ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Islamabad

ADVERTISEMENT

ICC Champions Trophy: ಪಾಕ್‌ಗೆ ತಂಡ ಕಳುಹಿಸಲು BCCI ನಕಾರ; ದುಬೈನತ್ತ ಒಲವು

2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್‌ ಟ್ರೋಫಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭದ್ರತಾ ದೃಷ್ಟಿಯಿಂದ ಬಿಸಿಸಿಐ ನಿರಾಕರಿಸಿದೆ.
Last Updated 8 ನವೆಂಬರ್ 2024, 9:54 IST
ICC Champions Trophy: ಪಾಕ್‌ಗೆ ತಂಡ ಕಳುಹಿಸಲು BCCI ನಕಾರ; ದುಬೈನತ್ತ ಒಲವು

SCO Summit: ಭಯೋತ್ಪಾದನೆ, ಉಗ್ರವಾದದ ಬಗ್ಗೆ ಪಾಕಿಸ್ತಾನದಲ್ಲಿ ಜೈಶಂಕರ್ ಕಳವಳ

ಗಡಿಯಾಚೆಗಿನ ಚಟುವಟಿಕೆಗಳು ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕವಾದದಿಂದ ಕೂಡಿದ್ದರೆ, ವಾಣಿಜ್ಯ, ಇಂಧನ ಮತ್ತು ಸಂಪರ್ಕದಂತಹ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಹೇಳಿದ್ದಾರೆ.
Last Updated 17 ಅಕ್ಟೋಬರ್ 2024, 0:04 IST
SCO Summit: ಭಯೋತ್ಪಾದನೆ, ಉಗ್ರವಾದದ ಬಗ್ಗೆ ಪಾಕಿಸ್ತಾನದಲ್ಲಿ ಜೈಶಂಕರ್ ಕಳವಳ

ಅಲ್ಪಸಂಖ್ಯಾತರ ರಕ್ಷಣೆಗೆ ವಿಶೇಷ ಘಟಕ

ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಯ ಹಿನ್ನಲೆಯಲ್ಲಿ ಪೊಲೀಸರು ಗುರುವಾರ ಅಲ್ಪಸಂಖ್ಯಾತ ಸಮುದಾಯದವರ ಪೂಜಾ ಸ್ಥಳಗಳು ಮತ್ತು ಸಮುದಾಯಗಳ ರಕ್ಷಣೆಗೆ 70 ಸದಸ್ಯರ ವಿಶೇಷ ಘಟಕ ರಚಿಸಿದ್ದಾರೆ.
Last Updated 17 ಆಗಸ್ಟ್ 2023, 19:30 IST
fallback

ಇಸ್ಲಾಮಾಬಾದ್‌: ಪರಮಾಣು ವಿದ್ಯುತ್‌ ಸ್ಥಾವರ ಯೋಜನೆಗೆ ಸಹಿ ಹಾಕಿದ ಚೀನಾ

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ 4.8 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೌಲ್ಯದ (₹ 39,396 ಕೋಟಿ) 1,200 ಮೆಗಾವಾಟ್‌ ಸಾಮರ್ಥ್ಯದ ಪರಮಾಣು ವಿದ್ಯುತ್‌ ಸ್ಥಾವರ ಆರಂಭಿಸುವ ಒಪ್ಪಂದಕ್ಕೆ ಚೀನಾ ಮಂಗಳವಾರ ಸಹಿ ಹಾಕಿದೆ.
Last Updated 20 ಜೂನ್ 2023, 13:01 IST
ಇಸ್ಲಾಮಾಬಾದ್‌: ಪರಮಾಣು ವಿದ್ಯುತ್‌ ಸ್ಥಾವರ ಯೋಜನೆಗೆ ಸಹಿ ಹಾಕಿದ ಚೀನಾ

ಪ್ರತಿಕೂಲ ಹವಾಮಾನದಿಂದಾಗಿ ಪಾಕಿಸ್ತಾನದ ಕಡೆಗೆ ಮಾರ್ಗ ಬದಲಿಸಿದ ಇಂಡಿಗೋ ವಿಮಾನ

ಅಮೃತಸರದಿಂದ ಅಹಮದಾಬಾದ್‌ಗೆ ಹೊರಟಿದ್ದ ಇಂಡಿಗೊ ಏರ್‌ಲೈನ್ಸ್ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಪಾಕಿಸ್ತಾನದ ಲಾಹೋರ್ ಸಮೀಪ ಹೋಗಿತ್ತು ಎಂದು ವರದಿಯಾಗಿದೆ.
Last Updated 11 ಜೂನ್ 2023, 13:23 IST
ಪ್ರತಿಕೂಲ ಹವಾಮಾನದಿಂದಾಗಿ ಪಾಕಿಸ್ತಾನದ ಕಡೆಗೆ ಮಾರ್ಗ ಬದಲಿಸಿದ ಇಂಡಿಗೋ ವಿಮಾನ

ಅಫ್ಘಾನಿಸ್ತಾನ: ನಿಗೂಢ ಸ್ಫೋಟ, ಟಿಟಿಪಿ ಕಮಾಂಡರ್ ಸಾವು

ಇಸ್ಲಾಮಬಾದ್: ಪೂರ್ವ ಅಘ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ನಡೆದ ನಿಗೂಢ ಸ್ಫೋಟವೊಂದರಲ್ಲಿ ತೆಹ್ರೀಕ್– ಎ– ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆಯ ಉನ್ನತಮಟ್ಟದ ಕಮಾಂಡರ್ ಒಮರ್ ಖಾಲಿದ್ ಖೊರಾಸಾನಿ ಮತ್ತು ಇತರ ಮೂವರು ಉಗ್ರಗಾಮಿ ನಾಯಕರು ಸಾವಿಗೀಡಾಗಿದ್ದಾರೆ ಎಂದು ಸೋಮವಾರ ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.
Last Updated 8 ಆಗಸ್ಟ್ 2022, 20:31 IST
ಅಫ್ಘಾನಿಸ್ತಾನ: ನಿಗೂಢ ಸ್ಫೋಟ, ಟಿಟಿಪಿ ಕಮಾಂಡರ್ ಸಾವು

ಪಾಕಿಸ್ತಾನ ಸಂಸತ್‌ನಲ್ಲಿ ಧರಣಿ ನಡೆಸಲು ಪ್ರತಿಪಕ್ಷಗಳ ನಿರ್ಧಾರ

ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವವರೆಗೂ ಸಂಸತ್‌ನಲ್ಲಿ ಧರಣಿ ನಡೆಸಲು ಪಾಕಿಸ್ತಾನದ ವಿರೋಧ ಪಕ್ಷಗಳು ನಿರ್ಧರಿಸಿವೆ.
Last Updated 3 ಏಪ್ರಿಲ್ 2022, 11:33 IST
ಪಾಕಿಸ್ತಾನ ಸಂಸತ್‌ನಲ್ಲಿ ಧರಣಿ ನಡೆಸಲು ಪ್ರತಿಪಕ್ಷಗಳ ನಿರ್ಧಾರ
ADVERTISEMENT

ಪಾಕ್ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ತಿರಸ್ಕಾರ; ಚುನಾವಣೆಗೆ ಇಮ್ರಾನ್ ಆಗ್ರಹ

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ವಿರೋಧ ಪಕ್ಷ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಸಂಸತ್ತಿನ ಉಪ ಸಭಾಪತಿ ತಿರಸ್ಕರಿಸಿದ್ದಾರೆ. ಅವಿಶ್ವಾಸ ಗೊತ್ತುವಳಿಯು ಅಸಾಂವಿಧಾನಿಕ, ಇದು ವಿದೇಶಿ ಶಕ್ತಿಗಳ ಪಿತೂರಿ ಎಂದು ಅಭಿಪ್ರಾಯ ಪಟ್ಟಿದ್ದು, ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ್ದಾರೆ.
Last Updated 3 ಏಪ್ರಿಲ್ 2022, 8:08 IST
ಪಾಕ್ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ತಿರಸ್ಕಾರ; ಚುನಾವಣೆಗೆ ಇಮ್ರಾನ್ ಆಗ್ರಹ

ಧರ್ಮನಿಂದನೆಯ ಮೆಸೇಜ್ ಕಳುಹಿಸಿದ ಪಾಕ್ ಮಹಿಳೆಗೆ ಮರಣದಂಡನೆ ಶಿಕ್ಷೆ

ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಕುರಿತು ಕಟ್ಟುನಿಟ್ಟಿನ ಕಾನೂನು ಪಾಲಿಸಲಾಗುತ್ತದೆ..
Last Updated 21 ಜನವರಿ 2022, 1:44 IST
ಧರ್ಮನಿಂದನೆಯ ಮೆಸೇಜ್ ಕಳುಹಿಸಿದ ಪಾಕ್ ಮಹಿಳೆಗೆ ಮರಣದಂಡನೆ ಶಿಕ್ಷೆ

ಐಎಸ್‌ಐ ಮುಖ್ಯಸ್ಥರ ನೇಮಕ: ವಾರದಲ್ಲಿ ಇತ್ಯರ್ಥ- ಪಾಕಿಸ್ತಾನ

ಗೂಢಚಾರಿ ಸಂಸ್ಥೆ ಐಎಸ್‌ಐನ ಹೊಸ ಮುಖ್ಯಸ್ಥರ ನೇಮಕಾತಿ ಬಗೆಗಿನ ಸಮಸ್ಯೆಯನ್ನು ಒಂದು ವಾರದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಪಾಕಿಸ್ತಾನ ಆಂತರಿಕ ಸಚಿವ ಶೇಖ್‌ ರಶೀದ್‌ ಅಹ್ಮದ್‌ ಹೇಳಿದ್ದಾರೆ.
Last Updated 16 ಅಕ್ಟೋಬರ್ 2021, 10:59 IST
ಐಎಸ್‌ಐ ಮುಖ್ಯಸ್ಥರ ನೇಮಕ: ವಾರದಲ್ಲಿ ಇತ್ಯರ್ಥ- ಪಾಕಿಸ್ತಾನ
ADVERTISEMENT
ADVERTISEMENT
ADVERTISEMENT