ಮುಂಬೈ: ವಿಶ್ವ ಯೋಗ ದಿನದಂದು ಕಾಂಗ್ರೆಸ್ ಅಧ್ಯಕ್ಷರಾಹುಲ್ ಗಾಂಧಿ ಅವರು ಭಾರತೀಯ ಸೇನೆಯ ಶ್ವಾನ ದಳದ ಫೋಟೊ ಟ್ವೀಟಿಸಿ‘ನವ ಭಾರತ’ಎಂಬ ಶೀರ್ಷಿಕೆ ನೀಡಿ ಲೇವಡಿ ಮಾಡಿದ್ದರ ವಿರುದ್ಧ ವಕೀಲರೊಬ್ಬರು ದೂರು ಸಲ್ಲಿಸಿದ್ದಾರೆ.

ರಾಹುಲ್ ಮಾಡಿದ್ದಈ ಟ್ವೀಟ್ ವಿರುದ್ಧಕ್ರಮ ಕೈಗೊಳ್ಳುವಂತೆ ಮುಂಬೈ ಮೂಲದವಕೀಲ ಅಟಲ್ ಬಿಹಾರಿ ದುಭೆ ಎಂಬುವರು ಆಜಾದ್ ಮೈದಾನಪೋಲಿಸ್ ಠಾಣೆಯಲ್ಲಿದೂರು ನೀಡಿದ್ದಾರೆ.

ಸೇನೆಯ ಶ್ವಾನಪಡೆಮತ್ತು ಅದರ ತರಬೇತುದಾರರು ಯೋಗಾಸನ ಭಂಗಿಯಲ್ಲಿರುವಫೋಟೋವನ್ನುರಾಹುಲ್ ಟ್ವೀಟ್ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿಟ್ರೋಲ್ಆಗಿದ್ದರು.

ಇದನ್ನೂಓದಿ...

*ಸೇನಾಪಡೆಯ ಶ್ವಾನದಳದ ಫೋಟೊವನ್ನು ಲೇವಡಿ ಮಾಡಿ ಟ್ವೀಟಿಸಿ ಟ್ರೋಲ್ ಆದ ರಾಹುಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.