ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Jamaica

ADVERTISEMENT

ಇದೇ ಮೊದಲ ಬಾರಿಗೆ ಜಮೈಕಾ ಪ್ರಧಾನಿ ಭಾರತ ಪ್ರವಾಸ: ನಾಳೆಯಿಂದ 4 ದಿನ ಭೇಟಿ

ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಜಮೈಕಾದ ಪ್ರಧಾನ ಮಂತ್ರಿ ಆ್ಯಂಡ್ರ್ಯೂ ಹೋಲ್‌ನೆಸ್ ಅವರು ನಾಳೆ (ಸೆ.30) ದೆಹಲಿಗೆ ಆಗಮಿಸಲಿದ್ದಾರೆ.
Last Updated 29 ಸೆಪ್ಟೆಂಬರ್ 2024, 11:30 IST
ಇದೇ ಮೊದಲ ಬಾರಿಗೆ ಜಮೈಕಾ ಪ್ರಧಾನಿ ಭಾರತ ಪ್ರವಾಸ: ನಾಳೆಯಿಂದ 4 ದಿನ ಭೇಟಿ

ಜಮೈಕಾದಲ್ಲಿ ಅಂಬೇಡ್ಕರ್‌ ಬೀದಿ, ಸ್ಮಾರಕ ಉದ್ಘಾಟಿಸಿದ ರಾಮನಾಥ್‌ ಕೋವಿಂದ್‌

ಜಮೈಕಾದ ರಾಜಧಾನಿ ಕಿಂಗ್‌ಸ್ಟನ್‌ನಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರು ನಾಮಕರಣ ಮಾಡಿರುವ ಬೀದಿ ಮತ್ತು ಅವರ ಜೀವನ ಸಾಧನೆ ತಿಳಿಸುವ ಸ್ಮಾರಕವನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಉದ್ಘಾಟಿಸಿದರು.
Last Updated 17 ಮೇ 2022, 13:04 IST
ಜಮೈಕಾದಲ್ಲಿ ಅಂಬೇಡ್ಕರ್‌ ಬೀದಿ, ಸ್ಮಾರಕ ಉದ್ಘಾಟಿಸಿದ ರಾಮನಾಥ್‌ ಕೋವಿಂದ್‌

ಜಮೈಕಾದ ಸ್ಪ್ರಿಂಟರ್‌ಗೆ ಚಿನ್ನ ಗೆಲ್ಲಲು ಸಹಾಯ ಮಾಡಿ ಹೃದಯ ಗೆದ್ದ ಸ್ವಯಂಸೇವಕಿ!

ಟೋಕಿಯೊ ಒಲಿಂಪಿಕ್ಸ್‌ ಅಂತ್ಯಗೊಂಡು ಕೆಲವು ದಿನಗಳೇ ಕಳೆದರೂ ಅಲ್ಲಿನ ಸ್ಪೂರ್ತಿದಾಯಕ ಕಥೆಗಳು ಒಂದೊಂದಾಗಿ ಹೊರಬರುತ್ತಿವೆ.
Last Updated 14 ಆಗಸ್ಟ್ 2021, 7:57 IST
ಜಮೈಕಾದ ಸ್ಪ್ರಿಂಟರ್‌ಗೆ ಚಿನ್ನ ಗೆಲ್ಲಲು ಸಹಾಯ ಮಾಡಿ ಹೃದಯ ಗೆದ್ದ ಸ್ವಯಂಸೇವಕಿ!

ಕೋವಿಡ್-19 ಲಸಿಕೆ ಕೊಡುಗೆ ನೀಡಿದ ಭಾರತಕ್ಕೆ ಧನ್ಯವಾದ ಅರ್ಪಿಸಿದ ಗೇಲ್

ಜಮೈಕಾಗೆ ಕೋವಿಡ್-19 ಲಸಿಕೆ ಕೊಡುಗೆಯಾಗಿ ನೀಡಿರುವ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೆಸ್ಟ್‌ಇಂಡೀಸ್‌ನ ಜನಪ್ರಿಯ ಕ್ರಿಕೆಟಿಗ ಕ್ರಿಸ್ ಗೇಲ್ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
Last Updated 19 ಮಾರ್ಚ್ 2021, 7:16 IST
ಕೋವಿಡ್-19 ಲಸಿಕೆ ಕೊಡುಗೆ ನೀಡಿದ ಭಾರತಕ್ಕೆ ಧನ್ಯವಾದ ಅರ್ಪಿಸಿದ ಗೇಲ್

ಜಗತ್ತಿನ ವೇಗದ ಓಟಗಾರ ‘ಉಸೇನ್ ಬೋಲ್ಟ್’ಗೆ ಕೋವಿಡ್‌ ಪಾಸಿಟಿವ್‌

ಜಗತ್ತಿನ ವೇಗದ ಓಟಗಾರಜಮೈಕಾದ ಉಸೇನ್‌ ಬೋಲ್ಟ್ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.
Last Updated 25 ಆಗಸ್ಟ್ 2020, 3:05 IST
ಜಗತ್ತಿನ ವೇಗದ ಓಟಗಾರ ‘ಉಸೇನ್ ಬೋಲ್ಟ್’ಗೆ ಕೋವಿಡ್‌ ಪಾಸಿಟಿವ್‌

ಜಮೈಕಾದ ಟೋನಿ ಅನ್​ ಸಿಂಗ್‌ ವಿಶ್ವಸುಂದರಿ: ಭಾರತದ ಸುಮನ್‌ ರಾವ್‌ ರನ್ನರ್‌ ಅಪ್‌

ಇಂಗ್ಲೆಂಡ್‌ನಲ್ಲಿ ಶನಿವಾರರಾತ್ರಿ ನಡೆದ 2019ನೇ ಸಾಲಿನ ವಿಶ್ವಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿಜಮೈಕಾದ ಟೋನಿ ಅನ್​ ಸಿಂಗ್ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ.ಭಾರತದ ಸುಮನ್​ ರಾವ್ ಮೂರನೇ ಸ್ಥಾನ ಪಡೆದರು.
Last Updated 15 ಡಿಸೆಂಬರ್ 2019, 7:28 IST
ಜಮೈಕಾದ ಟೋನಿ ಅನ್​ ಸಿಂಗ್‌ ವಿಶ್ವಸುಂದರಿ: ಭಾರತದ ಸುಮನ್‌ ರಾವ್‌ ರನ್ನರ್‌ ಅಪ್‌
ADVERTISEMENT
ADVERTISEMENT
ADVERTISEMENT
ADVERTISEMENT