‘ಕನ್ನಡ ಅನ್ನ, ಆಸರೆ, ಅರಿವಿನ ಭಾಷೆಯಾಗಲಿ’
‘ಸಾವಿರಾರು ವರ್ಷಗಳ ಇತಿಹಾಸದ ಕನ್ನಡ ಭಾಷೆ ತನ್ನದೇ ಆದ ಹಿರಿಮೆ–ಗರಿಮೆ ಹೊಂದಿದೆ. ಇದು ಕೇವಲ ಓದಿನ ಭಾಷೆಯಾಗದೆ ಅನ್ನ, ಆಸರೆ ಮತ್ತು ಅರಿವಿನ ಭಾಷೆಯಾಗಬೇಕು’ ಎಂದು ಸಾಹಿತಿ ಕಲ್ಯಾಣರಾವ ಜಿ. ಪಾಟೀಲ ಅವರು ಸಮ್ಮೇಳನ ಅಧ್ಯಕ್ಷರ ಭಾಷಣದಲ್ಲಿ ಪ್ರತಿಪಾದಿಸಿದರು.Last Updated 10 ಮಾರ್ಚ್ 2023, 6:19 IST