ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Jamal Khashoggi

ADVERTISEMENT

ಜಮಾಲ್‌ ಖಶೋಗ್ಗಿ ಹತ್ಯೆಗೆ ಒಪ್ಪಿಗೆ ನೀಡಿದ್ದ ಸೌದಿ ರಾಜಕುಮಾರ: ಗುಪ್ತಚರ ವರದಿ

ಅಮೆರಿಕದ ಗುಪ್ತಚರ ಸಂಸ್ಥೆ ವರದಿಯಲ್ಲಿ ಉಲ್ಲೇಖ
Last Updated 27 ಫೆಬ್ರುವರಿ 2021, 5:47 IST
 ಜಮಾಲ್‌ ಖಶೋಗ್ಗಿ ಹತ್ಯೆಗೆ ಒಪ್ಪಿಗೆ ನೀಡಿದ್ದ ಸೌದಿ ರಾಜಕುಮಾರ: ಗುಪ್ತಚರ ವರದಿ

ಸೌದಿಯಿಂದ ಅಮೆಜಾನ್ ಮುಖ್ಯಸ್ಥನ ಫೋನ್ ಹ್ಯಾಕ್: ವಿಚ್ಛೇದನಕ್ಕೆ ಕಾರಣವಾಯ್ತೇ ಸಂದೇಶ?

ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಖಾತೆಯಿಂದ ಬಂದಿದೆ ಎನ್ನಲಾದ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಸುರಕ್ಷತಾ ಲೋಪ ಉಂಟಾಗಿ ಜೆಫ್‌ ಬೆಜೊಸ್‌ ಅವರ ಫೋನ್‌ ಹ್ಯಾಕ್‌ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 22 ಜನವರಿ 2020, 17:39 IST
ಸೌದಿಯಿಂದ ಅಮೆಜಾನ್ ಮುಖ್ಯಸ್ಥನ ಫೋನ್ ಹ್ಯಾಕ್: ವಿಚ್ಛೇದನಕ್ಕೆ ಕಾರಣವಾಯ್ತೇ ಸಂದೇಶ?

ಖಶೋಗ್ಗಿ ಮೃತದೇಹ ಸಾಗಣೆ: ಸಿ.ಸಿ ಟಿ.ವಿ ದೃಶ್ಯದಲ್ಲಿ ಸೆರೆ

ಸೌದಿ ಅರೇಬಿಯಾದ ಕಾನ್ಸುಲ್ ಕಚೇರಿಯಲ್ಲಿ ಹತ್ಯೆಯಾದ ಪತ್ರಕರ್ತ ಜಮಾಲ್‌ ಖಶೋಗ್ಗಿ ಅವರ ಮೃತದೇಹದ ಭಾಗಗಳನ್ನು ಬ್ಯಾಗುಗಳಲ್ಲಿ ಸಾಗಿಸಿದ ಸಿ.ಸಿ ಟಿ.ವಿ ದೃಶ್ಯಾವಳಿಗಳನ್ನು ಟರ್ಕಿಯ ವಾಹಿನಿಯೊಂದು ಪ್ರಸಾರ ಮಾಡಿದೆ.
Last Updated 31 ಡಿಸೆಂಬರ್ 2018, 12:33 IST
ಖಶೋಗ್ಗಿ ಮೃತದೇಹ ಸಾಗಣೆ: ಸಿ.ಸಿ ಟಿ.ವಿ ದೃಶ್ಯದಲ್ಲಿ ಸೆರೆ

ಲಕ್ಷ್ಮಣರೇಖೆ ಮೀರುವಂತಿಲ್ಲ: ಸೌದಿ ಎಚ್ಚರಿಕೆ

ಖಶೋಗ್ಗಿ ಹತ್ಯೆ ಪ್ರಕರಣದಲ್ಲಿ ರಾಜನ ವಿರುದ್ಧ ಟೀಕೆ
Last Updated 22 ನವೆಂಬರ್ 2018, 20:00 IST
ಲಕ್ಷ್ಮಣರೇಖೆ ಮೀರುವಂತಿಲ್ಲ: ಸೌದಿ ಎಚ್ಚರಿಕೆ

ಸಂಪೂರ್ಣ ವರದಿ ಶೀಘ್ರ ಕೈಸೇರಲಿದೆ: ಟ್ರಂಪ್‌

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣ
Last Updated 18 ನವೆಂಬರ್ 2018, 18:21 IST
ಸಂಪೂರ್ಣ ವರದಿ ಶೀಘ್ರ ಕೈಸೇರಲಿದೆ: ಟ್ರಂಪ್‌

‘ಖಶೋಗ್ಗಿ ಹತ್ಯೆಗೆ ಸೌದಿ ಯುವರಾಜನಿಂದ ಆದೇಶ’; ಸಿಐಎ

‘ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆಗೆ ಸೌದಿಯ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆದೇಶ ನೀಡಿದ್ದರು ಎಂದು ಅಮೆರಿಕ ಕೇಂದ್ರಿಯ ಗುಪ್ತಚರ ಸಂಸ್ಥೆಯು (ಸಿಐಎ) ನಿರ್ಧಾರಕ್ಕೆ ಬಂದಿದೆ’ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.
Last Updated 17 ನವೆಂಬರ್ 2018, 13:47 IST
‘ಖಶೋಗ್ಗಿ ಹತ್ಯೆಗೆ ಸೌದಿ ಯುವರಾಜನಿಂದ ಆದೇಶ’; ಸಿಐಎ

ಖಶೋಗ್ಗಿ ಹತ್ಯೆ, ಸೌದಿಯಲ್ಲೇ ಆರೋಪಿಗಳ ವಿಚಾರಣೆ: ವಿದೇಶಾಂಗ ಸಚಿವ ಹೇಳಿಕೆ

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳ ವಿಚಾರಣೆಯನ್ನು ಸೌದಿ ಅರೇಬಿಯಾದಲ್ಲೇ ನಡೆಸಲಾಗುವುದು ಎಂದು ಸೌದಿಯ ವಿದೇಶಾಂಗ ಸಚಿವ ಅಡೆಲ್‌ ಅಲ್‌ ಜುಬೈರ್‌ ಶನಿವಾರ ಹೇಳಿದ್ದಾರೆ.
Last Updated 27 ಅಕ್ಟೋಬರ್ 2018, 17:26 IST
ಖಶೋಗ್ಗಿ ಹತ್ಯೆ, ಸೌದಿಯಲ್ಲೇ ಆರೋಪಿಗಳ ವಿಚಾರಣೆ: ವಿದೇಶಾಂಗ ಸಚಿವ ಹೇಳಿಕೆ
ADVERTISEMENT

ಖಶೋಗ್ಗಿ ಹತ್ಯೆ ಪ್ರಕರಣ: ಸಿಐಎ ಜೊತೆ ಸಾಕ್ಷ್ಯ ಹಂಚಿಕೊಂಡ ಟರ್ಕಿ

ಸೌದಿ ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಟರ್ಕಿಯ ಗುಪ್ತಚರ ಸಂಸ್ಥೆಯು ಅಮೆರಿಕದ ಬೇಹುಗಾರಿಕೆ ಸಂಸ್ಥೆಯ(ಸಿಐಎ) ನಿರ್ದೇಶಕಿ ಗಿನಾ ಹಸ್ಪೆಲ್‌ ಜೊತೆ ಹಂಚಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 24 ಅಕ್ಟೋಬರ್ 2018, 12:12 IST
ಖಶೋಗ್ಗಿ ಹತ್ಯೆ ಪ್ರಕರಣ: ಸಿಐಎ ಜೊತೆ ಸಾಕ್ಷ್ಯ ಹಂಚಿಕೊಂಡ ಟರ್ಕಿ

ಖಶೋಗ್ಗಿ ಬಟ್ಟೆ ಧರಿಸಿ ಕಾನ್ಸಲೇಟ್‌ನಿಂದ ಹೊರಬಂದ ಹಂತಕ!

ಟರ್ಕಿ–ಸೌದಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ
Last Updated 23 ಅಕ್ಟೋಬರ್ 2018, 2:01 IST
ಖಶೋಗ್ಗಿ ಬಟ್ಟೆ ಧರಿಸಿ ಕಾನ್ಸಲೇಟ್‌ನಿಂದ ಹೊರಬಂದ ಹಂತಕ!

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ: ಸೌದಿ ಹೇಳಿಕೆಗೆ ಅಸಮಾಧಾನ

ಪಾರದರ್ಶಕ ತನಿಖೆಗೆ ಅಮೆರಿಕ, ಫ್ರಾನ್ಸ್‌, ಬ್ರಿಟನ್‌ ಒತ್ತಾಯ
Last Updated 21 ಅಕ್ಟೋಬರ್ 2018, 19:45 IST
ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ: ಸೌದಿ ಹೇಳಿಕೆಗೆ ಅಸಮಾಧಾನ
ADVERTISEMENT
ADVERTISEMENT
ADVERTISEMENT