ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Indians

ADVERTISEMENT

ಹವಾಮಾನ ಬದಲಾವಣೆ | ಶೇ 80ರಷ್ಟು ಭಾರತೀಯರಿಗೆ ಪರಿಣಾಮ: ವಿಜ್ಞಾನಿ ಡಾ. ಸೌಮ್ಯ

ಭಾರತದಲ್ಲಿ ಬಹುತೇಕ ಎಲ್ಲರೂ ಈಗ ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಗುರಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್‌ ಅವರು ಹೇಳಿದ್ದಾರೆ.
Last Updated 15 ನವೆಂಬರ್ 2024, 14:34 IST
ಹವಾಮಾನ ಬದಲಾವಣೆ | ಶೇ 80ರಷ್ಟು ಭಾರತೀಯರಿಗೆ ಪರಿಣಾಮ: ವಿಜ್ಞಾನಿ ಡಾ. ಸೌಮ್ಯ

ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ: 600ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಭಾಗಿ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಶ್ವೇತಭವನದಲ್ಲಿ ಸೋಮವಾರ ದೀಪಾವಳಿ ಆಚರಣೆ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ದೇಶದಲ್ಲಿನ ಕಾಂಗ್ರೆಸಿಗರು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ 600ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದರು.
Last Updated 29 ಅಕ್ಟೋಬರ್ 2024, 2:34 IST
ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ: 600ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಭಾಗಿ

2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಮೇಘಾಲಯದ ರಾಜಧಾನಿ ಶಿಲಾಂಗ್‌ ಹಾಗೂ ಅಜರ್‌ಬೈಜಾನ್‌ನ ಐತಿಹಾಸಿಕ ನಗರಿ ಬಾಕು, 2025ರಲ್ಲಿ ಪ್ರವಾಸಕ್ಕೆ ಭಾರತೀಯರು ಶೋಧಿಸುತ್ತಿರುವ ಎರಡು ಪ್ರಮುಖ ಪ್ರವಾಸಿ ತಾಣಗಳು ಎಂದು ಜಾಗತಿಕ ಪ್ರವಾಸಿ ಆ್ಯಪ್‌ ಸ್ಕೈಸ್ಕ್ಯಾನರ್‌ ಪ್ರಕಟಿಸಿರುವ ‘ಟ್ರಾವೆಲ್ ಟ್ರೆಂಡ್ ರಿಪೋರ್ಟ್‌’ನಲ್ಲಿ ಉಲ್ಲೇಖಿಸಲಾಗಿದೆ.
Last Updated 23 ಅಕ್ಟೋಬರ್ 2024, 13:43 IST
2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಅಕ್ರಮವಾಗಿ ₹20 ಲಕ್ಷ ನಗದು ಸಾಗಣೆ | ನೇಪಾಳದಲ್ಲಿ ಭಾರತೀಯರಿಬ್ಬರ ಬಂಧನ

ಅಕ್ರಮವಾಗಿ ₹20 ಲಕ್ಷ ನಗದನ್ನು ಕೊಂಡೊಯ್ಯುತ್ತಿದ್ದ ಭಾರತೀಯರಿಬ್ಬರನ್ನು ನೇಪಾಳ ಪೊಲೀಸರು ಕಪಿಲವಸ್ತು ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ.
Last Updated 22 ಅಕ್ಟೋಬರ್ 2024, 14:00 IST
ಅಕ್ರಮವಾಗಿ ₹20 ಲಕ್ಷ ನಗದು ಸಾಗಣೆ | ನೇಪಾಳದಲ್ಲಿ ಭಾರತೀಯರಿಬ್ಬರ ಬಂಧನ

ಸಂಸ್ಕೃತ ಹಾಡು, ಭಜನೆ, ನೃತ್ಯ... ಮೋದಿಗೆ ಅದ್ಧೂರಿ ಸ್ವಾಗತ ಕೋರಿದ ರಷ್ಯಾ ಜನತೆ

ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಲ್ಲಿಯ ಜನ ಸಂಸ್ಕೃತದ ಹಾಡು, ರಷ್ಯಾದ ನೃತ್ಯ ಮತ್ತು ಕೃಷ್ಣನ ಭಜನೆಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
Last Updated 22 ಅಕ್ಟೋಬರ್ 2024, 12:55 IST
ಸಂಸ್ಕೃತ ಹಾಡು, ಭಜನೆ, ನೃತ್ಯ... ಮೋದಿಗೆ ಅದ್ಧೂರಿ ಸ್ವಾಗತ ಕೋರಿದ ರಷ್ಯಾ ಜನತೆ

ಆಳ–ಅಗಲ: ಹೆಚ್ಚುತ್ತಿರುವ ಕೆಲಸದ ಅವಧಿ– ಬಸವಳಿಯುತ್ತಿರುವ ಭಾರತೀಯರು..!

ಉದ್ಯೋಗ–ಖಾಸಗಿ ಬದುಕಿನ ನಡುವೆ ಸಮತೋಲನದ ಸಮಸ್ಯೆ
Last Updated 2 ಸೆಪ್ಟೆಂಬರ್ 2024, 0:29 IST
ಆಳ–ಅಗಲ: ಹೆಚ್ಚುತ್ತಿರುವ ಕೆಲಸದ ಅವಧಿ– ಬಸವಳಿಯುತ್ತಿರುವ ಭಾರತೀಯರು..!

ಅಮೆರಿಕದಲ್ಲಿ ಅಪಘಾತ: ಒಂದೇ ಕುಟುಂಬದ ಮೂವರು ಭಾರತೀಯರ ಸಾವು

ಅಮೆರಿಕದ ಟೆಕ್ಸಾಸ್‌ನ ಲ್ಯಾಂಪಾಸಾಸ್ ಕೌಂಟಿ ಬಳಿ ಬುಧವಾರ ನಡೆದ ಕಾರು ಅಪಘಾತದಲ್ಲಿ ಭಾರತ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
Last Updated 18 ಆಗಸ್ಟ್ 2024, 13:33 IST
ಅಮೆರಿಕದಲ್ಲಿ ಅಪಘಾತ: ಒಂದೇ ಕುಟುಂಬದ ಮೂವರು ಭಾರತೀಯರ ಸಾವು
ADVERTISEMENT

ರಷ್ಯಾಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಲಾಗಿದೆ:ರಾಯಭಾರ ಕಚೇರಿ

ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ಪ್ರಜೆಗಳು ಮೃತಪಟ್ಟಿರುವುದು ದುರದೃಷ್ಟಕರ ಎಂದು ರಷ್ಯಾದ ರಾಯಭಾರ ಕಚೇರಿ ಸಂತಾಪ ಸೂಚಿಸಿದೆ. ಜತೆಗೆ, ಏಪ್ರಿಲ್‌ನಿಂದ ರಷ್ಯಾದ ಸಶಸ್ತ್ರ ಪಡೆಗಳಿಗೆ ಭಾರತೀಯರ ನೇಮಕಾತಿಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದೆ.
Last Updated 11 ಆಗಸ್ಟ್ 2024, 2:39 IST
ರಷ್ಯಾಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಲಾಗಿದೆ:ರಾಯಭಾರ ಕಚೇರಿ

ರಷ್ಯಾ ಸೇನೆಗೆ ಸೇರಿದ್ದ ಎಂಟು ಭಾರತೀಯರು ಸಾವು: ಕೀರ್ತಿ ವರ್ಧನ್‌ ಸಿಂಗ್‌

ರಷ್ಯಾ ಸೇನೆಯಲ್ಲಿದ್ದ ಎಂಟು ಮಂದಿ ಭಾರತೀಯರು ಉಕ್ರೇನ್‌ನೊಂದಿಗೆ ನಡೆದ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ ಎಂದು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಗುರುವಾರ ಹೇಳಿದ್ದಾರೆ.
Last Updated 1 ಆಗಸ್ಟ್ 2024, 15:57 IST
ರಷ್ಯಾ ಸೇನೆಗೆ ಸೇರಿದ್ದ ಎಂಟು ಭಾರತೀಯರು ಸಾವು: ಕೀರ್ತಿ ವರ್ಧನ್‌ ಸಿಂಗ್‌

ಕಳೆದ ಐದು ವರ್ಷಗಳಲ್ಲಿ ವಿದೇಶದಲ್ಲಿ 633 ಭಾರತೀಯ ವಿದ್ಯಾರ್ಥಿಗಳ ಸಾವು

ಕಳೆದ ಐದು ವರ್ಷಗಳಲ್ಲಿ ನೈಸರ್ಗಿಕ ಸೇರಿದ ವಿವಿಧ ಕಾರಣಗಳಿಂದ ವಿದೇಶಗಳಲ್ಲಿ 633 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.
Last Updated 26 ಜುಲೈ 2024, 16:03 IST
ಕಳೆದ ಐದು ವರ್ಷಗಳಲ್ಲಿ ವಿದೇಶದಲ್ಲಿ 633 ಭಾರತೀಯ ವಿದ್ಯಾರ್ಥಿಗಳ ಸಾವು
ADVERTISEMENT
ADVERTISEMENT
ADVERTISEMENT