ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

K. Raghupati Bhat

ADVERTISEMENT

ಬಿಜೆಪಿ ನಾಯಕರ ತಪ್ಪು ನಿರ್ಧಾರಕ್ಕೆ ಉತ್ತರ ಕೊಡುವ ಚುನಾವಣೆ: ರಘುಪತಿ ಭಟ್

‘ವಿಧಾನ ಪರಿಷತ್ ಚುನಾವಣೆ ಜಾತಿ ರಾಜಕಾರಣ ಹಾಗೂ ಬಿಜೆಪಿ ನಾಯಕರ ತಪ್ಪು ನಿರ್ಧಾರಗಳಿಗೆ ಉತ್ತರ ಕೊಡುವ ಚುನಾವಣೆಯಾಗಿದೆ’ ಎಂದು ನೈರುತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್ ಅಭಿಪ್ರಾಯಪಟ್ಟರು.
Last Updated 29 ಮೇ 2024, 14:38 IST
ಬಿಜೆಪಿ ನಾಯಕರ ತಪ್ಪು ನಿರ್ಧಾರಕ್ಕೆ ಉತ್ತರ ಕೊಡುವ ಚುನಾವಣೆ: ರಘುಪತಿ ಭಟ್

ವಿಧಾನ ಪರಿಷತ್‌ ಚುನಾವಣೆ: ರಘುಪತಿ ಭಟ್‌ಗೆ ಬಿಜೆಪಿಯಿಂದ ನೋಟಿಸ್‌

ವಿಧಾನ ಪರಿಷತ್‌ ನೈರುತ್ಯ ಪದವೀಧರರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್‌ ಅವರಿಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಗುರುವಾರ ನೋಟಿಸ್‌ ನೀಡಿದೆ.
Last Updated 23 ಮೇ 2024, 13:37 IST
ವಿಧಾನ ಪರಿಷತ್‌ ಚುನಾವಣೆ: ರಘುಪತಿ ಭಟ್‌ಗೆ ಬಿಜೆಪಿಯಿಂದ ನೋಟಿಸ್‌

ಪರಿಷತ್‌ ಚುನಾವಣೆ | ರಘುಪತಿ ಭಟ್‌ಗೆ ರಾಷ್ಟ್ರಭಕ್ತರ ಬಳಗದ ಬೆಂಬಲ: ಈಶ್ವರಪ್ಪ

ವಿಧಾನಪರಿಷತ್‌ಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಗದೇ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರಿಗೆ ರಾಷ್ಟ್ರಭಕ್ತರ ಬಳಗದಿಂದ ಬೆಂಬಲಿಸುತ್ತಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 21 ಮೇ 2024, 15:53 IST
ಪರಿಷತ್‌ ಚುನಾವಣೆ | ರಘುಪತಿ ಭಟ್‌ಗೆ ರಾಷ್ಟ್ರಭಕ್ತರ ಬಳಗದ ಬೆಂಬಲ: ಈಶ್ವರಪ್ಪ

460 ಮನೆಗಳ ಕಾಮಗಾರಿ ಪರಿಶೀಲಿಸಿದ ಶಾಸಕ ರಘುಪತಿ ಭಟ್

ಉಡುಪಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಉಡುಪಿಯ ಸರಳೆಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ 460 ಮನೆಗಳ ನಿರ್ಮಾಣ ಕಾಮಗಾರಿಯನ್ನು ಬುಧವಾರ ಶಾಸಕ ಕೆ.ರಘುಪತಿ ಭಟ್ ಪರಿಶೀಲಿಸಿದರು.
Last Updated 18 ಜನವರಿ 2023, 17:08 IST
460 ಮನೆಗಳ ಕಾಮಗಾರಿ ಪರಿಶೀಲಿಸಿದ ಶಾಸಕ ರಘುಪತಿ ಭಟ್
ADVERTISEMENT
ADVERTISEMENT
ADVERTISEMENT
ADVERTISEMENT