ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

industry

ADVERTISEMENT

ಕೈಗಾರಿಕಾ ಉತ್ಪಾದನೆ ಹೆಚ್ಚಳ

ನವದೆಹಲಿ: ತಯಾರಿಕಾ ವಲಯದ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 3.1ರಷ್ಟು ಏರಿಕೆಯಾಗಿದೆ.
Last Updated 12 ನವೆಂಬರ್ 2024, 15:26 IST
ಕೈಗಾರಿಕಾ ಉತ್ಪಾದನೆ ಹೆಚ್ಚಳ

ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?ಕೈಗಾರಿಕೆಗಳಿಗೆ ಆದ್ಯತೆ ಇಲ್ಲ– ಪ್ರಶಾಂತ ಪ್ರಕಾಶ

ಪ್ರಜಾವಾಣಿ ಚರ್ಚೆ: ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ಮಾರಾಟ ನಿರ್ಧಾರ ಸರಿಯೇ? ಆ್ಯಕ್ಸಲ್ ಇಂಡಿಯಾದ ಸಂಸ್ಥಾಪಕ ಪಾಲುದಾರ ಪ್ರಶಾಂತ ಪ್ರಕಾಶ ಅವರ ಲೇಖನ
Last Updated 6 ಸೆಪ್ಟೆಂಬರ್ 2024, 19:16 IST
ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?ಕೈಗಾರಿಕೆಗಳಿಗೆ ಆದ್ಯತೆ ಇಲ್ಲ– ಪ್ರಶಾಂತ ಪ್ರಕಾಶ

ಒಂಬತ್ತು ಕೈಗಾರಿಕೆ ಮುಚ್ಚಲು ಆದೇಶ

ಸುರಕ್ಷತಾ ನಿಯಮಗಳ ಉಲ್ಲಂಘನೆ; ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ
Last Updated 24 ಜುಲೈ 2024, 16:41 IST
fallback

ಬೆಂಗಳೂರು | ಇಎಲ್‌ಸಿಐಎ ಟೆಕ್‌ ಶೃಂಗಸಭೆ ಜುಲೈ 26ಕ್ಕೆ

ಹೊಸ ತಂತ್ರಜ್ಞಾನ ವಿನಿಮಯ ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮೊದಲ ಬಾರಿಗೆ ಎಲೆಕ್ಟ್ರಾನಿಕ್ಸ್‌ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್‌ನಿಂದ (ಇಎಲ್‌ಸಿಐಎ) ಇದೇ 26ರಂದು ‘ಇಎಲ್‌ಸಿಐಎ ಟೆಕ್‌ ಶೃಂಗಸಭೆ’ ಹಮ್ಮಿಕೊಳ್ಳಲಾಗಿದೆ.
Last Updated 18 ಜುಲೈ 2024, 14:00 IST
 ಬೆಂಗಳೂರು | ಇಎಲ್‌ಸಿಐಎ ಟೆಕ್‌ ಶೃಂಗಸಭೆ ಜುಲೈ 26ಕ್ಕೆ

ಕಾರ್ಮಿಕರು ಸಿಡಿದೇಳುವ ಮುನ್ನ ಎಚ್ಚೆತ್ತುಕೊಳ್ಳಿ; ಕೇಂದ್ರಕ್ಕೆ ಹೈಕೋರ್ಟ್‌ ಚಾಟಿ

‘ಕಾರ್ಮಿಕರು ಸಿಡಿದೇಳುವ ಮೊದಲೇ ಕೈಗಾರಿಕಾ ನ್ಯಾಯಮಂಡಳಿಯ ಬೆಂಗಳೂರು ಪೀಠದ ಮುಖ್ಯಸ್ಥರ ಹುದ್ದೆ ಭರ್ತಿಗೆ ಕ್ರಮ ಜರುಗಿಸಿ’ ಎಂದು ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.
Last Updated 19 ಮಾರ್ಚ್ 2024, 15:43 IST
ಕಾರ್ಮಿಕರು ಸಿಡಿದೇಳುವ ಮುನ್ನ ಎಚ್ಚೆತ್ತುಕೊಳ್ಳಿ; ಕೇಂದ್ರಕ್ಕೆ ಹೈಕೋರ್ಟ್‌ ಚಾಟಿ

ವಿಶ್ವವಿದ್ಯಾಲಯಗಳು, ಕೈಗಾರಿಕೆಗಳಲ್ಲೂ ‘ಸಂವಿಧಾನ ಪ್ರಸ್ತಾವನೆ’ ಫಲಕಕ್ಕೆ ಆಗ್ರಹ

ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು, ಎಲ್ಲ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಐಟಿ-ಬಿಟಿ ಕಚೇರಿಗಳ ಪ್ರವೇಶದ್ವಾರದಲ್ಲಿ ‘ಸಂವಿಧಾನ ಪ್ರಸ್ತಾವನೆ’ ಫಲಕ ಅಳವಡಿಸುವ ಸಂಬಂಧ ಆದೇಶ ಹೊರಡಿಸಬೇಕು
Last Updated 25 ಫೆಬ್ರುವರಿ 2024, 13:38 IST
ವಿಶ್ವವಿದ್ಯಾಲಯಗಳು, ಕೈಗಾರಿಕೆಗಳಲ್ಲೂ ‘ಸಂವಿಧಾನ ಪ್ರಸ್ತಾವನೆ’ ಫಲಕಕ್ಕೆ ಆಗ್ರಹ

ಏಕಗವಾಕ್ಷಿ ಅನುಮೋದನಾ ಸಭೆ: ₹6,407 ಕೋಟಿ ಹೂಡಿಕೆಗೆ ಒಪ್ಪಿಗೆ

33,771 ಉದ್ಯೋಗ ಸೃಷ್ಟಿ ನಿರೀಕ್ಷೆ
Last Updated 10 ಫೆಬ್ರುವರಿ 2024, 12:41 IST
ಏಕಗವಾಕ್ಷಿ ಅನುಮೋದನಾ ಸಭೆ: ₹6,407 ಕೋಟಿ ಹೂಡಿಕೆಗೆ ಒಪ್ಪಿಗೆ
ADVERTISEMENT

2024ರ ಆರಂಭದಲ್ಲಿ ಸಾಲು ಸಾಲು ಬೃಹತ್ ಉತ್ಸವಗಳು: ಸಚಿವ ಪಿಯೂಷ್ ಗೋಯಲ್

‘ಜಾಗತಿಕ ಮಟ್ಟದಲ್ಲಿ ಭಾರತವು ಆರ್ಥಿಕ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ 2024ರ ಆರಂಭದಲ್ಲಿ ಸರಣಿ ಮೆಗಾ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Last Updated 29 ಡಿಸೆಂಬರ್ 2023, 16:16 IST
2024ರ ಆರಂಭದಲ್ಲಿ ಸಾಲು ಸಾಲು ಬೃಹತ್ ಉತ್ಸವಗಳು:  ಸಚಿವ ಪಿಯೂಷ್ ಗೋಯಲ್

ಕೊಲ್ಹಾಪುರಿ ಪಾದರಕ್ಷೆ ಕ್ಲಸ್ಟರ್‌ ಸ್ಥಾಪನೆಗೆ ಗ್ರಹಣ: ಚಪ್ಪಲಿ ತಯಾರಕರ ಸಂಕಷ್ಟ

ವಿಶೇಷ ವರದಿ
Last Updated 13 ಡಿಸೆಂಬರ್ 2023, 20:58 IST
ಕೊಲ್ಹಾಪುರಿ ಪಾದರಕ್ಷೆ ಕ್ಲಸ್ಟರ್‌ ಸ್ಥಾಪನೆಗೆ ಗ್ರಹಣ: ಚಪ್ಪಲಿ ತಯಾರಕರ ಸಂಕಷ್ಟ

ಉದ್ದಿಮೆಗಳ ವಹಿವಾಟು ವಿಸ್ತರಣೆ: ಬಿಸಿಐಸಿ–ಎಸ್‌ಎಂಆರ್‌ಜೆ ಒಪ್ಪಂದ

ಉದ್ದಿಮೆಗಳ ವಹಿವಾಟು ವಿಸ್ತರಣೆ: ಬಿಸಿಐಸಿ–ಎಸ್‌ಎಂಆರ್‌ಜೆ ಒಪ್ಪಂದ
Last Updated 18 ಅಕ್ಟೋಬರ್ 2023, 19:48 IST
ಉದ್ದಿಮೆಗಳ ವಹಿವಾಟು ವಿಸ್ತರಣೆ: ಬಿಸಿಐಸಿ–ಎಸ್‌ಎಂಆರ್‌ಜೆ ಒಪ್ಪಂದ
ADVERTISEMENT
ADVERTISEMENT
ADVERTISEMENT