ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Kannada Sahitya Sammelana

ADVERTISEMENT

ಮೂಡಲಗಿ: ಅಕ್ಷರ ಜಾತ್ರೆಗೆ ಭರದ ಸಿದ್ಧತೆ

ಮೂಡಲಗಿಯಲ್ಲಿ ನ.23, 24ರಂದು ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 17 ನವೆಂಬರ್ 2024, 4:18 IST
ಮೂಡಲಗಿ: ಅಕ್ಷರ ಜಾತ್ರೆಗೆ ಭರದ ಸಿದ್ಧತೆ

ಮಂಡ್ಯ ಸಾಹಿತ್ಯ ಸಮ್ಮೇಳನ: ಪ್ರತಿನಿಧಿ ನೋಂದಣಿಗೆ ತಲಾ ₹600 ಶುಲ್ಕ ನಿಗದಿ

ಸಚಿವರಿಂದ ಚಾಲನೆ
Last Updated 16 ನವೆಂಬರ್ 2024, 16:06 IST
ಮಂಡ್ಯ ಸಾಹಿತ್ಯ ಸಮ್ಮೇಳನ: ಪ್ರತಿನಿಧಿ ನೋಂದಣಿಗೆ ತಲಾ ₹600 ಶುಲ್ಕ ನಿಗದಿ

ಸೇಡಂ: 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಲಿಂಗಾರೆಡ್ಡಿ ಶೇರಿ ಆಯ್ಕೆ

10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲಿಂಗಾರೆಡ್ಡಿ ಶೇರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಾ ಲಕ್ಷ್ಮೀನಾರಾಯಣ ಚಿಮ್ಮನಚೋಡ್ಕರ ತಿಳಿಸಿದ್ದಾರೆ.
Last Updated 13 ನವೆಂಬರ್ 2024, 14:53 IST
ಸೇಡಂ: 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಲಿಂಗಾರೆಡ್ಡಿ ಶೇರಿ ಆಯ್ಕೆ

ಕಡಲ ನಗರಿಯಲ್ಲಿ ಕನ್ನಡ ರಥಕ್ಕೆ ಸ್ವಾಗತ

ಮಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ನಿಮಿತ್ತ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಗುರುವಾರ ಮಂಗಳೂರು ನಗರಕ್ಕೆ ಭೇಟಿ ನೀಡಿತು.
Last Updated 8 ನವೆಂಬರ್ 2024, 4:24 IST
ಕಡಲ ನಗರಿಯಲ್ಲಿ ಕನ್ನಡ ರಥಕ್ಕೆ ಸ್ವಾಗತ

ಮಂಡ್ಯ: ಸ್ಮರಣ ಸಂಚಿಕೆಗೆ 110 ಲೇಖನಗಳ ಆಹ್ವಾನ

ಮಂಡ್ಯ ಜಿಲ್ಲೆಯ ಅಪರೂಪದ ಛಾಯಾಚಿತ್ರ ಕಳುಹಿಸಿಕೊಡಿ: ಹೆಚ್ಚುವರಿ ಡಿಸಿ ನಾಗರಾಜು ಮನವಿ
Last Updated 6 ನವೆಂಬರ್ 2024, 5:16 IST
ಮಂಡ್ಯ: ಸ್ಮರಣ ಸಂಚಿಕೆಗೆ 110 ಲೇಖನಗಳ ಆಹ್ವಾನ

ಪಡಸಾಲೆ | ಕಬ್ಬಿಣದ ಅಂಗಡೀಲಿ ನೊಣಕ್ಕಿಲ್ಲ ಕೆಲಸ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ: ಸಾಹಿತಿಯೇ ಯುಕ್ತ, ಅನ್ಯಥಾ ಶರಣಂ ನಾಸ್ತಿ
Last Updated 23 ಅಕ್ಟೋಬರ್ 2024, 0:23 IST
ಪಡಸಾಲೆ | ಕಬ್ಬಿಣದ ಅಂಗಡೀಲಿ ನೊಣಕ್ಕಿಲ್ಲ ಕೆಲಸ

ಸಾಹಿತ್ಯೇತರರು ಆಯ್ಕೆಯಾದರೆ ಆಮರಣಾಂತ ಉಪವಾಸ: ಸಾಹಿತ್ಯಾಸಕ್ತರ ಬಳಗ ಎಚ್ಚರಿಕೆ

ಮಂಡ್ಯ ಸಾಹಿತ್ಯಾಸಕ್ತರ ಬಳಗ ಎಚ್ಚರಿಕೆ
Last Updated 22 ಅಕ್ಟೋಬರ್ 2024, 23:09 IST
ಸಾಹಿತ್ಯೇತರರು ಆಯ್ಕೆಯಾದರೆ ಆಮರಣಾಂತ ಉಪವಾಸ: ಸಾಹಿತ್ಯಾಸಕ್ತರ ಬಳಗ ಎಚ್ಚರಿಕೆ
ADVERTISEMENT

ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ರಾಜಾಶ್ರಯದ ಯುಗ ಮುಗಿದು ಪ್ರಜಾಸತ್ತೆಯ ಕಾಲ ಬಂದ ಬಳಿಕ ‘‍ಪ್ರಭುತ್ವ–ರಾಜಕೀಯ’ದಿಂದ ಅಂತರ ಕಾಯ್ದುಕೊಂಡು, ಸಾಹಿತ್ಯ–ಸಾಹಿತಿಗಳು ಜನದನಿಯಾಗಬೇಕೆಂಬ ಅಪೇಕ್ಷೆಯೊಂದಿಗೆ ನಡೆಯುತ್ತಿದ್ದ ‘ಕನ್ನಡ ನುಡಿಜಾತ್ರೆ’ಗೆ ಈ ಬಾರಿ ರಾಜಕಾರಣದ ಸುಳಿಗಾಳಿ ಆವರಿಸಿಕೊಂಡಿದೆ.
Last Updated 12 ಅಕ್ಟೋಬರ್ 2024, 23:30 IST
ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ಸಾಹಿತ್ಯ ಸಮ್ಮೇಳನ: ರಾಜ್ಯದಾದ್ಯಂತ ಕನ್ನಡ ಜ್ಯೋತಿ ರಥ

ಮಂಡ್ಯದಲ್ಲಿ ಡಿ.20ರಿಂದ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ 87 ದಿನಗಳವರೆಗೆ ನಾಡಿನಾದ್ಯಂತ ಸಂಚರಿಸಲಿರುವ ‘ಕನ್ನಡ ಜ್ಯೋತಿ ರಥ’ಕ್ಕೆ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಗುರುವಾರ ಪೂಜೆ ಸಲ್ಲಿಸಿ, ಬೀಳ್ಕೊಟ್ಟರು.
Last Updated 20 ಸೆಪ್ಟೆಂಬರ್ 2024, 0:08 IST
ಸಾಹಿತ್ಯ ಸಮ್ಮೇಳನ: ರಾಜ್ಯದಾದ್ಯಂತ ಕನ್ನಡ ಜ್ಯೋತಿ ರಥ

ತಾಳಿಕೋಟೆ | ಸಾಹಿತ್ಯ ಸಮ್ಮೇಳನ ಅದ್ಧೂರಿ ಆಚರಣೆಗೆ ಸಹಕಾರ: ಸಾವಳಗಿ

ತಾಳಿಕೋಟೆ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಅಕ್ಟೋಬರ್ 1 ರಂದು ಸ್ಥಳೀಯ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.
Last Updated 10 ಸೆಪ್ಟೆಂಬರ್ 2024, 16:01 IST
ತಾಳಿಕೋಟೆ | ಸಾಹಿತ್ಯ ಸಮ್ಮೇಳನ ಅದ್ಧೂರಿ ಆಚರಣೆಗೆ ಸಹಕಾರ: ಸಾವಳಗಿ
ADVERTISEMENT
ADVERTISEMENT
ADVERTISEMENT