ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

internal reservation

ADVERTISEMENT

ಒಳ ಮೀಸಲಾತಿ: ಮುಂಡಾಲ ಸಮುದಾಯ ವಿರೋಧ

‘ಒಳ ಮೀಸಲಾತಿ ಜಾರಿಗೊಳಿಸಿದರೆ ಮುಂಡಾಲ ಸಮುದಾಯಕ್ಕೆ ಭಾರಿ ಅನ್ಯಾಯವಾಗಲಿದೆ’ ಎಂದು ಈ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸಿದರು.
Last Updated 16 ನವೆಂಬರ್ 2024, 0:02 IST
ಒಳ ಮೀಸಲಾತಿ: ಮುಂಡಾಲ ಸಮುದಾಯ ವಿರೋಧ

ಮೀಸಲಾತಿ | ಆಯೋಗ ನಿಖರ ದತ್ತಾಂಶ ಸಂಗ್ರಹಿಸಲಿ: ಮಾಜಿ ಸಚಿವ ಎಚ್.ಆಂಜನೇಯ

ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ, ಜನಸಂಖ್ಯೆ ಆಧಾರಿತ ಮೀಸಲಾತಿಗೆ ಆಗ್ರಹ
Last Updated 15 ನವೆಂಬರ್ 2024, 12:28 IST
ಮೀಸಲಾತಿ | ಆಯೋಗ ನಿಖರ ದತ್ತಾಂಶ ಸಂಗ್ರಹಿಸಲಿ: ಮಾಜಿ ಸಚಿವ ಎಚ್.ಆಂಜನೇಯ

ಒಳ ಮೀಸಲಾತಿಗೆ ಆಯೋಗ ರಚಿಸಿದ ರಾಜ್ಯ ಸರ್ಕಾರ

ನ್ಯಾ. ನಾಗಮೋಹನ್ ದಾಸ್ ನೇತೃತ್ವ *ಕಾಂತರಾಜ ವರದಿಯ ದತ್ತಾಂಶ ಪರಿಗಣನೆ ಸಾಧ್ಯತೆ
Last Updated 13 ನವೆಂಬರ್ 2024, 22:55 IST
ಒಳ ಮೀಸಲಾತಿಗೆ ಆಯೋಗ ರಚಿಸಿದ ರಾಜ್ಯ ಸರ್ಕಾರ

ಒಳಮೀಸಲಾತಿ: ನೇಮಕಾತಿ ಸ್ಥಗಿತಕ್ಕೆ ಮಠಾಧೀಶರ ಕೋರಿಕೆ

ಕೂಡಲೇ ಆಯೋಗ ರಚಿಸಿ, ಕಾಲಮಿತಿಯಲ್ಲಿ ನಿರ್ಧರಿಸಲು ಆಗ್ರಹ
Last Updated 10 ನವೆಂಬರ್ 2024, 12:53 IST
ಒಳಮೀಸಲಾತಿ: ನೇಮಕಾತಿ ಸ್ಥಗಿತಕ್ಕೆ ಮಠಾಧೀಶರ ಕೋರಿಕೆ

ಉಪಚುನಾವಣೆ: ಒಳಮೀಸಲಾತಿಯೇ ಚರ್ಚಾ ವಿಷಯ

ಬಿಜೆಪಿಯಿಂದ ಟೀಕೆ–ಕಾಂಗ್ರೆಸ್‌ನಿಂದ ಭರವಸೆ
Last Updated 5 ನವೆಂಬರ್ 2024, 0:53 IST
ಉಪಚುನಾವಣೆ: ಒಳಮೀಸಲಾತಿಯೇ ಚರ್ಚಾ ವಿಷಯ

ಪರಿಶಿಷ್ಟರಲ್ಲಿ ಒಳಮೀಸಲಾತಿ ನಿಶ್ಚಿತ: ಚಿಂತಕ ಎಚ್‌. ಗೋವಿಂದಯ್ಯ ವಿಶ್ವಾಸ

‘ಪರಿಶಿಷ್ಟರಲ್ಲಿ ಒಳಮೀಸಲಾತಿ ಜಾರಿಯಾಗುವುದು ನಿಶ್ಚಿತ’ ಎಂದು ಚಿಂತಕ ಎಚ್‌. ಗೋವಿಂದಯ್ಯ ವಿಶ್ವಾಸ ವ್ಯಕ್ತಪಡಿಸಿದರು.
Last Updated 1 ನವೆಂಬರ್ 2024, 14:34 IST
ಪರಿಶಿಷ್ಟರಲ್ಲಿ ಒಳಮೀಸಲಾತಿ ನಿಶ್ಚಿತ: ಚಿಂತಕ ಎಚ್‌. ಗೋವಿಂದಯ್ಯ ವಿಶ್ವಾಸ

ಮೂರು ತಿಂಗಳ ನಂತರ ಒಳ ಮೀಸಲಾತಿ ಖಚಿತ: ಮಾಜಿ ಸಚಿವ ಎಚ್. ಆಂಜನೇಯ

‘ಒಳ ಮೀಸಲಾತಿ ಪರವಾಗಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಉಪ ಚುನಾವಣೆ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.
Last Updated 30 ಅಕ್ಟೋಬರ್ 2024, 15:24 IST
ಮೂರು ತಿಂಗಳ ನಂತರ ಒಳ ಮೀಸಲಾತಿ ಖಚಿತ: ಮಾಜಿ ಸಚಿವ ಎಚ್. ಆಂಜನೇಯ
ADVERTISEMENT

ಬೆಂಗಳೂರು | ಸಿಎಂ ಸಿದ್ದರಾಮಯ್ಯ, ಸಚಿವರ ನಿಂದನೆ: ಎಫ್‌ಐಆರ್‌ ದಾಖಲು

ಒಳ ಮೀಸಲಾತಿಗೆ ಸಂಬಂಧಿಸಿದಂತೆ ತೆಗೆದುಕೊಂಡ ತೀರ್ಮಾನ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅವಹೇಳನ ಮಾಡಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 29 ಅಕ್ಟೋಬರ್ 2024, 23:05 IST
ಬೆಂಗಳೂರು | ಸಿಎಂ ಸಿದ್ದರಾಮಯ್ಯ, ಸಚಿವರ ನಿಂದನೆ: ಎಫ್‌ಐಆರ್‌ ದಾಖಲು

ಒಳಮೀಸಲಾತಿ | ಆಯೋಗದ ವರದಿ ಬರುವವರೆಗೆ ಹೊಸ ನೇಮಕಾತಿಗಳಿಗೆ ಅಧಿಸೂಚನೆ‌ ಇಲ್ಲ: ಸಿಎಂ

ಒಳಮೀಸಲಾತಿ ಜಾರಿ ಬಗ್ಗೆ ಪರಾಮರ್ಶೆ ನಡೆಸಿ ವರದಿ ನೀಡಲು ರಚಿಸಲಾಗುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕ ಸದಸ್ಯ ಆಯೋಗದ ವರದಿ ಬರುವವರೆಗೆ ಯಾವುದೇ ಹೊಸ ನೇಮಕಾತಿಗಳಿಗೆ ಅಧಿಸೂಚನೆ‌ ಹೊರಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
Last Updated 29 ಅಕ್ಟೋಬರ್ 2024, 11:15 IST
ಒಳಮೀಸಲಾತಿ | ಆಯೋಗದ ವರದಿ ಬರುವವರೆಗೆ ಹೊಸ ನೇಮಕಾತಿಗಳಿಗೆ ಅಧಿಸೂಚನೆ‌ ಇಲ್ಲ: ಸಿಎಂ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ: ಆಯೋಗ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
Last Updated 28 ಅಕ್ಟೋಬರ್ 2024, 13:11 IST
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ: ಆಯೋಗ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನ
ADVERTISEMENT
ADVERTISEMENT
ADVERTISEMENT