ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Kangana

ADVERTISEMENT

ರೈತರೆಂದರೆ BJPಗೆ ಏಕೆ ದ್ವೇಷ: ಕಂಗನಾ ಹೇಳಿಕೆಗೆ ರೈತರು, ಕಾಂಗ್ರೆಸ್‌, ಎಎಪಿ ಕಿಡಿ

ರೈತರ ಪ್ರತಿಭಟನೆ ಕುರಿತು ಸಂಸದೆ ಕಂಗನಾ ರನೌತ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ದೇಶದ ರೈತರನ್ನು ಕಂಡರೆ ಬಿಜೆಪಿಗರಿಗೆ ಏಕಿಷ್ಟು ದ್ವೇಷ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.
Last Updated 26 ಆಗಸ್ಟ್ 2024, 14:08 IST
ರೈತರೆಂದರೆ BJPಗೆ ಏಕೆ ದ್ವೇಷ: ಕಂಗನಾ ಹೇಳಿಕೆಗೆ ರೈತರು, ಕಾಂಗ್ರೆಸ್‌, ಎಎಪಿ ಕಿಡಿ

ಎಮರ್ಜೆನ್ಸಿ ಫಸ್ಟ್ ಲುಕ್: ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರನೌತ್

ನಟಿ ಕಂಗನಾ ರನೌತ್ ಅವರ ಹೊಸ ಚಿತ್ರದ ಫಸ್ಟ್‌ ಲುಕ್ ಬಿಡುಗಡೆ
Last Updated 14 ಜುಲೈ 2022, 12:30 IST
ಎಮರ್ಜೆನ್ಸಿ ಫಸ್ಟ್ ಲುಕ್: ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರನೌತ್

ಆರ್ಯನ್ ಖಾನ್‌ಗೆ ಸೆಲೆಬ್ರಿಟಿಗಳ ಬೆಂಬಲ: ಬಾಲಿವುಡ್ ವಿರುದ್ಧ ಕಂಗನಾ ಗರಂ

ಡ್ರಗ್ಸ್ ಪ್ರಕರಣ ಕುರಿತಂತೆ ಸೆಲೆಬ್ರಿಟಿಗಳ ಹೇಳಿಕೆ ವೈರಲ್
Last Updated 7 ಅಕ್ಟೋಬರ್ 2021, 10:52 IST
ಆರ್ಯನ್ ಖಾನ್‌ಗೆ ಸೆಲೆಬ್ರಿಟಿಗಳ ಬೆಂಬಲ: ಬಾಲಿವುಡ್ ವಿರುದ್ಧ ಕಂಗನಾ ಗರಂ

ಪ್ರಕರಣ ವಿಚಾರಣೆ ಮುಂಬೈನಿಂದ ಶಿಮ್ಲಾಕ್ಕೆ ವರ್ಗಾಯಿಸಲು ಕಂಗನಾ ಕೋರಿಕೆ

ಸುಪ್ರೀಂಕೋರ್ಟ್‌ ಕದತಟ್ಟಿದ ಬಾಲಿವುಡ್‌ ನಟಿ ಮತ್ತು ಆಕೆಯ ಸಹೋದರಿ
Last Updated 2 ಮಾರ್ಚ್ 2021, 14:06 IST
ಪ್ರಕರಣ ವಿಚಾರಣೆ ಮುಂಬೈನಿಂದ ಶಿಮ್ಲಾಕ್ಕೆ ವರ್ಗಾಯಿಸಲು ಕಂಗನಾ ಕೋರಿಕೆ

ಕಂಗನಾ ರನೌತ್‌ ನಟನೆಯ ಧಾಕಡ್ ಅಕ್ಟೋಬರ್ 1ಕ್ಕೆ ಬಿಡುಗಡೆ

ಕಂಗನಾ ರನೌತ್ ನಟನೆಯ ಧಾಕಡ್‌ ಸಿನಿಮಾ ಅಕ್ಟೋಬರ್‌ 1 ಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಹೊಸ ಪೋಸ್ಟರ್‌ ಹಂಚಿಕೊಂಡು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಈ ನಟಿ.
Last Updated 18 ಜನವರಿ 2021, 13:00 IST
ಕಂಗನಾ ರನೌತ್‌ ನಟನೆಯ ಧಾಕಡ್ ಅಕ್ಟೋಬರ್ 1ಕ್ಕೆ ಬಿಡುಗಡೆ

ಮುಂಬೈ ನಗರವು ಪಾಕ್‌ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ: ಕಂಗನಾ ವಿವಾದ

ಮುಂಬೈ ನಗರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ ಎಂದು ಬಾಲಿವುಡ್‌ ನಟಿ ಕಂಗನಾ ರನೋಟ್ ಅವರು ಪ್ರಶ್ನಿಸಿದ್ದಾರೆ.
Last Updated 3 ಸೆಪ್ಟೆಂಬರ್ 2020, 13:09 IST
ಮುಂಬೈ ನಗರವು ಪಾಕ್‌ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ: ಕಂಗನಾ ವಿವಾದ

ಜಯಲಲಿತಾ ಬಯೋಪಿಕ್‌: 'ಪುರಚ್ಚಿ ತಲೈವಿ’ಯಾಗಿ ಕಂಗನಾ

ಮಣಿಕರ್ಣಿಕಾಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಬಾಲಿವುಡ್‌ ನಟಿಕಂಗನಾಗೆಇದೀಗ ಮತ್ತೊಂದು ಬಂಪರ್‌ ಆಫರ್‌ ಸಿಕ್ಕಿದೆ!
Last Updated 23 ಮಾರ್ಚ್ 2019, 9:12 IST
ಜಯಲಲಿತಾ ಬಯೋಪಿಕ್‌: 'ಪುರಚ್ಚಿ ತಲೈವಿ’ಯಾಗಿ ಕಂಗನಾ
ADVERTISEMENT

‘ಪಂಗಾ’ದಲ್ಲಿ ಕಂಗನಾ

ಅಶ್ವಿನಿ ಅಯ್ಯರ್‌ ತಿವಾರಿ ಅವರ ಚಿತ್ರಕ್ಕಾಗಿ ಕಂಗನಾ ಕಬಡ್ಡಿ ಆಟದ ತಂತ್ರಗಾರಿಕೆಗಳನ್ನು ಕಲಿಯುತ್ತಿರುವುದಾಗಿ ಈ ಹಿಂದೆ ಸುದ್ದಿಯಾಗಿತ್ತು. ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರ ಪ್ರೊಫೈಲ್‌ಗಳನ್ನೂ ಅಶ್ವಿನಿ ಒಂದಷ್ಟು ದಿನ ತಿರುವಿ ಹಾಕಿದ್ದರು. ಇವೆರಡೂ ‘ಪಂಗಾ’ ಸಿನಿಮಾದ ತಯಾರಿಯೇ ಆಗಿದ್ದವು ಎಂಬುದು ಈಗ ಖಚಿತವಾಗಿದೆ.
Last Updated 23 ಆಗಸ್ಟ್ 2018, 19:30 IST
‘ಪಂಗಾ’ದಲ್ಲಿ ಕಂಗನಾ
ADVERTISEMENT
ADVERTISEMENT
ADVERTISEMENT