ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Import duties

ADVERTISEMENT

ಚೀನಾ ಸ್ಟೀಲ್‌ಗೆ ಹೆಚ್ಚಿನ ಆಮದು ಸುಂಕಕ್ಕೆ ಚಿಂತನೆ: ವಿತ್ತ ಸಚಿವರ ಮನವೊಲಿಕೆ: HDK

‘ದೇಶೀಯ ಉಕ್ಕು ಉದ್ಯಮವನ್ನು ರಕ್ಷಿಸುವ ಉದ್ದೇಶದಿಂದ ಅಗ್ಗದ ಬೆಲೆಯ ಚೀನಾ ಉಕ್ಕಿನ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಕುರಿತು ವಿತ್ತ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Last Updated 18 ಸೆಪ್ಟೆಂಬರ್ 2024, 16:02 IST
ಚೀನಾ ಸ್ಟೀಲ್‌ಗೆ ಹೆಚ್ಚಿನ ಆಮದು ಸುಂಕಕ್ಕೆ ಚಿಂತನೆ: ವಿತ್ತ ಸಚಿವರ ಮನವೊಲಿಕೆ: HDK

ಬ್ಲೂಬೆರ್ರಿ, ಟರ್ಕಿ ಮೇಲಿನ ಆಮದು ಸುಂಕ ಕಡಿತ; ಉದ್ದದ ಹತ್ತಿಗೆ ತೆರಿಗೆ ವಿನಾಯಿತಿ

ಅಧಿಕ ಉದ್ದನೆಯ ಎಳೆಯುಳ್ಳ ಹತ್ತಿ ಮೇಲಿನ ಆಮದು ಸುಂಕ ಸಂಪೂರ್ಣ ಕಡಿತ ಹಾಗೂ ನಿರ್ದಿಷ್ಟ ತಳಿಯ ಬ್ಲೂಬೆರ್ರಿ, ಕ್ರೇನ್‌ಬೆರ್ರಿ ಮತ್ತು ಫ್ರೋಜನ್ ಟರ್ಕಿ ಕೋಳಿ ಆಮದು ಮೇಲಿನ ಸುಂಕವನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
Last Updated 20 ಫೆಬ್ರುವರಿ 2024, 14:56 IST
ಬ್ಲೂಬೆರ್ರಿ, ಟರ್ಕಿ ಮೇಲಿನ ಆಮದು ಸುಂಕ ಕಡಿತ; ಉದ್ದದ ಹತ್ತಿಗೆ ತೆರಿಗೆ ವಿನಾಯಿತಿ

ವಿದ್ಯುತ್ ಚಾಲಿತ ವಾಹನಗಳ ಮೇಲಿನ ಆಮದು ಸುಂಕ ತಗ್ಗಲಿ: ಔಡಿ

ಭಾರತದಲ್ಲಿ ಆಮದಾಗಿರುವ ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ಮೇಲೆ ಗರಿಷ್ಠ ಸುಂಕ ಇರುವ ಕಾರಣಕ್ಕಾಗಿ ದೇಶದಲ್ಲಿ ಇ.ವಿ.ಗಳ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಐಷಾರಾಮಿ ಕಾರು ತಯಾರಿಸುವ ಜರ್ಮಿನಿಯ ಔಡಿ ಕಂಪನಿ ಹೇಳಿದೆ.
Last Updated 26 ಸೆಪ್ಟೆಂಬರ್ 2021, 15:21 IST
ವಿದ್ಯುತ್ ಚಾಲಿತ ವಾಹನಗಳ ಮೇಲಿನ ಆಮದು ಸುಂಕ ತಗ್ಗಲಿ: ಔಡಿ

ವೋಕಲ್ ಫಾರ್ ಲೋಕಲ್ | ಟಿ.ವಿ. ಆಮದಿಗೆ ನಿರ್ಬಂಧ: ಚೀನಾಗೆ ಮತ್ತೊಂದು ಹೊಡೆತ?

ಚೀನಾದ ಜನಪ್ರಿಯ ಮೊಬೈಲ್‌ ಆ್ಯಪ್‌ಗಳ ಮೇಲೆ ನಿಷೇಧ ಹೇರಿದ ಬಳಿಕ ಇದೀಗ ಕಲರ್ ಟಿ.ವಿ. ಆಮದು ಮೇಲೆ ಭಾರತ ಸರ್ಕಾರ ನಿರ್ಬಂಧ ವಿಧಿಸಿದೆ.
Last Updated 31 ಜುಲೈ 2020, 14:52 IST
ವೋಕಲ್ ಫಾರ್ ಲೋಕಲ್ | ಟಿ.ವಿ. ಆಮದಿಗೆ ನಿರ್ಬಂಧ: ಚೀನಾಗೆ ಮತ್ತೊಂದು ಹೊಡೆತ?

ಇ–ವಾಹನ ಬಿಡಿಭಾಗಆಮದು ಸುಂಕ ಇಳಿಕೆ

ಬುಧವಾರದಿಂದಲೇ ಜಾರಿಗೆ ಬರುವಂತೆ ವಿದ್ಯುತ್‌ ಚಾಲಿತ ವಾಹನಗಳ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ತಗ್ಗಿಸಲಾಗಿದೆ. ಶೇ 15 ರಿಂದ ಶೇ 30ರವರೆಗಿದ್ದ ಸುಂಕವು ಶೇ 10 ರಿಂದ ಶೇ 15ಕ್ಕೆ ಇಳಿಕೆಯಾಗಿದೆ.
Last Updated 30 ಜನವರಿ 2019, 20:00 IST
ಇ–ವಾಹನ ಬಿಡಿಭಾಗಆಮದು ಸುಂಕ ಇಳಿಕೆ

ಸುಂಕ ರಹಿತ ಆಮದು ರಿಯಾಯ್ತಿ ರದ್ದುಪಡಿಸಿದ ಅಮೆರಿಕ ಆಡಳಿತ

ಭಾರತದ 50 ಸರಕುಗಳಿಗೆ ಅನ್ವಯ
Last Updated 1 ನವೆಂಬರ್ 2018, 18:21 IST
ಸುಂಕ ರಹಿತ ಆಮದು ರಿಯಾಯ್ತಿ ರದ್ದುಪಡಿಸಿದ ಅಮೆರಿಕ ಆಡಳಿತ

ಅಮೆರಿಕದ ಸರಕಿಗೆ ಸುಂಕಜಾರಿ ಅವಧಿ ವಿಸ್ತರಣೆ

ಅಮೆರಿಕದ 29 ಸರಕುಗಳಿಗೆ ಭಾರತ ಸರ್ಕಾರ ವಿಧಿಸಿರುವ ಗರಿಷ್ಠ ಆಮದು ಸುಂಕವು ಸೆಪ್ಟೆಂಬರ್‌ 18 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
Last Updated 4 ಆಗಸ್ಟ್ 2018, 16:29 IST
ಅಮೆರಿಕದ ಸರಕಿಗೆ ಸುಂಕಜಾರಿ ಅವಧಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT
ADVERTISEMENT