ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

JaiShankar

ADVERTISEMENT

ಬದಲಾವಣೆ ಕಾಣದ ಹಳೆ ಕಂಪನಿಯಂತೆ ವಿಶ್ವಸಂಸ್ಥೆ: ಜೈಶಂಕರ್ ಟೀಕೆ

ಮಾರುಕಟ್ಟೆಯಲ್ಲಿ ಆದ ಬದಲಾವಣೆಗೆ ಹೊಂದಿಕೊಳ್ಳದ ಕಂಪನಿಯಂತೆಯೇ ವಿಶ್ವಸಂಸ್ಥೆ ಕೂಡ ಕಾಣುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟೀಕಿಸಿದರು.
Last Updated 6 ಅಕ್ಟೋಬರ್ 2024, 15:46 IST
ಬದಲಾವಣೆ ಕಾಣದ ಹಳೆ ಕಂಪನಿಯಂತೆ ವಿಶ್ವಸಂಸ್ಥೆ: ಜೈಶಂಕರ್ ಟೀಕೆ

ಪಾಕ್‌ನಲ್ಲಿ ಎಸ್‌ಸಿಒ ಶೃಂಗಸಭೆ: 15ರಂದು ಜೈಶಂಕರ್‌ ಭೇಟಿ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಇದೇ ತಿಂಗಳು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ನಡೆಯುವ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸುವುದು ಭೇಟಿಯ ಉದ್ದೇಶ.
Last Updated 4 ಅಕ್ಟೋಬರ್ 2024, 16:02 IST
ಪಾಕ್‌ನಲ್ಲಿ ಎಸ್‌ಸಿಒ ಶೃಂಗಸಭೆ: 15ರಂದು ಜೈಶಂಕರ್‌ ಭೇಟಿ

ಅಮೆರಿಕ ಪ್ರವಾಸ | ನಾಳೆ ಜೈಶಂಕರ್‌–ಬ್ಲಿಂಕೆನ್ ಭೇಟಿ

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಮಂಗಳವಾರ ಅಮೆರಿಕ ವಿದೇಶಾಂಗ ವ್ಯವಹಾರ ಸಚಿವ ಅಂಟೋನಿ ಬ್ಲಿಂಕೆನ್‌ ಅವರನ್ನು ಭೇಟಿ ಮಾಡಲಿದ್ದಾರೆ.
Last Updated 30 ಸೆಪ್ಟೆಂಬರ್ 2024, 14:16 IST
ಅಮೆರಿಕ ಪ್ರವಾಸ | ನಾಳೆ ಜೈಶಂಕರ್‌–ಬ್ಲಿಂಕೆನ್ ಭೇಟಿ

ದ್ವಿಪಕ್ಷೀಯ ಬಾಂಧವ್ಯ: ಸ್ವಿಸ್ ಸಚಿವರ ಜೊತೆ ಜೈಶಂಕರ್ ಚರ್ಚೆ

ಸ್ವಿಟ್ಜರ್‌ಲ್ಯಾಂಡ್‌ನ ವಿದೇಶಾಂಗ ಸಚಿವ ಇನಾಜಿಯೊ ಡ್ಯಾನಿಲೆ ಜಿಯೊವಾನಿ ಜೊತೆಗೆ, ಭಾರತದ ವಿದೇಶಾಂಗ ಸಚಿವ ‌ಎಸ್.ಜೈಶಂಕರ್ ಅವರು ವಾಣಿಜ್ಯ ವಹಿವಾಟು ಒಳಗೊಂಡು ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಇಲ್ಲಿ ಚರ್ಚಿಸಿದರು.
Last Updated 14 ಸೆಪ್ಟೆಂಬರ್ 2024, 16:10 IST
ದ್ವಿಪಕ್ಷೀಯ ಬಾಂಧವ್ಯ: ಸ್ವಿಸ್ ಸಚಿವರ ಜೊತೆ ಜೈಶಂಕರ್ ಚರ್ಚೆ

ಗಾಜಾದಲ್ಲಿ ಯುದ್ಧ ನಿಲ್ಲಿಸಿ: ವಿದೇಶಾಂಗ ಸಚಿವ ಜೈಶಂಕರ್‌

‘ಗಾಜಾದ ಮೇಲೆ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಬೇಕು. ಪ್ಯಾಲೆಸ್ಟೀನ್‌ ಜನರಿಗೆ ಮಾನವೀಯ ನೆರವು ನೀಡುವುದನ್ನು ಭಾರತವು ಮುಂದುವರಿಸಲಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಶನಿವಾರ ತಿಳಿಸಿದರು.
Last Updated 27 ಜುಲೈ 2024, 16:28 IST
ಗಾಜಾದಲ್ಲಿ ಯುದ್ಧ ನಿಲ್ಲಿಸಿ: ವಿದೇಶಾಂಗ ಸಚಿವ ಜೈಶಂಕರ್‌

ಸತತ 2ನೇ ಅವಧಿಗೆ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡ ಜೈಶಂಕರ್

ರಾಜತಾಂತ್ರಿಕ ನಿಪುಣ ಎಸ್. ಜೈಶಂಕರ್ ಅವರು ಸತತ ಎರಡನೇ ಅವಧಿಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡರು.
Last Updated 11 ಜೂನ್ 2024, 5:19 IST
ಸತತ 2ನೇ ಅವಧಿಗೆ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡ ಜೈಶಂಕರ್

ಚಾಬಹಾರ್‌ ಬಂದರಿನಿಂದ ಎಲ್ಲರಿಗೆ ಅನುಕೂಲ: ಅಮೆರಿಕಕ್ಕೆ ಜೈಶಂಕರ್‌ ತಿರುಗೇಟು

ಇರಾನ್‌ನೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದುವ ಯಾವುದೇ ದೇಶವು ನಿರ್ಬಂಧವನ್ನು ಎದುರಿಸಬೇಕಾಗಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿರುವ ಕುರಿತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರತಿಕ್ರಿಯಿಸಿದ್ದಾರೆ.
Last Updated 15 ಮೇ 2024, 13:45 IST
ಚಾಬಹಾರ್‌ ಬಂದರಿನಿಂದ ಎಲ್ಲರಿಗೆ ಅನುಕೂಲ: ಅಮೆರಿಕಕ್ಕೆ ಜೈಶಂಕರ್‌ ತಿರುಗೇಟು
ADVERTISEMENT

ನೆಹರೂ ಪ್ರಮಾದಗಳಿಗೂ ಮೋದಿ ಹೊಣೆ ಮಾಡುತ್ತಿರುವ ಕಾಂಗ್ರೆಸ್: ಜೈಶಂಕರ್ ಟೀಕೆ

‘ದೇಶದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಅವಧಿಯ ಪ್ರಮಾದಗಳಿಗೂ ಕಾಂಗ್ರೆಸ್ ಪಕ್ಷ ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೊಣೆ ಮಾಡುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಟೀಕಿಸಿದ್ದಾರೆ.
Last Updated 13 ಮೇ 2024, 16:34 IST
ನೆಹರೂ ಪ್ರಮಾದಗಳಿಗೂ ಮೋದಿ ಹೊಣೆ 
ಮಾಡುತ್ತಿರುವ ಕಾಂಗ್ರೆಸ್: ಜೈಶಂಕರ್ ಟೀಕೆ

ಪರಮಾಣು ಒಪ್ಪಂದ ಅನುಷ್ಠಾನ ಪ್ರಗತಿಯಲ್ಲಿ: ಜೈಶಂಕರ್‌

ರಷ್ಯಾದೊಂದಿಗಿನ ಪರಮಾಣು ಒಪ್ಪಂದದ ಅನುಷ್ಠಾನಕ್ಕಾಗಿ ಭಾರತವು ಹೆಚ್ಚುವರಿ ಪ್ರದೇಶಗಳನ್ನು ಹುಡುಕುತ್ತಿದೆ.
Last Updated 13 ಮೇ 2024, 15:46 IST
ಪರಮಾಣು ಒಪ್ಪಂದ ಅನುಷ್ಠಾನ ಪ್ರಗತಿಯಲ್ಲಿ: ಜೈಶಂಕರ್‌

ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಭಾರತವು ಪರಕೀಯರನ್ನು ದ್ವೇಷಿಸುವ ದೇಶವಲ್ಲ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.
Last Updated 4 ಮೇ 2024, 14:34 IST
ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು
ADVERTISEMENT
ADVERTISEMENT
ADVERTISEMENT