ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

International Day Of Yoga 2019

ADVERTISEMENT

ಸೇನೆಯ ಶ್ವಾನ ದಳದ ಫೋಟೊ ಟ್ವೀಟಿಸಿ ಲೇವಡಿ ಮಾಡಿದ್ದ ರಾಹುಲ್‌ ಗಾಂಧಿ ವಿರುದ್ಧ ದೂರು

ವಿಶ್ವ ಯೋಗ ದಿನದಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತೀಯ ಸೇನೆಯ ಶ್ವಾನದಳದಫೋಟೊ ಟ್ವೀಟಿಸಿ‘ನವ ಭಾರತ’ಎಂಬ ಶೀರ್ಷಿಕೆ ನೀಡಿ ಲೇವಡಿ ಮಾಡಿದ್ದರ ವಿರುದ್ಧ ವಕೀಲರೊಬ್ಬರು ದೂರು ಸಲ್ಲಿಸಿದ್ದಾರೆ.
Last Updated 24 ಜೂನ್ 2019, 6:11 IST
ಸೇನೆಯ ಶ್ವಾನ ದಳದ ಫೋಟೊ ಟ್ವೀಟಿಸಿ ಲೇವಡಿ ಮಾಡಿದ್ದ ರಾಹುಲ್‌ ಗಾಂಧಿ ವಿರುದ್ಧ ದೂರು

ಪ್ರತಿದಿನವೂ ಯೋಗದಿನವಾಗಲಿ; ಶಾಲಾ– ಕಾಲೇಜು ಮಕ್ಕಳಿಗೆ ಯೋಗ ಪಠ್ಯವಾಗಬೇಕು

ಜಗತ್ತಿಗೆ ಭಾರತೀಯ ಋಷಿಮುನಿಗಳು ಕೊಟ್ಟ ಅನೇಕ ಅದ್ವಿತೀಯ ಕೊಡುಗೆಗಳಲ್ಲಿ ಯೋಗ ಪ್ರಮುಖವಾದುದು. ಯೋಗ ಮಾಡುವುದರಿಂದ ಹಲವಾರು ಮನೋದೈಹಿಕ ಪ್ರಯೋಜನಗಳಿರುವುದನ್ನು ನೂರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಕಂಡುಕೊಂಡಿದ್ದಾರೆ.
Last Updated 21 ಜೂನ್ 2019, 19:45 IST
fallback

ಯೋಗಕ್ಕೆ ಹೊಸ ರಾಗ!

ಮೈಸೂರು ಮಂಜುನಾಥ್ ಸಂಗೀತ ಸಂಯೋಜನೆ
Last Updated 21 ಜೂನ್ 2019, 2:59 IST
ಯೋಗಕ್ಕೆ ಹೊಸ ರಾಗ!

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!

ಸದೃಢ, ಸರ್ವಾಂಗ ಸುಂದರ ದೇಹವನ್ನು ಹೊಂದಬೇಕೆಂಬುದು ಎಲ್ಲರ ಹಂಬಲ. ಅದಕ್ಕಾಗಿ ಹಿಂದೆ ಗರಡಿಮನೆಯಲ್ಲಿ ಯುವಕರು ತಾಲೀಮು ನಡೆಸುತ್ತಿದ್ದರು.
Last Updated 19 ಜೂನ್ 2019, 20:33 IST
ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ  ವ್ಯತ್ಯಾಸ!

ವಿಶ್ವ ಯೋಗ ದಿನ | ಆರೋಗ್ಯಯುತ ವಿಶ್ವಕ್ಕೆ ಯೋಗ

ಯೋಗಾ ಯೋಗ
Last Updated 19 ಜೂನ್ 2019, 16:49 IST
ವಿಶ್ವ ಯೋಗ ದಿನ | ಆರೋಗ್ಯಯುತ ವಿಶ್ವಕ್ಕೆ ಯೋಗ

ಯೋಗ ಶುರು ಮಾಡೋಣ...

ಪ್ರವೃತ್ತಿ, ಆಲಸ್ಯ, ನಿರಾಸಕ್ತಿಗಳನ್ನು ಬದಿಗಿಟ್ಟು ಚೈತನ್ಯದ ಚಿಲುಮೆಯಂತೆ ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಇದಕ್ಕೆ ಒಂದಷ್ಟು ಪೂರ್ವ ತಯಾರಿ ಬೇಕು. ಯೋಗ ಕಲಿಕೆಯಲ್ಲಿ ತಪ್ಪುಗಳಾಗದಂತೆ ಎಚ್ಚರಿಕೆ ಹಾಗೂ ಜಾಗೃತಿ ವಹಿಸಬೇಕು. ನುರಿತ ಗುರು ಮುಖೇನ ಕಲಿಕೆ ನಡೆಸಬೇಕು
Last Updated 19 ಜೂನ್ 2019, 16:48 IST
ಯೋಗ ಶುರು ಮಾಡೋಣ...

ಸೂರ್ಯ ನಮಸ್ಕಾರ ಕಲಿಯೋಣ ಬನ್ನಿ...

ಯೋಗ ಕಲಿಕೆಯಲ್ಲಿ ಸೂರ್ಯ ನಮಸ್ಕಾರ ಆಚರಣೆ ಏಕೆ? ಅದರಿಂದಾಗುವ ಪ್ರಯೋಜನಗಳೇನು? ಎಂಬುದರ ಬಗ್ಗೆ ತಿಳಿದಿದ್ದೇವೆ. ಹನ್ನೆರೆಡು ಹಂತಗಳನ್ನೊಳಗೊಂಡ ಸೂರ್ಯ ನಮಸ್ಕಾರ ಆಚರಣೆಯ ವಿವರಣೆಯನ್ನು ಇಲ್ಲಿ ನೀಡಲಾಗಿದೆ.
Last Updated 19 ಜೂನ್ 2019, 16:48 IST
ಸೂರ್ಯ ನಮಸ್ಕಾರ ಕಲಿಯೋಣ ಬನ್ನಿ...
ADVERTISEMENT

ಚೈತನ್ಯ ತುಂಬುವ ಪ್ರಾಣಾಯಾಮ

ಪತಂಜಲಿ ಹೇಳಿರುವಂತೆ ಯೋಗ ಎಂದರೆ ‘ಚಿತ್ತ ವೃತ್ತಿ ನಿರೋಧಃ’. ಇಲ್ಲಿ ಪ್ರಾಣಾಯಾಮ ಅಭ್ಯಾಸವು ಮನಸ್ಸಿನ ನಿಯಂತ್ರಣ ಅಥವಾ ಹಿಡಿತ ಸಾಧನೆಗೆ ಪೂರಕವಾಗಿದೆ. ಯೋಗ ಕೇವಲ ಆಸನಗಳ ಅಭ್ಯಾಸ, ದೈಹಿಕ ಕಸರತ್ತು ಆಗಿರದೆ 'ಸರ್ವ ರೋಗಗಳಿಗೆ ದಿವ್ಯ ಔಷಧ'ವಾಗಿದೆ.
Last Updated 19 ಜೂನ್ 2019, 16:48 IST
ಚೈತನ್ಯ ತುಂಬುವ ಪ್ರಾಣಾಯಾಮ

ಸಮಚಿತ್ತದ ಬೇರು ‘ಧ್ಯಾನ’

‘ಧ್ಯಾನ’ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ. ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ.
Last Updated 19 ಜೂನ್ 2019, 16:47 IST
ಸಮಚಿತ್ತದ ಬೇರು ‘ಧ್ಯಾನ’

‘ಯೋಗ’ ಅರಿತರೆ 100 ವರ್ಷ

ದೇಹವನ್ನು ಆರೋಗ್ಯವಾಗಿಡುವ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸು ಸದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ. ಯೋಗದ ಪರಿಣಾಮ ಖಚಿತ. ಆದರೆ ಸಾಧನೆ ಸತತವಾಗಿರಬೇಕು. ಮುಖ್ಯವಾಗಿ ತಾಳ್ಮೆ ಬೇಕು. ಅಂದಹಾಗೆ ಜೂನ್‌ 21 ವಿಶ್ವ ಯೋಗ ದಿನ.
Last Updated 19 ಜೂನ್ 2019, 16:47 IST
‘ಯೋಗ’ ಅರಿತರೆ 100 ವರ್ಷ
ADVERTISEMENT
ADVERTISEMENT
ADVERTISEMENT