ಗುರುವಾರ, 21 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Kanakapura Assembly constituency
ADVERTISEMENT
ಕನಕಪುರ ಕ್ಷೇತ್ರ: ಡಿಕೆಶಿಗೆ ದಾಖಲೆ ಅಂತರದ ಜಯ
ಸತತ ಎಂಟನೇ ಗೆಲುವಿನ ಶ್ರೇಯ
Last Updated 13 ಮೇ 2023, 19:33 IST
ವಿಧಾನಸಭೆ ಚುನಾವಣೆ: ಉಡುಪಿಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು
ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 2018ರ ಚುನಾವಣೆಯಲ್ಲೂ ಬಿಜೆಪಿ ಐದೂ ಸ್ಥಾನಗಳನ್ನು ಗೆದ್ದಿತ್ತು.
Last Updated 13 ಮೇ 2023, 10:17 IST
ಕನಕಪುರ: ಡಿಕೆಶಿಗೆ 1.22 ಲಕ್ಷ ಮತಗಳ ಅಂತರದ ಭಾರಿ ಗೆಲುವು
dk shivakumar win with huge margin in kanakapura assembly constituency karnataka assembly elections 2023
Last Updated 13 ಮೇ 2023, 9:39 IST
ಕರ್ನಾಟಕದ ಕನಕಪುರ ವಿಧಾನಸಭಾ ಕ್ಷೇತ್ರದ ವಿವರ
ಕರ್ನಾಟಕದ ಕನಕಪುರ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
ವಿಧಾನಸಭೆ ಚುನಾವಣೆ: ಕನಕಪುರ ಅಭ್ಯರ್ಥಿಯಾಗಿ ಡಿ.ಕೆ. ಶಿವಕುಮಾರ್ ನಾಮಪತ್ರ ಸ್ವೀಕೃತ
ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲ್ಲಿಸಿದ ನಾಮಪತ್ರವು ಸ್ವೀಕಾರಗೊಂಡಿದೆ.
Last Updated 21 ಏಪ್ರಿಲ್ 2023, 10:39 IST
ಕುತಂತ್ರದ ಮಾಹಿತಿ ಹಿನ್ನೆಲೆಯಲ್ಲಿ ನಾಮಪತ್ರ: ಡಿ.ಕೆ. ಸುರೇಶ್ ಸ್ಪಷ್ಟನೆ
ಕನಕಪುರದಲ್ಲಿ ಗುರುವಾರ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಡಿ.ಕೆ. ಶಿವಕುಮಾರ್ ಅವರ ನಾಮಪತ್ರ ಕ್ರಮಬದ್ಧವಾಗಿದೆ. ಆದರೆ ಕುತಂತ್ರ ನಡೆಸಿ ಅವರ ನಾಮಪತ್ರ ತಿರಸ್ಕೃತ ಆಗಲೂಬಹುದು. ಆ ಮಾಹಿತಿ ಇರುವ ಕಾರಣ ನಾನು ಸಹ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದರು.
Last Updated 20 ಏಪ್ರಿಲ್ 2023, 10:12 IST
ಕನಕಪುರದಲ್ಲಿ ಸಂಸದ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ
ಬೆಳಿಗ್ಗೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸುರೇಶ್ ಪಾಲ್ಗೊಂಡಿದ್ದರು. ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ್ದ ಸುರೇಶ್, ಮಧ್ಯಾಹ್ನದವರೆಗೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದಿದ್ದರು. ಅದರ ಬೆನ್ನಲ್ಲೇ ಸುರೇಶ್ ಏಕಾಏಕಿ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
Last Updated 20 ಏಪ್ರಿಲ್ 2023, 9:47 IST
ADVERTISEMENT
ನಾಮಪತ್ರ ಸಲ್ಲಿಕೆ ವೇಳೆ ಕನಕಪುರ, ಚನ್ನಪಟ್ಟಣದಲ್ಲಿ ಬಿಜೆಪಿ ಅಬ್ಬರ
ರಾಮನಗರ ಜಿಲ್ಲೆಯ ಚನ್ನಪಟ್ಟಣ ಹಾಗೂ ಕನಕಪುರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಜೊತೆಗೆ ಶಕ್ತಿ ಪ್ರದರ್ಶನವನ್ನೂ ಮಾಡಿದರು.
Last Updated 18 ಏಪ್ರಿಲ್ 2023, 8:30 IST
₹1,400 ಕೋಟಿ ದಾಟಿದ ಡಿ.ಕೆ.ಶಿವಕುಮಾರ್ ಆಸ್ತಿ
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೋಟಿ ಕುಳಗಳ ಸ್ಪರ್ಧೆ ಗಮನ ಸೆಳೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ₹1,414 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.
Last Updated 18 ಏಪ್ರಿಲ್ 2023, 7:54 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಮಪತ್ರ ಸಲ್ಲಿಕೆ
ಸಹೋದರ ಡಿ.ಕೆ. ಸುರೇಶ್, ಪತ್ನಿ ಉಷಾ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ರವಿ ಮತ್ತಿತರರು ಈ ಸಂದರ್ಭ ಜೊತೆಗಿದ್ದರು.
Last Updated 17 ಏಪ್ರಿಲ್ 2023, 10:07 IST
ADVERTISEMENT
<
1
2
>
ADVERTISEMENT
ADVERTISEMENT