ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Jeff bezos

ADVERTISEMENT

ಆರ್ಥಿಕ ಹಿಂಜರಿತ ಇದೆ, ಟಿವಿ, ಫ್ರಿಡ್ಜ್‌ ಖರೀದಿ ಬೇಡ: ಜೆಫ್‌ ಬೆಜೋಸ್‌ ಸಲಹೆ

‘ನಿಮ್ಮ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಮುಂದಿನ ತಿಂಗಳುಗಳಲ್ಲಿ ಅನಗತ್ಯ ಖರ್ಚುಗಳನ್ನುಮಾಡಬೇಡಿ. ಹೊಸ ಕಾರು, ಟಿ.ವಿ, ಫ್ರಿಡ್ಜ್‌ಗಳ ಖರೀದಿ ಮಾಡಬೇಡಿ‘ ಎಂದು ಸಲಹೆ ನೀಡಿದ್ದಾರೆ.
Last Updated 21 ನವೆಂಬರ್ 2022, 5:40 IST
ಆರ್ಥಿಕ ಹಿಂಜರಿತ ಇದೆ, ಟಿವಿ, ಫ್ರಿಡ್ಜ್‌ ಖರೀದಿ ಬೇಡ: ಜೆಫ್‌ ಬೆಜೋಸ್‌ ಸಲಹೆ

ಟ್ವಿಟರ್‌ ಪ್ರಧಾನ ಕಚೇರಿಯಲ್ಲಿ ನಿರಾಶ್ರಿತರಿಗೆ ಮನೆ: ಎಲೊನ್ ಮಸ್ಕ್ ಸಮೀಕ್ಷೆ

ಎಲೊನ್ ಮಸ್ಕ್ ಮಾತಿಗೆ ಅಮೆಜಾನ್‌ನ ಜೆಫ್ ಬೆಜೊಸ್ ಕೂಡ ದನಿಗೂಡಿಸಿದ್ದಾರೆ.
Last Updated 11 ಏಪ್ರಿಲ್ 2022, 5:25 IST
ಟ್ವಿಟರ್‌ ಪ್ರಧಾನ ಕಚೇರಿಯಲ್ಲಿ ನಿರಾಶ್ರಿತರಿಗೆ ಮನೆ: ಎಲೊನ್ ಮಸ್ಕ್ ಸಮೀಕ್ಷೆ

ಬಾಹ್ಯಾಕಾಶದಲ್ಲಿ ತೇಲುತ್ತಿರುವ ರೋಮಾಂಚನಕಾರಿ ವಿಡಿಯೊ ಹಂಚಿಕೊಂಡ ಜೆಫ್‌ ಬೆಜೋಸ್‌

ಸಹ ಪ್ರಯಾಣಿಕರೊಂದಿಗೆ ಬಾಹ್ಯಾಕಾಶದಲ್ಲಿ ತೇಲುತ್ತಿರುವ ರೋಮಾಂಚನಕಾರಿ ವಿಡಿಯೊವನ್ನು ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೋಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 21 ಜುಲೈ 2021, 8:54 IST
ಬಾಹ್ಯಾಕಾಶದಲ್ಲಿ ತೇಲುತ್ತಿರುವ ರೋಮಾಂಚನಕಾರಿ ವಿಡಿಯೊ ಹಂಚಿಕೊಂಡ ಜೆಫ್‌ ಬೆಜೋಸ್‌

ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೊಸ್‌ರಿಂದ ಬಾಹ್ಯಾಕಾಶ ಯಾತ್ರೆ

ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೊಸ್‌ ಮಂಗಳವಾರ ತಮ್ಮದೇ ಕಂಪನಿಯ ‘ಬ್ಲೂ ಹೊರಿಜಿನ್’ ಗಗನನೌಕೆಯಲ್ಲಿ ಸಹ ಪ್ರಯಾಣಿಕರೊಂದಿಗೆ ಬಾಹ್ಯಾಕಾಶ ಪ್ರಯಾಣ ಕೈಗೊಂಡರು. ಈ ಮೂಲಕ ಅಂತರಿಕ್ಷಕ್ಕೆ ಪ್ರಯಾಣಿಸಿದ ಎರಡನೇ ಬಿಲಿಯನೇರ್‌ ಎಂಬ ಹಿರಿಮೆಗೆ ಅವರು ಪಾತ್ರರಾದರು.
Last Updated 20 ಜುಲೈ 2021, 17:49 IST
ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೊಸ್‌ರಿಂದ ಬಾಹ್ಯಾಕಾಶ ಯಾತ್ರೆ

ಜಗತ್ತಿನ ಸಿರಿವಂತ ವ್ಯಕ್ತಿಯ ಅಂತರಿಕ್ಷ ಪ್ರಯಾಣ: ತೇಲುವ ಅನುಭವಕ್ಕೆ ಬೆಜೋಸ್ ಸಜ್ಜು

ವಾಷಿಂಗ್ಟನ್‌: ಕೃತಕ ಗುರುತ್ವ ಬಲದ ಆಧಾರದಲ್ಲಿ ಅಂತರಿಕ್ಷದಲ್ಲಿ ತೇಲುವ ಕಾಲೊನಿಗಳನ್ನು ನಿರ್ಮಿಸಿ, ಅಲ್ಲಿಯೇ ಲಕ್ಷಾಂತರ ಜನರು ನೆಲೆಸುವ ಮತ್ತು ಕಾರ್ಯ ಚಟುವಟಿಕೆಗಳನ್ನು ನಡೆಸುವಂತೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಜೆಫ್‌ ಬೆಜೋಸ್‌ (57) ಸ್ಥಾಪಿಸಿದ ಸಂಸ್ಥೆ ಬ್ಲೂ ಓರಿಜಿನ್‌. ಅದೇ ಸಂಸ್ಥೆಯ ಮೂಲಕ ಬೆಜೋಸ್ ಅಂತರಿಕ್ಷದಲ್ಲಿ ಸಂಚರಿಸಿ ಬರಲು ಈಗ ಸಜ್ಜಾಗಿದ್ದಾರೆ.
Last Updated 18 ಜುಲೈ 2021, 10:55 IST
ಜಗತ್ತಿನ ಸಿರಿವಂತ ವ್ಯಕ್ತಿಯ ಅಂತರಿಕ್ಷ ಪ್ರಯಾಣ: ತೇಲುವ ಅನುಭವಕ್ಕೆ ಬೆಜೋಸ್ ಸಜ್ಜು

ಅಮೆಜಾನ್ ಸಿಇಒ ಹುದ್ದೆ ಬಿಟ್ಟು ತೆರಳಿದ ಜೆಫ್ ಬೆಜೋಸ್

ಜೆಫ್ ಬೆಜೋಸ್ ಅಮೆಜಾನ್ ಸಿಇಒ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ.
Last Updated 4 ಜುಲೈ 2021, 10:35 IST
ಅಮೆಜಾನ್ ಸಿಇಒ ಹುದ್ದೆ ಬಿಟ್ಟು ತೆರಳಿದ ಜೆಫ್ ಬೆಜೋಸ್

ಜೆಫ್‌ ಬೆಜೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ 82 ವರ್ಷದ ಮಹಿಳಾ ಪೈಲಟ್‌

ವಾಷಿಂಗ್ಟನ್‌: ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಉದ್ಯಮಿ ಜೆಫ್‌ ಬೆಜೋಸ್‌ ಅವರೊಂದಿಗೆ ಎಂಬತ್ತೆರಡು ವರ್ಷ ವಯಸ್ಸಿನ ಮಹಿಳಾ ಪೈಲಟ್‌ ಒಬ್ಬರು ಜೊತೆಯಾಗಲಿದ್ದಾರೆ.
Last Updated 1 ಜುಲೈ 2021, 15:58 IST
ಜೆಫ್‌ ಬೆಜೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ 82 ವರ್ಷದ ಮಹಿಳಾ ಪೈಲಟ್‌
ADVERTISEMENT

ಸಹೋದರನ ಜೊತೆ ಬಾಹ್ಯಾಕಾಶಕ್ಕೆ ಹಾರಲಿರುವ ಜೆಫ್ ಬೆಜೋಸ್

ಮುಂದಿನ ತಿಂಗಳು ಬಾಹ್ಯಾಕಾಶಕ್ಕೆ ಹಾರುವುದಾಗಿ ಜೆಫ್ ಬೆಜೋಸ್ ಘೋಷಿಸಿದ್ದಾರೆ.
Last Updated 7 ಜೂನ್ 2021, 13:54 IST
ಸಹೋದರನ ಜೊತೆ ಬಾಹ್ಯಾಕಾಶಕ್ಕೆ ಹಾರಲಿರುವ ಜೆಫ್ ಬೆಜೋಸ್

ಅಮೆಜಾನ್ ಸಿಇಓ ಹುದ್ದೆಗೇರುತ್ತಿರುವ ಆ್ಯಂಡಿ ಜಾಸ್ಸಿ ಯಾರು? ಇಲ್ಲಿದೆ ಮಾಹಿತಿ

ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್) ಮುಖ್ಯಸ್ಥ ಆ್ಯಂಡಿ ಜಾಸ್ಸಿ ಅವರು ಬಿಲಿಯನೇರ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬಳಿಕ ಅಮೆಜಾನ್ ಡಾಟ್ ಕಾಂನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾಗಲಿದ್ದಾರೆ.
Last Updated 3 ಫೆಬ್ರುವರಿ 2021, 5:18 IST
ಅಮೆಜಾನ್ ಸಿಇಓ ಹುದ್ದೆಗೇರುತ್ತಿರುವ ಆ್ಯಂಡಿ ಜಾಸ್ಸಿ ಯಾರು? ಇಲ್ಲಿದೆ ಮಾಹಿತಿ

ಅಮೆಜಾನ್ ಸಿಇಒ ಹುದ್ದೆ ತ್ಯಜಿಸಲಿರುವ ಜೆಫ್ ಬೆಜೋಸ್

ಈ ವರ್ಷದ ಕೊನೆಯಲ್ಲಿ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ತ್ಯಜಿಸುವುದಾಗಿ ಜೆಫ್ ಬೆಜೋಸ್ ಮಂಗಳವಾರ ಹೇಳಿದ್ದಾರೆ. ಟೆಕ್ ಮತ್ತು ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ರಜಾ ಕಾಲದ ತ್ರೈಮಾಸಿಕದಲ್ಲಿ ಲಾಭ ಮತ್ತು ಆದಾಯದಲ್ಲಿ ಎರಡರಲ್ಲೂ ಏರಿಕೆ ಕಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ.
Last Updated 3 ಫೆಬ್ರುವರಿ 2021, 5:06 IST
ಅಮೆಜಾನ್ ಸಿಇಒ ಹುದ್ದೆ ತ್ಯಜಿಸಲಿರುವ ಜೆಫ್ ಬೆಜೋಸ್
ADVERTISEMENT
ADVERTISEMENT
ADVERTISEMENT