ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Economic Growth

ADVERTISEMENT

ಭಾರತದ ಜಿಡಿಪಿ ಶೇ 7.5ರಷ್ಟು ಪ್ರಗತಿ: ವಿಶ್ವಬ್ಯಾಂಕ್‌

ಭಾರತದ ಆರ್ಥಿಕತೆಯು 2023–24ನೇ ಆರ್ಥಿಕ ವರ್ಷದಲ್ಲಿ ಶೇ 7.5ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವ ಬ್ಯಾಂಕ್‌ ತಿಳಿಸಿದೆ.
Last Updated 3 ಏಪ್ರಿಲ್ 2024, 15:04 IST
ಭಾರತದ ಜಿಡಿಪಿ ಶೇ 7.5ರಷ್ಟು ಪ್ರಗತಿ: ವಿಶ್ವಬ್ಯಾಂಕ್‌

3 ವರ್ಷದಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆ

ಕೇಂದ್ರದ ಮಧ್ಯಂತರ ಬಜೆಟ್‌ ಮಂಡನೆಗೆ ಎರಡು ದಿನ ಬಾಕಿ ಉಳಿದಿರುವ ಬೆನ್ನಲ್ಲೇ 2024–25ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 7ರಷ್ಟು ಆಗಬಹುದು ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಸೋಮವಾರ ಹೇಳಿದೆ.
Last Updated 29 ಜನವರಿ 2024, 16:28 IST
3 ವರ್ಷದಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆ

ಎಫ್‌ಪಿಐ: ₹4,800 ಕೋಟಿ ಹೂಡಿಕೆ

ಭಾರತದ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಬಲವಾಗಿರುವುದರ ವಿಶ್ವಾಸದಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜನವರಿ ಮೊದಲ ವಾರದಲ್ಲಿ ದೇಶದ ಷೇರು ಮಾರುಕಟ್ಟೆಯಲ್ಲಿ ₹4,800 ಕೋಟಿ ಹಾಗೂ ಸಾಲದ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ ₹4 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 7 ಜನವರಿ 2024, 14:51 IST
ಎಫ್‌ಪಿಐ: ₹4,800 ಕೋಟಿ ಹೂಡಿಕೆ

ಚಿನಕುರುಳಿ ಕಾರ್ಟೂನ್ | ಶನಿವಾರ: ಡಿಸೆಂಬರ್ 23, 2023

ಚಿನಕುರುಳಿ ಕಾರ್ಟೂನ್ | ಶನಿವಾರ: ಡಿಸೆಂಬರ್ 23, 2023
Last Updated 22 ಡಿಸೆಂಬರ್ 2023, 23:30 IST
ಚಿನಕುರುಳಿ ಕಾರ್ಟೂನ್ | ಶನಿವಾರ: ಡಿಸೆಂಬರ್ 23, 2023

ಆಳ –ಅಗಲ: ‘ಬಡತನ ತೋರಿಸಿಕೊಳ್ಳಲು ಅವಮಾನವೇ?’

ಮನೆಗೆ ನೆಂಟರು ಬರುತ್ತಾರೆ ಎಂದಾಗ, ಮನೆಯ ಕೊಳಕನ್ನೆಲ್ಲಾ ತೊಳೆಯುವುದಿಲ್ಲವೇ? ಇದೂ ಹಾಗೇ’. ದೆಹಲಿಯಲ್ಲಿ ನಡೆದ ಜಿ–20 ಶೃಂಗಸಭೆಗಾಗಿ ನಗರದ ಸೌಂದರ್ಯೀಕರಣಕ್ಕಾಗಿ ಕೊಳೆಗೇರಿಗಳನ್ನು ನೆಲಸಮ ಮಾಡಿದ್ದು ಮತ್ತು ಕೊಳೆಗೇರಿಗಳಿಗೆ ಪರದೆ ಹೊದಿಸಿ ಮರೆಮಾಚಲಾದ ಸರ್ಕಾರದ ಕ್ರಮವನ್ನು ಕೆಲವರು ಸಮರ್ಥಿಸಿಕೊಂಡ ಬಗೆ ಇದು
Last Updated 11 ಸೆಪ್ಟೆಂಬರ್ 2023, 23:30 IST
ಆಳ –ಅಗಲ: ‘ಬಡತನ ತೋರಿಸಿಕೊಳ್ಳಲು ಅವಮಾನವೇ?’

ಆರ್ಥಿಕ ಬೆಳವಣಿಗೆಗೆ ಜಲಸಂಪನ್ಮೂಲಗಳ ಸಮರ್ಥ ನಿರ್ವಹಣೆ ಅಗತ್ಯ: ದ್ರೌಪದಿ ಮುರ್ಮು

ಜಲಸಂಪನ್ಮೂಲಗಳ ಸಮರ್ಥ ನಿರ್ವಹಣೆಯು ನೀರಿನ ಲಭ್ಯತೆಯ ಜೊತೆಗೆ ಆರ್ಥಿಕ ಬೆಳವಣಿಗೆಯಲ್ಲೂ ಮಹತ್ವದ ಪಾತ್ರವಹಿಸುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 21 ಆಗಸ್ಟ್ 2023, 15:55 IST
ಆರ್ಥಿಕ ಬೆಳವಣಿಗೆಗೆ ಜಲಸಂಪನ್ಮೂಲಗಳ ಸಮರ್ಥ ನಿರ್ವಹಣೆ ಅಗತ್ಯ: ದ್ರೌಪದಿ ಮುರ್ಮು

ಭಾರತದ ಬೆಳವಣಿಗೆ ಶೇ 6.7ರಷ್ಟು: ವಿಶ್ವಸಂಸ್ಥೆ

ದೇಶಿ ಬೇಡಿಕೆಯು ಉತ್ತಮವಾಗಿ ಇರುವುದರಿಂದ ಭಾರತದ ಆರ್ಥಿಕತೆಯು 2024ನೇ ಕ್ಯಾಲೆಂಡರ್‌ ವರ್ಷದಲ್ಲಿ ಶೇ 6.7ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
Last Updated 17 ಮೇ 2023, 15:42 IST
ಭಾರತದ ಬೆಳವಣಿಗೆ ಶೇ 6.7ರಷ್ಟು: ವಿಶ್ವಸಂಸ್ಥೆ
ADVERTISEMENT

ಆಳ –ಅಗಲ: ಡಾಲರ್ ಪಾರಮ್ಯ ಕಡಿವಾಣಕ್ಕೆ ಯತ್ನ

ಈಗ ಜಾಗತಿಕ ವಾಣಿಜ್ಯ ವಹಿವಾಟು ಬಹುತೇಕ ನಡೆಯುವುದು ಡಾಲರ್ ಆಧಾರದಲ್ಲಿ. ಎರಡು ದೇಶಗಳು ತಮ್ಮದೇ ಆದ ಕರೆನ್ಸಿಯನ್ನು ಹೊಂದಿದ್ದರೂ ಅವು ಅಮೆರಿಕದ ಡಾಲರ್ ಅನ್ನು ವಿನಿಮಯದ ಹಣವಾಗಿ ಬಳಸಿಕೊಳ್ಳುತ್ತವೆ
Last Updated 10 ಮೇ 2023, 19:35 IST
ಆಳ –ಅಗಲ: ಡಾಲರ್ ಪಾರಮ್ಯ ಕಡಿವಾಣಕ್ಕೆ ಯತ್ನ

ವಿಶ್ಲೇಷಣೆ | ಆರ್ಥಿಕತೆ ಬೆಳೆಯುತ್ತಿದೆ, ಉದ್ಯೋಗ ಸಿಗುತ್ತಿದೆಯೇ?

ಬೆಳವಣಿಗೆ-– ಉದ್ಯೋಗದ ನಡುವಿನ ಕೊಂಡಿ ಕಳಚಿರುವುದಕ್ಕೆ ಕಾರಣ ದೇಶದ ಅಸಮಾನ ಪ್ರಗತಿಯಲ್ಲಿ ಇದೆ
Last Updated 17 ಜೂನ್ 2022, 20:18 IST
ವಿಶ್ಲೇಷಣೆ | ಆರ್ಥಿಕತೆ ಬೆಳೆಯುತ್ತಿದೆ, ಉದ್ಯೋಗ ಸಿಗುತ್ತಿದೆಯೇ?

ಭಾರತದ ಬೆಳವಣಿಗೆ ಅಂದಾಜು ತಗ್ಗಿಸಿದ ಮೂಡಿಸ್

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆ ಪ್ರಮಾಣವು ಶೇಕಡ 9.1ರಷ್ಟು ಇರಲಿದೆ ಎಂದು ಮೂಡಿಸ್‌ ಅಂದಾಜಿಸಿದೆ.
Last Updated 18 ಮಾರ್ಚ್ 2022, 16:01 IST
ಭಾರತದ ಬೆಳವಣಿಗೆ ಅಂದಾಜು ತಗ್ಗಿಸಿದ ಮೂಡಿಸ್
ADVERTISEMENT
ADVERTISEMENT
ADVERTISEMENT