ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

joshimath

ADVERTISEMENT

ಜೋಶಿಮಠ: ₹1,658 ಕೋಟಿ ಮೊತ್ತದ ಮರುನಿರ್ಮಾಣ ಯೋಜನೆ

ಈ ವರ್ಷದ ಆರಂಭದಲ್ಲಿ ಭೂಕುಸಿತದಿಂದ ನಲುಗಿದ್ದ ಜೋಶಿಮಠದಲ್ಲಿ ₹ 1,658 ಕೋಟಿ ಮೊತ್ತದ ಮರುನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರವು ಗುರುವಾರ ಒಪ್ಪಿಗೆ ನೀಡಿದೆ.
Last Updated 30 ನವೆಂಬರ್ 2023, 14:41 IST
ಜೋಶಿಮಠ: ₹1,658 ಕೋಟಿ ಮೊತ್ತದ ಮರುನಿರ್ಮಾಣ ಯೋಜನೆ

ಜೋಶಿಮಠ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದ ಕಂದಕ

ಭೂಕುಸಿತ ಉಂಟಾಗಿದ್ದ ಆರು ತಿಂಗಳ ಬಳಿಕ ಹಿಮಾಲಯದ ತಪ್ಪಲಿನ ಪಟ್ಟಣ ಜೋಶಿಮಠದಲ್ಲಿ, ಈಗ ಮನೆಯೊಂದರ ಸಮೀಪ ಸುಮಾರು ಆರು ಅಡಿ ಅಗಲದ ಕಂದಕ ಮೂಡಿದ್ದು, ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
Last Updated 6 ಜುಲೈ 2023, 14:56 IST
ಜೋಶಿಮಠ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದ ಕಂದಕ

ಭೂಕುಸಿತದ ಭೀತಿಯಿಂದ ಸ್ಥಗಿತಗೊಂಡಿದ್ದ ಬೈಪಾಸ್‌ ರಸ್ತೆಗೆ ಮರುಚಾಲನೆ: ಜೋಶಿಮಠ ಬಂದ್‌

ಜನವರಿಯಲ್ಲಿ ಸಂಭವಿಸಿದ್ದ ಭೂಕುಸಿತದಿಂದ ನಲುಗಿರುವ ಜೋಶಿಮಠದಲ್ಲಿ ಹೆಲಾಂಗ್‌– ಮಾರ್ವಾರಿ ಬೈಪಾಸ್‌ ರಸ್ತೆ ನಿರ್ಮಾಣ ವಿರೋಧಿಸಿ ಶುಕ್ರವಾರ ಬಂದ್‌ ಆಚರಿಸಲಾಯಿತು.
Last Updated 23 ಜೂನ್ 2023, 10:46 IST
ಭೂಕುಸಿತದ ಭೀತಿಯಿಂದ ಸ್ಥಗಿತಗೊಂಡಿದ್ದ ಬೈಪಾಸ್‌ ರಸ್ತೆಗೆ ಮರುಚಾಲನೆ: ಜೋಶಿಮಠ ಬಂದ್‌

ಉತ್ತರಾಖಂಡ: ಭೂ ಕುಸಿತ ಸಂತ್ರಸ್ತರಿಂದ ಜೋಶಿಮಠದಲ್ಲಿ ಪ್ರತಿಭಟನೆ

ಜೋಶಿಮಠದಲ್ಲಿ ಭೂ ಕುಸಿತದಿಂದ ಸಂತ್ರಸ್ತರಾದ ಜನರು ತಮಗಾದ ನಷ್ಟಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ವಿರುದ್ಧ ಪಂಜಿನ ಮೆರವಣಿಗೆ ನಡೆಸಿದರು.
Last Updated 12 ಮೇ 2023, 5:25 IST
ಉತ್ತರಾಖಂಡ:  ಭೂ ಕುಸಿತ ಸಂತ್ರಸ್ತರಿಂದ  ಜೋಶಿಮಠದಲ್ಲಿ ಪ್ರತಿಭಟನೆ

ಆಳ–ಅಗಲ | ಉಳಿವಿಗಾಗಿ ಹಿಮನಾಡಿನ ಜನರ ಹೋರಾಟ

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿ ಲಡಾಕ್‌ ಇದ್ದಾಗ ಅದಕ್ಕೆ ಸಂವಿಧಾನದ 370ನೇ ವಿಧಿಯ ಅಡಿ ರಕ್ಷಣೆ ಮತ್ತು ವಿಶೇಷ ಸ್ಥಾನವಿತ್ತು. ಅನ್ಯರಾಜ್ಯದವರು ಅಲ್ಲಿ ಭೂಮಿ ಖರೀದಿ, ಉದ್ದಿಮೆ ಆರಂಭಿಸುವುದಕ್ಕೆ ಅವಕಾಶವಿರಲಿಲ್ಲ.
Last Updated 15 ಏಪ್ರಿಲ್ 2023, 0:45 IST
ಆಳ–ಅಗಲ | ಉಳಿವಿಗಾಗಿ ಹಿಮನಾಡಿನ ಜನರ ಹೋರಾಟ

ಜೋಶಿಮಠ ಬಿಕ್ಕಟ್ಟು: ಬದರಿನಾಥ್‌ ಮಾರ್ಗ ಬಂದ್‌ ಮಾಡುತ್ತೇವೆ ಎಂದು ಬೆದರಿಕೆ

ಏಪ್ರಿಲ್‌ 27ಕ್ಕೂ ಮುನ್ನ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬದರಿನಾಥ್‌ಗೆ ಹೋಗುವ ಮಾರ್ಗವನ್ನು ಬಂದ್‌ ಮಾಡಲಾಗುವುದು ಎಂದು ಜೋಶಿಮಠ ಭೂಕುಸಿತ ಸಮಸ್ಯೆಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ ಜೋಶಿಮಠ ಬಚಾವೊ ಸಂಘರ್ಷ ಸಮಿತಿಯ (ಜೆಬಿಎಸ್‌ಎಸ್‌) ಗುಂಪೊಂದು ಬುಧವಾರ ಬೆದರಿಕೆ ಹಾಕಿದೆ.
Last Updated 5 ಏಪ್ರಿಲ್ 2023, 14:17 IST
ಜೋಶಿಮಠ ಬಿಕ್ಕಟ್ಟು: ಬದರಿನಾಥ್‌ ಮಾರ್ಗ ಬಂದ್‌ ಮಾಡುತ್ತೇವೆ ಎಂದು ಬೆದರಿಕೆ

ಉತ್ತರಾಖಂಡ: ಜೋಶಿಮಠದ ಸಂತ್ರಸ್ತರಿಗೆ ಪರಿಹಾರ ವಿತರಣೆ ಆರಂಭ

ರಾಜ್ಯದ ಪುನರ್ವಸತಿ ಯೋಜನೆಯಡಿ ಜೋಶಿಮಠದ ಭೂಕುಸಿತ ಸಂತ್ರಸ್ತರಿಗೆ ಪರಿಹಾರ ವಿತರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
Last Updated 4 ಮಾರ್ಚ್ 2023, 12:44 IST
ಉತ್ತರಾಖಂಡ: ಜೋಶಿಮಠದ ಸಂತ್ರಸ್ತರಿಗೆ ಪರಿಹಾರ ವಿತರಣೆ ಆರಂಭ
ADVERTISEMENT

ಜೋಶಿಮಠ ದುರ್ಬಲಗೊಳ್ಳಲು ಜನಸಂಖ್ಯೆ ಏರಿಕೆ,ಮೂಲಸೌಕರ್ಯ ವೃದ್ಧಿ ಕಾರಣ: ಐಯುಸಿಎನ್

ಇದೇ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಪರಿಸ್ಥಿತಿ ಎದುರಿಸುವಲ್ಲಿ ಭಾರತದ ಸಿದ್ಧತೆ ಮತ್ತು ಪ್ರತಿಕ್ರಿಯೆ ಗಣನೀಯವಾಗಿ ಉತ್ತಮಗೊಂಡಿದೆ ಎಂದು ಐಯುಸಿಎನ್‌ನ ಭಾರತದ ಪ್ರತಿನಿಧಿ ಯಶ್‌ವೀರ್ ಭಟ್ನಾಗರ್‌ ಇಲ್ಲಿ ಹೇಳಿದರು.
Last Updated 11 ಫೆಬ್ರುವರಿ 2023, 11:29 IST
ಜೋಶಿಮಠ ದುರ್ಬಲಗೊಳ್ಳಲು ಜನಸಂಖ್ಯೆ ಏರಿಕೆ,ಮೂಲಸೌಕರ್ಯ ವೃದ್ಧಿ ಕಾರಣ: ಐಯುಸಿಎನ್

ಸಿಗದ ಶಾಶ್ವತ ಪುನರ್ವಸತಿ: ಜೋಶಿಮಠ ಸಂತ್ರಸ್ತರು ಅತಂತ್ರ

ಭೂಕುಸಿತದಿಂದ ನಲುಗಿರುವ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣದಿಂದ ಸಂತ್ರಸ್ತರನ್ನು ಸ್ಥಳಾಂತರಿಸಿದ್ದರೂ, ಅವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವಲ್ಲಿ ಅನಿಶ್ಚಿತತೆ ಮುಂದುವರಿದಿದೆ.
Last Updated 5 ಫೆಬ್ರುವರಿ 2023, 13:36 IST
ಸಿಗದ ಶಾಶ್ವತ ಪುನರ್ವಸತಿ: ಜೋಶಿಮಠ ಸಂತ್ರಸ್ತರು ಅತಂತ್ರ

ಧೋಡಾ: ಬಿರುಕು ಬಿಟ್ಟ ಮನೆಗಳ ಬಗ್ಗೆ ಪರಿಶೀಲನೆ– ಲೆಫ್ಟಿನೆಂಟ್ ಗರ್ವನರ್

ಜಮ್ಮು: ‘ಜಮ್ಮು ಮತ್ತು ಕಾಶ್ಮೀರದ ಧೋಡಾ ಜಿಲ್ಲೆಯಲ್ಲಿ ಬಿರುಕುಬಿಟ್ಟ 24ಕ್ಕೂ ಹೆಚ್ಚಿನ ಮನೆಗಳ ಮೇಲೆ ಅಲ್ಲಿನ ಆಡಳಿತವು ನಿಗಾವಹಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಜೋಶಿಮಠದ ರೀತಿಯ ಭೂಕುಸಿತದ ಮಾದರಿ ಇಲ್ಲಿಲ್ಲ’ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶನಿವಾರ ಹೇಳಿದ್ದಾರೆ.
Last Updated 4 ಫೆಬ್ರುವರಿ 2023, 13:56 IST
ಧೋಡಾ: ಬಿರುಕು ಬಿಟ್ಟ ಮನೆಗಳ ಬಗ್ಗೆ ಪರಿಶೀಲನೆ– ಲೆಫ್ಟಿನೆಂಟ್ ಗರ್ವನರ್
ADVERTISEMENT
ADVERTISEMENT
ADVERTISEMENT