ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Kagawada Assembly constituency

ADVERTISEMENT

ಕಾಗವಾಡ | ಹೆಸರಿಗಷ್ಟೇ ಹೆದ್ದಾರಿ: ಸವಾರರಿಗೆ ಕಿರಿಕಿರಿ

ಅಥಣಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮುರಗುಂಡಿಯವರೆಗಿನ 40 ಕಿ.ಮೀ. ರಸ್ತೆ ಸಂಪೂರ್ಣ ಹದಗಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಇದು ಮೇಲ್ದರ್ಜೆಗೆ ಏರಿದ್ದರೂ, ಕಿರಿದಾಗಿರುವ ಕಾರಣ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.
Last Updated 14 ಅಕ್ಟೋಬರ್ 2024, 5:47 IST
ಕಾಗವಾಡ | ಹೆಸರಿಗಷ್ಟೇ ಹೆದ್ದಾರಿ: ಸವಾರರಿಗೆ ಕಿರಿಕಿರಿ

ಅಥಣಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ವಿವಿಧ ಕಾಮಗಾರಿಗೆ ಚಾಲನೆ ನೀಡಲು ಶಾಸಕರು ಕಿರಣಗಿಗೆ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಶಾಸಕರ ಮೇಲೆ ಹರಿಹಾಯ್ದರು.
Last Updated 27 ಜೂನ್ 2022, 13:50 IST
ಅಥಣಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಕಾಗವಾಡ | ವೈರಲ್ ಆಗಿದೆ ‘ಹೌದು ಹುಲಿಯಾ’ ಡೈಲಾಗ್

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಗವಾಡದಲ್ಲಿ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಈಚೆಗೆ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೊಡೆದಿದ್ದ ಡೈಲಾಗ್‌ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ.
Last Updated 16 ಡಿಸೆಂಬರ್ 2019, 10:32 IST
ಕಾಗವಾಡ | ವೈರಲ್ ಆಗಿದೆ ‘ಹೌದು ಹುಲಿಯಾ’ ಡೈಲಾಗ್

ವಿಡಿಯೊ: ಸಿದ್ದರಾಮಯ್ಯಗೆ 'ಹೌದು ಹುಲಿಯಾ' ಡೈಲಾಗ್‌ ಹೊಡೆದಿದ್ದ ಹುಲಿಯಾ ಸಿಕ್ಕ!

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಗವಾಡದಲ್ಲಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೌದು ಹುಲಿಯಾ ಎಂದು ಡೈಲಾಗ್‌ ಹೊಡೆದಿದ್ದರು.
Last Updated 16 ಡಿಸೆಂಬರ್ 2019, 10:31 IST
ವಿಡಿಯೊ: ಸಿದ್ದರಾಮಯ್ಯಗೆ 'ಹೌದು ಹುಲಿಯಾ' ಡೈಲಾಗ್‌ ಹೊಡೆದಿದ್ದ ಹುಲಿಯಾ ಸಿಕ್ಕ!

ಕಾಗವಾಡದಲ್ಲಿ ಬಿಜೆಪಿಗೆ ಗೆಲುವು: ಶ್ರೀಮಂತ ಪಾಟೀಲ್‌ ಮತ್ತೆ ಕಮಾಲ್‌

ಬೆಳಗಾವಿಯ ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಜಯ ಸಾಧಿಸಿದ್ದಾರೆ.
Last Updated 9 ಡಿಸೆಂಬರ್ 2019, 6:16 IST
ಕಾಗವಾಡದಲ್ಲಿ ಬಿಜೆಪಿಗೆ ಗೆಲುವು: ಶ್ರೀಮಂತ ಪಾಟೀಲ್‌ ಮತ್ತೆ ಕಮಾಲ್‌

ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಗೆ: ಕಾರ್ಯಕರ್ತರ ಭೇಟಿ, ಸಮಾಲೋಚನೆ

ಹದಿನೈದು ದಿನಗಳಿಂದ ಎಡೆಬಿಡದೇ ಬಿರುಸಿನ ಪ್ರಚಾರ ನಡೆಸಿದ್ದ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಶುಕ್ರವಾರ ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಲ ಕಳೆದರು.
Last Updated 6 ಡಿಸೆಂಬರ್ 2019, 19:45 IST
ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಗೆ: ಕಾರ್ಯಕರ್ತರ ಭೇಟಿ, ಸಮಾಲೋಚನೆ

ಕಾಗವಾಡ ವಿಧಾನಸಭಾ ಕ್ಷೇತ್ರ: ಅಭ್ಯರ್ಥಿಗಳಲ್ಲಿ ಹೆಚ್ಚಿದ ತಳಮಳ

ತೀವ್ರ ಕುತೂಹಲ ಕೆರಳಿಸಿದ್ದ ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ನಡೆದ ಶಾಂತಿಯುತ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೂ ಮತದಾರರು ಉತ್ಸಾಹದಿಂದಲೇ ಮತ ಚಲಾಯಿಸಿದ್ದು, ಕೇತ್ರದಲ್ಲಿ ಶೇ 76.27ರಷ್ಟು ಮತದಾನವಾಗಿದೆ.
Last Updated 5 ಡಿಸೆಂಬರ್ 2019, 14:56 IST
ಕಾಗವಾಡ ವಿಧಾನಸಭಾ ಕ್ಷೇತ್ರ: ಅಭ್ಯರ್ಥಿಗಳಲ್ಲಿ ಹೆಚ್ಚಿದ ತಳಮಳ
ADVERTISEMENT

ಖಿಳೇಗಾಂವ ನೀರಾವರಿ ಯೋಜನೆಗೆ ಕಾಂಗ್ರೆಸ್‌ ಸರ್ಕಾರದಲ್ಲೇ ಮಂಜೂರಾತಿ: ಎಂ.ಬಿ. ಪಾಟೀಲ

‘ಕಾಗವಾಡ ಮತ ಕ್ಷೇತ್ರದ ಬಹುದಿನಗಳ ಬೇಡಿಕೆಯಾಗಿದ್ದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ಸರ್ಕಾರವಿದ್ದಾಗ ಮಂಜೂರಾತಿ ನೀಡಲಾಗಿದೆ’ ಎಂದು ಕಾಂಗ್ರೆಸ್‌ ಶಾಸಕ ಎಂ.ಬಿ. ಪಾಟೀಲ ಹೇಳಿದರು.
Last Updated 1 ಡಿಸೆಂಬರ್ 2019, 13:12 IST
ಖಿಳೇಗಾಂವ ನೀರಾವರಿ ಯೋಜನೆಗೆ ಕಾಂಗ್ರೆಸ್‌ ಸರ್ಕಾರದಲ್ಲೇ ಮಂಜೂರಾತಿ: ಎಂ.ಬಿ. ಪಾಟೀಲ

ಬಿಜೆಪಿಗೆ ತಲೆನೋವಾದ ‘ಕಾಗೆ’

ಕಾಗವಾಡ ಅಥವಾ ಅಥಣಿಯಿಂದ ‘ಕೈ’ ಅಭ್ಯರ್ಥಿಯಾಗುವ ಸಾಧ್ಯತೆ
Last Updated 1 ಡಿಸೆಂಬರ್ 2019, 11:17 IST
ಬಿಜೆಪಿಗೆ ತಲೆನೋವಾದ ‘ಕಾಗೆ’

ಕಾಗವಾಡ ಅಖಾಡದಲ್ಲೊಂದು ಸುತ್ತು| ‘ಅದಲು–ಬದಲು’ ಗೆಲ್ಲೋರ‍್ಯಾರು?

ಕಾಗವಾಡ ಅರ್ಹ–ಅನರ್ಹರ ಚರ್ಚೆಯಲ್ಲಿ ಗೌಣವಾದ ಕ್ಷೇತ್ರದ ಅಭಿವೃದ್ಧಿ
Last Updated 1 ಡಿಸೆಂಬರ್ 2019, 10:19 IST
ಕಾಗವಾಡ ಅಖಾಡದಲ್ಲೊಂದು ಸುತ್ತು| ‘ಅದಲು–ಬದಲು’ ಗೆಲ್ಲೋರ‍್ಯಾರು?
ADVERTISEMENT
ADVERTISEMENT
ADVERTISEMENT