ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Jerusalem

ADVERTISEMENT

ಅಕ್ಟೋಬರ್ 7ರ ದಾಳಿ ಇಸ್ರೇಲ್‌ ಅನ್ನು ಶೂನ್ಯಕ್ಕಿಳಿಸಿದೆ: ಹಮಾಸ್‌ ನಾಯಕ

ಕಳೆದ ವರ್ಷ ಅಕ್ಟೋಬರ್‌ 7ರಂದು ನಡೆಸಿದ ದಾಳಿಯು ಇಸ್ರೇಲ್‌ ಅನ್ನು ಶೂನ್ಯಕ್ಕಿಳಿಸಿದೆ ಎಂದು ಹಮಾಸ್‌ನ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 7 ಅಕ್ಟೋಬರ್ 2024, 9:40 IST
ಅಕ್ಟೋಬರ್ 7ರ ದಾಳಿ ಇಸ್ರೇಲ್‌ ಅನ್ನು ಶೂನ್ಯಕ್ಕಿಳಿಸಿದೆ: ಹಮಾಸ್‌ ನಾಯಕ

‘ಇಸ್ರೇಲ್‌‘ ಬಸ್‌ ಈಗ ‘ಜೆರುಸಲೇಂ’

‘ಇಸ್ರೇಲ್‌’ ಹೆಸರು ಬಳಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ
Last Updated 5 ಅಕ್ಟೋಬರ್ 2024, 20:35 IST
‘ಇಸ್ರೇಲ್‌‘ ಬಸ್‌ ಈಗ ‘ಜೆರುಸಲೇಂ’

ಇಸ್ರೇಲ್ ಸೇನೆ, ಪ್ಯಾಲೆಸ್ಟೀನ್‌ ಉಗ್ರರಸಂಘರ್ಷ: ಗಾಜಾಪಟ್ಟಿಯಲ್ಲಿ ಉದ್ವಿಗ್ನ

ಜೆನಿನ್‌ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ಸೇನೆಯು ದಾಳಿ ನಡೆಸಿದ ಹಿಂದೆಯೇ ಉಭಯತ್ರರ ನಡುವಿನ ಸಂಘರ್ಷವೂ ತೀವ್ರಗೊಂಡಿದೆ. ಕ್ಷಿಪಣಿ, ಗುಂಡಿನ ದಾಳಿಯಲ್ಲಿ 61 ವರ್ಷದ ಮಹಿಳೆ, ಕನಿಷ್ಠ ಏಳು ಮಂದಿ ಉಗ್ರರು ಅಸುನೀಗಿದ್ದಾರೆ.
Last Updated 27 ಜನವರಿ 2023, 15:25 IST
ಇಸ್ರೇಲ್ ಸೇನೆ, ಪ್ಯಾಲೆಸ್ಟೀನ್‌ ಉಗ್ರರಸಂಘರ್ಷ: ಗಾಜಾಪಟ್ಟಿಯಲ್ಲಿ ಉದ್ವಿಗ್ನ

ನೆತನ್ಯಾಹು ಕುಟುಂಬವನ್ನೂ ಬೆನ್ನುಬಿಡದ ಕುತಂತ್ರಾಂಶ!

ಜೇರುಸಲೇಂ(ಎಪಿ): ಇಸ್ರೇಲ್‌ ಪೊಲೀಸರು ಮಾಜಿ ಪ್ರಧಾನಿ ಬೆಂಜಮಿನ್‌ ನೆತನ್ಯೂಹು ಅವರ ಪುತ್ರ ಮತ್ತು ಅವರ ಬಳಗದವರ ಪೋನಿನಲ್ಲಿ ಕುತಾಂತ್ರಂಶ(ಸ್ಪೈವೇರ್‌) ಬಳಸಿರುವ ಆರೋಪ ಕುರಿತು ಅಲ್ಲಿನ ಪತ್ರಕೆಯೊಂದು ವರದಿ ಮಾಡಿದೆ.
Last Updated 7 ಫೆಬ್ರುವರಿ 2022, 15:43 IST
ನೆತನ್ಯಾಹು ಕುಟುಂಬವನ್ನೂ ಬೆನ್ನುಬಿಡದ ಕುತಂತ್ರಾಂಶ!

ಪಶ್ಚಿಮ ದಂಡೆಯ ಬಂಧನ ಕಾರ್ಯಾಚರಣೆ: ಇಸ್ರೇಲ್‌ ಪಡೆಗಳಿಂದ ನಾಲ್ವರ ಹತ್ಯೆ

ಪಶ್ಚಿಮ ದಂಡೆಯ ಬಂಧನ ಕಾರ್ಯಾಚರಣೆ
Last Updated 26 ಸೆಪ್ಟೆಂಬರ್ 2021, 13:05 IST
ಪಶ್ಚಿಮ ದಂಡೆಯ ಬಂಧನ ಕಾರ್ಯಾಚರಣೆ: ಇಸ್ರೇಲ್‌ ಪಡೆಗಳಿಂದ ನಾಲ್ವರ ಹತ್ಯೆ

ಗಾಜಾಪಟ್ಟಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ

ಹಮಾಸ್‌ ಉಗ್ರ ಸಂಘಟನೆಯು ಇಸ್ರೇಲ್‌ನ ಗಡಿಭಾಗದಲ್ಲಿ ಕೃಷಿಕರು ನೆಲೆಸಿರುವ ಕೆಲ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಬಾಂಬ್‌ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಗಾಜಾಪಟ್ಟಿ ಮೇಲೆ ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಮಿಲಿಟರಿ ಶುಕ್ರವಾರ ಹೇಳಿದೆ.
Last Updated 2 ಜುಲೈ 2021, 9:24 IST
ಗಾಜಾಪಟ್ಟಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ

ಗಾಜಾ ಪಟ್ಟಿಯಲ್ಲಿ ಕದನ ವಿರಾಮ: 'ಇದು ನಮಗೆ ದೊರೆತ ಜಯ' ಎಂದ ಹಮಸ್‌ ಮುಖಂಡ

ಇಸ್ರೇಲ್‌ ಮತ್ತು ಇಸ್ಲಾಮಿಸ್ಟ್ ಸಮೂಹ ಹಮಾಸ್‌ ನಿಯಂತ್ರಣದಲ್ಲಿ ಇರುವ ಗಾಜಾ ಪಟ್ಟಿಯ ನಡುವೆ 11 ದಿನದ ತೀವ್ರ ಹೋರಾಟದ ನಂತರ ಕದನವಿರಾಮ ಏರ್ಪಟ್ಟಿದೆ.
Last Updated 21 ಮೇ 2021, 17:36 IST
ಗಾಜಾ ಪಟ್ಟಿಯಲ್ಲಿ ಕದನ ವಿರಾಮ: 'ಇದು ನಮಗೆ ದೊರೆತ ಜಯ' ಎಂದ ಹಮಸ್‌ ಮುಖಂಡ
ADVERTISEMENT

ಜೆರುಸಲೇಂ ಪವಿತ್ರ ಸ್ಥಳದಲ್ಲಿ ಘರ್ಷಣೆ: 153 ಮಂದಿ ಆಸ್ಪತ್ರೆಗೆ ದಾಖಲು

ಜೆರುಸಲೇಂ: ಇಲ್ಲಿನ ಪವಿತ್ರ ಸ್ಥಳ ಅಲ್ ಅಕ್ಸಾ ಮಸೀದಿ ಆವರಣದಲ್ಲಿ ಸೋಮವಾರ ಪ್ಯಾಲೆಸ್ಟೀನಿಯರು ಮತ್ತು ಪೊಲೀಸರ ನಡುವೆ ಘರ್ಷಣೆಯಲ್ಲಿ ಕನಿಷ್ಠ 215 ಪ್ಯಾಲೆ ಸ್ಟೀನಿಯನ್ನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 153 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 10 ಮೇ 2021, 13:10 IST
ಜೆರುಸಲೇಂ ಪವಿತ್ರ ಸ್ಥಳದಲ್ಲಿ ಘರ್ಷಣೆ: 153 ಮಂದಿ ಆಸ್ಪತ್ರೆಗೆ ದಾಖಲು

ಭ್ರಷ್ಟಾಚಾರ ಪ್ರಕರಣ: ಇಸ್ರೇಲ್‌ ಪ್ರಧಾನಿ ವಿಚಾರಣೆ ಪುನರಾರಂಭ

ಭ್ರಷ್ಟಚಾರದ ಆರೋಪ ಎದುರಿಸುತ್ತಿರುವ ಇಸ್ರೇಲ್‌ ‍ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ವಿಚಾರಣೆ ಪುನರಾರಂಭಗೊಂಡಿದ್ದು, ನೆತನ್ಯಾಹು ಸೋಮವಾರ ನ್ಯಾಯಾಲಯಕ್ಕೆ ಹಾಜರಾದರು.
Last Updated 5 ಏಪ್ರಿಲ್ 2021, 8:09 IST
ಭ್ರಷ್ಟಾಚಾರ ಪ್ರಕರಣ: ಇಸ್ರೇಲ್‌ ಪ್ರಧಾನಿ ವಿಚಾರಣೆ ಪುನರಾರಂಭ

ಯೇಸು ನೈಜ ಸಮಾಧಿ ಯಾವುದು?

ಗೊಲ್ಗೊಥಾ ಗುಡ್ಡದ ಮೇಲೆ ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ್ದು ಯಾವ ಸ್ಥಳದಲ್ಲಿ ಎಂಬ ಗೊಂದಲ ಮೂಡಿದ್ದು ಏಕೆ? ನಿಜಕ್ಕೂ ಪವಿತ್ರ ಸಮಾಧಿ ಇರುವ ಸ್ಥಳವಾದರೂ ಯಾವುದು?
Last Updated 3 ಏಪ್ರಿಲ್ 2021, 19:30 IST
ಯೇಸು ನೈಜ ಸಮಾಧಿ ಯಾವುದು?
ADVERTISEMENT
ADVERTISEMENT
ADVERTISEMENT