ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Infectious Disease

ADVERTISEMENT

ದೆಹಲಿ: 2023ರಲ್ಲಿ ಸಾಂಕ್ರಾಮಿಕ ಕಾಯಿಲೆಗಳಿಂದಲೇ ಶೇ 24ರಷ್ಟು ಮಂದಿ ಸಾವು!

2023ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲಾದ ಒಟ್ಟು 89,000 ಸಾವುಗಳ ಪೈಕಿ ಶೇ 24ರಷ್ಟು ಮಂದಿ ಕಾಲರಾ, ಅತಿಸಾರ, ಕ್ಷಯ ಮತ್ತು ಹೆಪಟೈಟಿಸ್ ಬಿ ಮುಂತಾದ ಸಾಂಕ್ರಾಮಿಕ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎಂದು ದೆಹಲಿ ಸರ್ಕಾರದ ವರದಿ ಹೇಳಿದೆ.
Last Updated 10 ನವೆಂಬರ್ 2024, 6:22 IST
ದೆಹಲಿ: 2023ರಲ್ಲಿ ಸಾಂಕ್ರಾಮಿಕ ಕಾಯಿಲೆಗಳಿಂದಲೇ ಶೇ 24ರಷ್ಟು ಮಂದಿ ಸಾವು!

ಗುಜರಾತ್ | ಶಂಕಿತ 'ಚಂಡೀಪುರ ವೈರಸ್‌'; ಜುಲೈ 10ರಿಂದ 6 ಮಕ್ಕಳ ಸಾವು

ಗುಜರಾತ್‌ನಲ್ಲಿ ಜುಲೈ 10ರಿಂದ ಶಂಕಿತ 'ಚಂಡೀಪುರ ವೈರಸ್‌' ಸೋಂಕಿನಿಂದಾಗಿ ಆರು ಮಕ್ಕಳು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಋಷಿಕೇಶ ಪಟೇಲ್‌ ತಿಳಿಸಿದ್ದಾರೆ.
Last Updated 16 ಜುಲೈ 2024, 6:44 IST
ಗುಜರಾತ್ | ಶಂಕಿತ 'ಚಂಡೀಪುರ ವೈರಸ್‌'; ಜುಲೈ 10ರಿಂದ 6 ಮಕ್ಕಳ ಸಾವು

ಗುಜರಾತ್‌ನಲ್ಲಿ ಚಂಡೀಪುರ ವೈರಸ್ ಸೋಂಕು ಶಂಕೆ: 4 ಮಕ್ಕಳು ಸಾವು

ಶಂಕಿತ 'ಚಂಡೀಪುರ ವೈರಸ್' ಸೋಂಕಿನಿಂದಾಗಿ ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಅನಾರೋಗ್ಯಕ್ಕೀಡಾಗಿರುವ ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 13 ಜುಲೈ 2024, 9:15 IST
ಗುಜರಾತ್‌ನಲ್ಲಿ ಚಂಡೀಪುರ ವೈರಸ್ ಸೋಂಕು ಶಂಕೆ: 4 ಮಕ್ಕಳು ಸಾವು

ಬೆಂಗಳೂರು | ಸಾಂಕ್ರಾಮಿಕ ರೋಗ: ಶಾಲಾ ಮಕ್ಕಳಿಂದ ಜನಜಾಗೃತಿ

ಸಾಂಕ್ರಾಮಿಕ ರೋಗಗಳಾದ ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾ ಬಗ್ಗೆ ಜನರು ಅರಿತು, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಶಾಲಾ ಮಕ್ಕಳು ಜನಜಾಗೃತಿ ಮೂಡಿಸಿದರು.
Last Updated 12 ಜೂನ್ 2024, 16:05 IST
ಬೆಂಗಳೂರು | ಸಾಂಕ್ರಾಮಿಕ ರೋಗ: ಶಾಲಾ ಮಕ್ಕಳಿಂದ ಜನಜಾಗೃತಿ

Scrub Typhus: ಒಡಿಶಾದಲ್ಲಿ 'ಸ್ಕ್ರಬ್ ಟೈಫಸ್' ಜ್ವರ; 6 ಮಂದಿ ಸಾವು

Scrub Typhus ಒಡಿಶಾದಲ್ಲಿ ಸ್ಕ್ರಬ್ ಟೈಫಸ್ ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ.
Last Updated 15 ಸೆಪ್ಟೆಂಬರ್ 2023, 4:13 IST
Scrub Typhus: ಒಡಿಶಾದಲ್ಲಿ 'ಸ್ಕ್ರಬ್ ಟೈಫಸ್' ಜ್ವರ; 6 ಮಂದಿ ಸಾವು

ಇಲಿಯ ‘ಶಂಕಾಸ್ಪದ’ ಸಾವು: ಶವ ಪರೀಕ್ಷೆ ನಡೆಸಿದ ವೈದ್ಯರು ಕೊಟ್ಟ ವರದಿಯಲ್ಲೇನಿದೆ?

ಪ್ರಾಣಿರಕ್ಷಣಾ ಕಾರ್ಯಕರ್ತರೊಬ್ಬರ ದೂರು ಆಧರಿಸಿ ಮನೋಜ್‌ ಕುಮಾರ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸದ್ಯ, ಅವರು ಜಾಮೀನು ಮೇಲೆ ಹೊರಗಿದ್ದಾರೆ. ‘ಇಲಿ ಬಾಲಕ್ಕೆ ಕಲ್ಲಿನಿಂದ ಹೊಡೆದು ಚರಂಡಿಗೆ ಎಸೆದಿದ್ದು, ಇಲಿ ಸತ್ತಿದೆ’ ಎಂಬುದು ಆರೋಪ.
Last Updated 1 ಡಿಸೆಂಬರ್ 2022, 19:30 IST
ಇಲಿಯ ‘ಶಂಕಾಸ್ಪದ’ ಸಾವು: ಶವ ಪರೀಕ್ಷೆ ನಡೆಸಿದ ವೈದ್ಯರು ಕೊಟ್ಟ ವರದಿಯಲ್ಲೇನಿದೆ?

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರೋಗ್ಯ ಸಚಿವ ಸುಧಾಕರ್ ಸೂಚನೆ

‘ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು,ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಬೇಕು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದ್ದಾರೆ.
Last Updated 15 ಜುಲೈ 2022, 2:28 IST
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರೋಗ್ಯ ಸಚಿವ ಸುಧಾಕರ್ ಸೂಚನೆ
ADVERTISEMENT

ಕಲುಷಿತ ನೀರು: ಸಾಂಕ್ರಾಮಿಕ ರೋಗದ ಎಚ್ಚರಿಕೆ

ಕುಡಿಯುವ ನೀರಿನಿಂದ ಕಾಲರಾ, ಕರುಳುಬೇನೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋ‌ಗಗಳು ಈ ಅವಧಿಯಲ್ಲಿ ಹೆಚ್ಚಾಗಿ ಹರಡುತ್ತವೆ. ಸಾಲು ಸಾಲು ಹಬ್ಬಗಳು ಹಾಗೂ ಜಾತ್ರೆಗಳು ನಡೆಯುವುದರಿಂದ ಸಾಂಕ್ರಾಮಿಕ ರೋಗಗಳ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
Last Updated 1 ಏಪ್ರಿಲ್ 2022, 16:04 IST
ಕಲುಷಿತ ನೀರು: ಸಾಂಕ್ರಾಮಿಕ ರೋಗದ ಎಚ್ಚರಿಕೆ

ಕಪ್ಪು, ಬಿಳಿಗಿಂತಲೂ ಅಪಾಯಕಾರಿಯಾದ ಹಳದಿ ಶಿಲೀಂಧ್ರ ಪತ್ತೆ: ಇದರ ಗುಣಲಕ್ಷಣಗಳೇನು?

ಕೊರೊನಾ ವೈರಸ್‌ನ ಹಲವು ಬಗೆಯ ರೂಪಾಂತರಿ ತಳಿಗಳು ಪತ್ತೆಯಾಗುತ್ತಿರುವ ಮಧ್ಯೆಯೇ, ಈಗ ದಿನಕ್ಕೊಂದು ಬಣ್ಣದ ಶಿಲೀಂಧ್ರಗಳು ಪತ್ತೆಯಾಗುತ್ತಿವೆ. ಈ ಬೆಳವಣಿಗೆ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿವೆ.
Last Updated 24 ಮೇ 2021, 11:51 IST
ಕಪ್ಪು, ಬಿಳಿಗಿಂತಲೂ ಅಪಾಯಕಾರಿಯಾದ ಹಳದಿ ಶಿಲೀಂಧ್ರ ಪತ್ತೆ: ಇದರ ಗುಣಲಕ್ಷಣಗಳೇನು?

ಬಿಳಿ ಶಿಲೀಂಧ್ರ ಸೋಂಕಿನಿಂದ ಶ್ವಾಸಕೋಶಕ್ಕೆ ಹಾನಿ: ವೈದ್ಯರ ಕಳವಳ

ರಾಜ್ಯದಲ್ಲಿಯೂ ಕಾಣಿಸಿಕೊಂಡಿರುವ ಸೋಂಕು
Last Updated 22 ಮೇ 2021, 19:31 IST
ಬಿಳಿ ಶಿಲೀಂಧ್ರ ಸೋಂಕಿನಿಂದ ಶ್ವಾಸಕೋಶಕ್ಕೆ ಹಾನಿ: ವೈದ್ಯರ ಕಳವಳ
ADVERTISEMENT
ADVERTISEMENT
ADVERTISEMENT