ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IndianRailways

ADVERTISEMENT

ಲೋಕೊ ಪೈಲಟ್‌, ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ಅಸ್ತಿತ್ವಕ್ಕೆ

ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ರೈಲ್ವೆ ಮಂಡಳಿ ಉನ್ನತ ಸಮಿತಿಯೊಂದನ್ನು ( multi-disciplinary committee) ರಚಿಸಿ ಆದೇಶಿಸಿದೆ.
Last Updated 16 ಜುಲೈ 2024, 14:10 IST
ಲೋಕೊ ಪೈಲಟ್‌, ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ಅಸ್ತಿತ್ವಕ್ಕೆ

ರೈಲ್ವೆ: ಎ.ಸಿ ಚೇರ್ ಕಾರ್‌ ದರದಲ್ಲಿ ಶೇ 25 ರಿಯಾಯ್ತಿ

ನವದೆಹಲಿ: ‘ವಂದೇ ಭಾರತ್’ ಏಕ್ಸ್‌ಪ್ರೆಸ್ ಸೇರಿದಂತೆ ಎಲ್ಲಾ ರೈಲುಗಳಲ್ಲಿನ ಎಸಿ ಚೇರ್ ಕಾರ್‌, ಎಕ್ಸಿಕ್ಯೂಟಿವ್ ಕ್ಲಾಸ್ ಹಾಗೂ ಅನುಭೂತಿ, ವಿಸ್ತಾಡೋಂ ಕೋಚ್‌ಗಳಲ್ಲಿನ ಪ್ರಯಾಣ ದರದಲ್ಲಿ ಆಸನಗಳ ಲಭ್ಯತೆಗೆ ಅನುಗುಣವಾಗಿ ಶೇ 25ರಷ್ಟು ರಿಯಾಯ್ತಿಯನ್ನು ನೀಡಲಾಗುವುದು ಎಂದು ರೈಲ್ವೆ ಮಂಡಳಿ ತಿಳಿಸಿದೆ. 
Last Updated 8 ಜುಲೈ 2023, 15:41 IST
ರೈಲ್ವೆ: ಎ.ಸಿ ಚೇರ್ ಕಾರ್‌
ದರದಲ್ಲಿ ಶೇ 25 ರಿಯಾಯ್ತಿ

ರೈಲು ಸಂಚಾರಕ್ಕೂ ಬೇಕಿದೆ ಉತ್ತೇಜನ

ಮೈಸೂರು – ಬೆಂಗಳೂರು ನಡುವೆ ಜೋಡಿ ರೈಲು ಮಾರ್ಗ, ವಿದ್ಯುದೀಕರಣವಾದ ಮೇಲೆ ಪ್ರಯಾಣದ ಗುಣಮಟ್ಟವೇನೊ ಏರಿದೆ. ಆದರೆ, ರಾತ್ರಿ ವೇಳೆ ರೈಲುಗಳ ಕೊರತೆಯ ಸಮಸ್ಯೆ ಮುಂದುವರೆದಿದೆ
Last Updated 3 ನವೆಂಬರ್ 2018, 19:46 IST
ರೈಲು ಸಂಚಾರಕ್ಕೂ ಬೇಕಿದೆ ಉತ್ತೇಜನ

ರೈಲು ಪ್ರಯಾಣಿಕರಿಂದ ಮೊಬೈಲ್ ಕಿತ್ತುಕೊಳ್ಳಲು ಮಚ್ಚು ಬೀಸಿದ ದುಷ್ಕರ್ಮಿಗಳು

ಘಟನೆಯಲ್ಲಿ ದೊಡ್ಡಬಳ್ಳಾಪುರದ ವಿದ್ಯಾರ್ಥಿ ಅಮಿತ್ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಉರುಳಿಬಿದ್ದ ಪರಿಣಾಮ ಮೂಗಿಗೆ ಗಾಯವಾಗಿದೆ. ಮತ್ತೊಬ್ಬ ಪ್ರಯಾಣಿಕ ಶಿಡ್ಲಘಟ್ಟದ ನಾಗೇಶ್ ಅವರ ಕೈಗೆ ತರಚು ಗಾಯಗಳಾಗಿವೆ.
Last Updated 25 ಅಕ್ಟೋಬರ್ 2018, 4:19 IST
ರೈಲು ಪ್ರಯಾಣಿಕರಿಂದ ಮೊಬೈಲ್ ಕಿತ್ತುಕೊಳ್ಳಲು ಮಚ್ಚು ಬೀಸಿದ ದುಷ್ಕರ್ಮಿಗಳು

ರೈಲ್ವೆ ಉಚಿತ ವಿಮಾ ಸೌಲಭ್ಯ ರದ್ದು

ಆನ್‌ಲೈನ್‌ನಲ್ಲಿ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಿಗೆ ಇಲ್ಲಿಯವರೆಗೆ ಉಚಿತವಾಗಿ ನೀಡಲಾಗುತ್ತಿದ್ದ ಪ್ರಯಾಣ ವಿಮಾ ಸೌಲಭ್ಯ ಸೆಪ್ಟೆಂಬರ್‌ 1ರಿಂದ ರದ್ದಾಗಲಿದೆ.
Last Updated 11 ಆಗಸ್ಟ್ 2018, 19:59 IST
ರೈಲ್ವೆ ಉಚಿತ ವಿಮಾ ಸೌಲಭ್ಯ ರದ್ದು

ಬೆಂಗಳೂರು ಬಂದರೂ ‘ಬಸವ ಎಕ್ಸ್‌ಪ್ರೆಸ್‌’ನಲ್ಲಿದ್ದ ಆ ಮಗು ಕಣ್ಣು ಬಿಡಲೇ ಇಲ್ಲ

ರೈಲಿನಲ್ಲಿ ಭಿಕ್ಷೆ ಬೇಡಲು ಬರುವ ಮಹಿಳೆಯರ ಕಂಕುಳಿಗೆ ಕಟ್ಟಿಕೊಂಡ ಬಟ್ಟೆಗೆ ಜೋತುಬಿದ್ದ ಮಕ್ಕಳು ಕಣ್ಣು ಬಿಡುವುದು ಅಪರೂಪ. ಇಂಥ ಮಕ್ಕಳನ್ನು ರಕ್ಷಿಸಿ ಎಂದು ಪ್ರಯಾಣಿಕರು ಕರೆ ಮಾಡುವ ರೈಲ್ವೆ ಇಲಾಖೆಯ 182 ಸಹಾಯವಾಣಿ ಸತ್ತು ಹೋಗಿದೆ.
Last Updated 11 ಜುಲೈ 2018, 7:42 IST
ಬೆಂಗಳೂರು ಬಂದರೂ ‘ಬಸವ ಎಕ್ಸ್‌ಪ್ರೆಸ್‌’ನಲ್ಲಿದ್ದ ಆ ಮಗು ಕಣ್ಣು ಬಿಡಲೇ ಇಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT