆರೋಪ

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಕ್ಲಬ್‌ಗಳ ಹಾವಳಿ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಾನಂದ ಟವಳಿ ಆರೋಪಿಸಿದರು.
Last Updated 26 ಜುಲೈ 2023, 14:51 IST
fallback
ADVERTISEMENT
ADVERTISEMENT
ADVERTISEMENT