ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Income

ADVERTISEMENT

ವಿದೇಶಿ ಆದಾಯ ಘೋಷಿಸದಿದ್ದರೆ ₹10 ಲಕ್ಷ ದಂಡ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ತೆರಿಗೆದಾರರು ವಿದೇಶದಲ್ಲಿ ಹೊಂದಿರುವ ಸ್ವತ್ತುಗಳು ಮತ್ತು ಆದಾಯದ ಬಗ್ಗೆ ಘೋಷಿಸಲು ವಿಫಲವಾದರೆ ಅಂತಹವರಿಗೆ ಕಪ್ಪುಹಣ ತಡೆ ಕಾಯ್ದೆಯಡಿ ₹10 ಲಕ್ಷ ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
Last Updated 17 ನವೆಂಬರ್ 2024, 15:22 IST
ವಿದೇಶಿ ಆದಾಯ ಘೋಷಿಸದಿದ್ದರೆ ₹10 ಲಕ್ಷ ದಂಡ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ತಲಾ ಆದಾಯದಲ್ಲಿ ಭಾರತಕ್ಕೆ133ನೇ ಸ್ಥಾನ: ಆತಂಕಕಾರಿ ಎಂದ ನಿರ್ಮಲಾನಂದನಾಥ ಸ್ವಾಮೀಜಿ

‘ಭಾರತವು ವಿಶ್ವದಲ್ಲಿ 5ನೇ ದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿ ರೂಪುಗೊಂಡಿದ್ದರೂ, ತಲಾದಾಯದಲ್ಲಿ 133ನೇ ಸ್ಥಾನ ಹೊಂದಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
Last Updated 29 ಅಕ್ಟೋಬರ್ 2024, 15:53 IST
ತಲಾ ಆದಾಯದಲ್ಲಿ ಭಾರತಕ್ಕೆ133ನೇ ಸ್ಥಾನ: ಆತಂಕಕಾರಿ ಎಂದ ನಿರ್ಮಲಾನಂದನಾಥ ಸ್ವಾಮೀಜಿ

ಅಬಕಾರಿ ವರಮಾನಕ್ಕೆ ಬಿಯರ್‌ ‘ಕಿಕ್‌’

ರಾಜ್ಯದಾದ್ಯಂತ 2.67 ಕೋಟಿ ಪೆಟ್ಟಿಗೆಗಳಷ್ಟು ಬಿಕರಿ, ಆದಾಯ ಹೆಚ್ಚಳ
Last Updated 26 ಅಕ್ಟೋಬರ್ 2024, 0:21 IST
ಅಬಕಾರಿ ವರಮಾನಕ್ಕೆ ಬಿಯರ್‌ ‘ಕಿಕ್‌’

ಆಳ–ಅಗಲ | ‘ಮಧ್ಯಮ ಆದಾಯದ ಬಲೆ’ಯಲ್ಲಿ ಭಾರತ

ಅಮೆರಿಕನ್ನರ ತಲಾ ಆದಾಯದ ಕಾಲು ಭಾಗ ತಲುಪಲು ಭಾರತೀಯರಿಗೆ 75 ವರ್ಷ ಬೇಕು: ವಿಶ್ವಬ್ಯಾಂಕ್
Last Updated 16 ಆಗಸ್ಟ್ 2024, 0:00 IST
ಆಳ–ಅಗಲ | ‘ಮಧ್ಯಮ ಆದಾಯದ ಬಲೆ’ಯಲ್ಲಿ ಭಾರತ

ಹುಬ್ಬಳ್ಳಿ | ನೈರುತ್ಯ ರೈಲ್ವೆ: ಜುಲೈನಲ್ಲಿ ₹ 286.28 ಕೋಟಿ ಆದಾಯ

ನೈರುತ್ಯ ರೈಲ್ವೆಯು ಕಳೆದ ಜುಲೈ ತಿಂಗಳಲ್ಲಿ ವಿವಿಧ ವಿಭಾಗಗಳಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದೆ. ಪ್ರಯಾಣಿಕರಿಂದ ₹ 286.28 ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ₹ 266.27 ಕೋಟಿಗೆ ಹೋಲಿಸಿದರೆ ಶೇ 7.51 ರಷ್ಟು ಹೆಚ್ಚಳವಾಗಿದೆ.
Last Updated 1 ಆಗಸ್ಟ್ 2024, 16:12 IST
ಹುಬ್ಬಳ್ಳಿ | ನೈರುತ್ಯ ರೈಲ್ವೆ: ಜುಲೈನಲ್ಲಿ ₹ 286.28 ಕೋಟಿ ಆದಾಯ

ಹಣಕಾಸು ಸಾಕ್ಷರತೆ | ತಿಂಗಳ ಆದಾಯಕ್ಕೆ ಹೂಡಿಕೆ ಸೂತ್ರ!

ಪ್ರತಿ ತಿಂಗಳು ಹೂಡಿಕೆ ಮೊತ್ತದ ಮೇಲೆ ಒಂದಿಷ್ಟು ನಿಶ್ಚಿತ ಆದಾಯ ಬರಬೇಕು ಎಂದು ಅನೇಕರು ಬಯಸುತ್ತಾರೆ. ಹೀಗೆ ಮಾಸಿಕ ಆದಾಯ ನಿರೀಕ್ಷಿಸುವವರಿಗೆ ಹೆಚ್ಚು ರಿಸ್ಕ್ ಇರುವ ಹೂಡಿಕೆಗಳು ಮತ್ತು ಕಡಿಮೆ ರಿಸ್ಕ್ ಇರುವ ಹೂಡಿಕೆಯ ಆಯ್ಕೆಗಳಿವೆ.
Last Updated 8 ಜುಲೈ 2024, 0:29 IST
ಹಣಕಾಸು ಸಾಕ್ಷರತೆ | ತಿಂಗಳ ಆದಾಯಕ್ಕೆ ಹೂಡಿಕೆ ಸೂತ್ರ!

ಜಮಾಖರ್ಚು ಗಾತ್ರ: ಆರ್‌ಬಿಐ ವರಮಾನ ಶೇ 17ರಷ್ಟು ಏರಿಕೆ

ಪಾಕ್‌ನ ಜಿಡಿಪಿಗಿಂತ ಎರಡೂವರೆ ಪಟ್ಟು ಹೆಚ್ಚು
Last Updated 30 ಮೇ 2024, 16:31 IST
ಜಮಾಖರ್ಚು ಗಾತ್ರ: ಆರ್‌ಬಿಐ ವರಮಾನ ಶೇ 17ರಷ್ಟು ಏರಿಕೆ
ADVERTISEMENT

ಆಳ-ಅಗಲ | ಉಳಿತಾಯವ ಕರಗಿಸುತ್ತಿದೆ ಮನೆವಾರ್ತೆಯ ವೆಚ್ಚ ಹೆಚ್ಚಳ

ಕುಟುಂಬವೊಂದರ ಮನೆವಾರ್ತೆ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಆಹಾರ, ಇಂಧನ, ವೈದ್ಯಕೀಯ, ಶೈಕ್ಷಣಿಕ ಮತ್ತಿತರ ವೆಚ್ಚಗಳು ಏರಿಕೆಯಾಗುತ್ತಲೇ ಇವೆ.
Last Updated 9 ಮೇ 2024, 0:30 IST
ಆಳ-ಅಗಲ | ಉಳಿತಾಯವ ಕರಗಿಸುತ್ತಿದೆ ಮನೆವಾರ್ತೆಯ ವೆಚ್ಚ ಹೆಚ್ಚಳ

ಹೂಡಿಕೆದಾರರಿಗೆ ಶುಕ್ರದೆಸೆ ತಂದ 2023–24: ₹128 ಲಕ್ಷ ಕೋಟಿ ಸಂಪತ್ತು ಗಳಿಕೆ

2023–24ನೇ ಆರ್ಥಿಕ ವರ್ಷವು ಹೂಡಿಕೆದಾರರಿಗೆ ಶುಕ್ರದೆಸೆ ತಂದಿದ್ದು, ಅವರ ಸಂಪತ್ತು ₹128.77 ಲಕ್ಷ ಕೋಟಿಯಷ್ಟು ವೃದ್ಧಿಸಿದೆ.
Last Updated 28 ಮಾರ್ಚ್ 2024, 15:25 IST
ಹೂಡಿಕೆದಾರರಿಗೆ ಶುಕ್ರದೆಸೆ ತಂದ 2023–24: ₹128 ಲಕ್ಷ ಕೋಟಿ ಸಂಪತ್ತು ಗಳಿಕೆ

ತಲಾ ಆದಾಯ ಹೆಚ್ಚಿದರಷ್ಟೇ ಅಭಿವೃದ್ಧಿ ಸಾಧ್ಯ: ಸಿ. ರಂಗರಾಜನ್‌

ಭಾರತದ ಆರ್ಥಿಕತೆ ಬೆಳವಣಿಗೆಯು ವಾರ್ಷಿಕವಾಗಿ ಶೇ 7ರಿಂದ 8ರಷ್ಟು ಪ್ರಗತಿ ಸಾಧಿಸಿದರಷ್ಟೇ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಸಿ. ರಂಗರಾಜನ್‌ ಹೇಳಿದ್ದಾರೆ.
Last Updated 13 ಫೆಬ್ರುವರಿ 2024, 15:16 IST
ತಲಾ ಆದಾಯ ಹೆಚ್ಚಿದರಷ್ಟೇ ಅಭಿವೃದ್ಧಿ ಸಾಧ್ಯ: ಸಿ. ರಂಗರಾಜನ್‌
ADVERTISEMENT
ADVERTISEMENT
ADVERTISEMENT