ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Government

ADVERTISEMENT

2025ರ ಶುರುವಲ್ಲಿ ಜನಗಣತಿ:? ಜಾತಿ ಜನಗಣತಿ ಬಗ್ಗೆ ಇನ್ನೂ ಇಲ್ಲ ತೀರ್ಮಾನ

ಹತ್ತು ವರ್ಷಗಳಿಗೆ ಒಮ್ಮೆ ನಡೆಯುವ ಜನಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್‌) ಪರಿಷ್ಕರಣೆಯು 2025ರ ಆರಂಭದಲ್ಲಿ ಶುರುವಾಗುವ ನಿರೀಕ್ಷೆ ಇದೆ. ಜನಗಣತಿ ಮೂಲಕ ಲಭ್ಯವಾಗುವ ದತ್ತಾಂಶವನ್ನು 2026ರ ಒಳಗೆ ಬಹಿರಂಗಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
Last Updated 29 ಅಕ್ಟೋಬರ್ 2024, 1:11 IST
2025ರ ಶುರುವಲ್ಲಿ ಜನಗಣತಿ:? ಜಾತಿ ಜನಗಣತಿ ಬಗ್ಗೆ ಇನ್ನೂ ಇಲ್ಲ ತೀರ್ಮಾನ

ರಷ್ಯಾ ಸೇನೆಯಲ್ಲಿ ‘ಸಿಲುಕಿದ್ದ’ ಹಲವು ಭಾರತೀಯರ ಬಿಡುಗಡೆ –ಕೇಂದ್ರ

ಭಾರತದ ಒತ್ತಡದ ಹಿಂದೆಯೇ ರಷ್ಯಾದ ಸೇನೆಗೆ ಸಹಾಯಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಲವು ಭಾರತೀಯರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
Last Updated 26 ಫೆಬ್ರುವರಿ 2024, 15:46 IST
ರಷ್ಯಾ ಸೇನೆಯಲ್ಲಿ ‘ಸಿಲುಕಿದ್ದ’ ಹಲವು ಭಾರತೀಯರ ಬಿಡುಗಡೆ –ಕೇಂದ್ರ

ಸಂಪಾದಕೀಯ | ಕೇಂದ್ರದಿಂದ ಅನುದಾನ ಹಂಚಿಕೆ: ರಾಜ್ಯಗಳ ಅಸಮಾಧಾನಕ್ಕೆ ಕಿವಿಗೊಡಿ

ಒಕ್ಕೂಟ ವ್ಯವಸ್ಥೆಯ ಹಣಕಾಸಿನ ಸಂಬಂಧಗಳಲ್ಲಿ ರಾಜಕೀಯ ನುಸುಳಬಾರದು
Last Updated 8 ಫೆಬ್ರುವರಿ 2024, 18:56 IST
ಸಂಪಾದಕೀಯ | ಕೇಂದ್ರದಿಂದ ಅನುದಾನ ಹಂಚಿಕೆ: ರಾಜ್ಯಗಳ ಅಸಮಾಧಾನಕ್ಕೆ ಕಿವಿಗೊಡಿ

ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

ಭವಿಷ್ಯದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡಲು ಮಸೂದೆಯೊಂದನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದೆ.
Last Updated 10 ಆಗಸ್ಟ್ 2023, 9:54 IST
ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

ಮರುಭೂಮಿ ವಿಸ್ತರಣೆ ತಡೆಗೆ ಅರಾವಳಿ ‘ಹಸಿರು ಗೋಡೆ’ 

ಮರುಭೂಮಿ ವಿಸ್ತರಣೆ ತಡೆ ಹಾಗೂ ಭೂ ಸವಕಳಿ ತಪ್ಪಿಸುವ ಹಿನ್ನೆಲೆಯಲ್ಲಿ ಭಾರತದ ಅರಾವಳಿ ಬೆಟ್ಟಗಳ ಸುತ್ತ ‘ಹಸಿರು ಗೋಡೆ’ ನಿರ್ಮಿಸುವ ‘ಅರಾವಳಿ ಹಸಿರು ಗೋಡೆ ಯೋಜನೆ’ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ಇತ್ತೀಚೆಗೆ ಚಾಲನೆ ನೀಡಿದರು.
Last Updated 28 ಜೂನ್ 2023, 23:30 IST
ಮರುಭೂಮಿ ವಿಸ್ತರಣೆ ತಡೆಗೆ ಅರಾವಳಿ ‘ಹಸಿರು ಗೋಡೆ’ 

ಎಲ್‌ಐಸಿ: ಸಿದ್ಧಾರ್ಥ ಮೊಹಂತಿ ಹಂಗಾಮಿ ಅಧ್ಯಕ್ಷ

ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಹಂಗಾಮಿ ಅಧ್ಯಕ್ಷರನ್ನಾಗಿ ಸಿದ್ಧಾರ್ಥ ಮೊಹಂತಿ ಅವರನ್ನು ನೇಮಿಸಲಾಗಿದೆ.
Last Updated 11 ಮಾರ್ಚ್ 2023, 19:45 IST
ಎಲ್‌ಐಸಿ: ಸಿದ್ಧಾರ್ಥ ಮೊಹಂತಿ ಹಂಗಾಮಿ ಅಧ್ಯಕ್ಷ

ಐಡಿಬಿಐ ಬ್ಯಾಂಕ್‌ ಮಾರಾಟಕ್ಕೆ ಬಿಡ್‌ ಆಹ್ವಾನ

ಐಡಿಬಿಐ ಬ್ಯಾಂಕ್‌ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಬಿಡ್‌ ಆಹ್ವಾನಿಸಿದೆ.
Last Updated 7 ಅಕ್ಟೋಬರ್ 2022, 12:39 IST
ಐಡಿಬಿಐ ಬ್ಯಾಂಕ್‌ ಮಾರಾಟಕ್ಕೆ ಬಿಡ್‌ ಆಹ್ವಾನ
ADVERTISEMENT

ಅಕ್ರಮ ಸಾಲ ಆ್ಯಪ್‌ ನಿಯಂತ್ರಿಸಲು ಗೂಗಲ್‌ ಮೇಲೆ ಒತ್ತಡ

ದೇಶದಲ್ಲಿ ಅಕ್ರಮವಾಗಿ ಸಾಲ ನೀಡುವ ಆ್ಯಪ್‌ಗಳನ್ನು ನಿಯಂತ್ರಿಸುವ ಉದ್ದೇಶದಿಂದ, ಗೂಗಲ್ ಕಂಪನಿಯು ತನ್ನ ಪರಿಶೀಲನಾ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣವಾಗಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚಿಸಿವೆ.
Last Updated 19 ಸೆಪ್ಟೆಂಬರ್ 2022, 13:44 IST
ಅಕ್ರಮ ಸಾಲ ಆ್ಯಪ್‌ ನಿಯಂತ್ರಿಸಲು ಗೂಗಲ್‌ ಮೇಲೆ ಒತ್ತಡ

ರೋಹಿಂಗ್ಯಾಗಳಿಗೆ ಫ್ಲ್ಯಾಟ್: ಮತ್ತೆ ವಿವಾದದಲ್ಲಿ ಕೇಂದ್ರ ಸರ್ಕಾರ

ಬಿಜೆಪಿ ಬೆಂಬಲಿಗರಿಂದಲೇ ವಿರೋಧ; ಅಕ್ರಮ ವಿದೇಶಿಗರಿಗೆ ಪುನರ್ವಸತಿ ಇಲ್ಲ– ಗೃಹ ಸಚಿವಾಲಯ ಸ್ಪಷ್ಟನೆ
Last Updated 17 ಆಗಸ್ಟ್ 2022, 15:38 IST
ರೋಹಿಂಗ್ಯಾಗಳಿಗೆ ಫ್ಲ್ಯಾಟ್: ಮತ್ತೆ ವಿವಾದದಲ್ಲಿ ಕೇಂದ್ರ ಸರ್ಕಾರ

ಸಂಗತ: ಅಧಿಕಾರ ರಾಜಕಾರಣ ಮತ್ತು ಭಾಷಾ ಸೌಜನ್ಯ

ಸಾರ್ವಜನಿಕ ಬದುಕಿನಲ್ಲಿ ಎರಡು– ಮೂರು ದಶಕಗಳಿಂದ ನಾವು ಆಲಿಸುತ್ತಿರುವ ರಾಜಕೀಯ ಪರಿಭಾಷೆಯನ್ನು ಮರುಪರಿಷ್ಕರಣೆಗೆ ಒಳಪಡಿಸಬೇಕಿದೆ
Last Updated 17 ಜುಲೈ 2022, 18:30 IST
ಸಂಗತ: ಅಧಿಕಾರ ರಾಜಕಾರಣ ಮತ್ತು ಭಾಷಾ ಸೌಜನ್ಯ
ADVERTISEMENT
ADVERTISEMENT
ADVERTISEMENT