ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Karawar

ADVERTISEMENT

ಕಾರವಾರ: ಕುತೂಹಲ ಸೃಷ್ಟಿಸಿದ ರಣಹದ್ದು

ಕೋಡಿಬಾಗದ ನದಿವಾಡಾದಲ್ಲಿ ಎರಡು ದಿನಗಳಿಂದ ಬೀಡುಬಿಟ್ಟಿರುವ ಬಿಳಿ ಗರಿಯ ರಣಹದ್ದು (ವೈಟ್ ರಂಪ್ಡ್ ವಲ್ಚರ್) ಜನರಲ್ಲಿ ಕುತೂಹಲದ ಜತೆಗೆ ಆತಂಕ ಮೂಡಿಸಿತು. ರಣಹದ್ದಿನ ಬೆನ್ನ ಮೇಲಿದ್ದ ಎಲೆಕ್ಟ್ರಾನಿಕ್ ಉಪಕರಣ ಇದಕ್ಕೆ ಕಾರಣವಾಯಿತು.
Last Updated 11 ನವೆಂಬರ್ 2024, 0:30 IST
ಕಾರವಾರ: ಕುತೂಹಲ ಸೃಷ್ಟಿಸಿದ ರಣಹದ್ದು

ಕಾರವಾರ | ಮುರಿದು ಬಿದ್ದ ಕಾಳಿ ಸೇತುವೆ: ಚಿತ್ರಗಳಲ್ಲಿ ನೋಡಿ

ಕಾರವಾರ ಬಳಿಯ ಕೋಡಿಬಾಗದಲ್ಲಿರುವ ಕಾಳಿ ಸೇತುವೆಯು ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದೆ.
Last Updated 7 ಆಗಸ್ಟ್ 2024, 6:40 IST
ಕಾರವಾರ | ಮುರಿದು ಬಿದ್ದ ಕಾಳಿ ಸೇತುವೆ: ಚಿತ್ರಗಳಲ್ಲಿ ನೋಡಿ
err

ಮುರಿದು ಬಿದ್ದ ಕಾಳಿ ಸೇತುವೆ: ಕಾರವಾರ - ಗೋವಾ ಸಂಚಾರ ಸ್ಥಗಿತ

ಕಾರವಾರದ ಕೋಡಿಬಾಗದಲ್ಲಿರುವ ಕಾಳಿ ಸೇತುವೆಯು ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದ್ದು, ಲಾರಿಯೊಂದು ನದಿ ಪಾಲಾಗಿದೆ.
Last Updated 7 ಆಗಸ್ಟ್ 2024, 2:01 IST
ಮುರಿದು ಬಿದ್ದ ಕಾಳಿ ಸೇತುವೆ: ಕಾರವಾರ - ಗೋವಾ ಸಂಚಾರ ಸ್ಥಗಿತ

ಕಾರವಾರ | ಕುಸಿದ ಗುಡ್ಡ, ನದಿಗೆ ಬಿದ್ದ ಟ್ಯಾಂಕರ್: ಐವರು ನಾಪತ್ತೆ

ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಗಂಗಾವಳಿ ನದಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡ ಕುಸಿದ ರಭಸಕ್ಕೆ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ಯಾಂಕರ್ ಗಂಗಾವಳಿ ನದಿಗೆ ಬಿದ್ದು ತೇಲಿಕೊಂಡು ಹೋಗಿದೆ.
Last Updated 16 ಜುಲೈ 2024, 5:19 IST
ಕಾರವಾರ | ಕುಸಿದ ಗುಡ್ಡ, ನದಿಗೆ ಬಿದ್ದ ಟ್ಯಾಂಕರ್: ಐವರು ನಾಪತ್ತೆ

ಕಾರವಾರ | ಕಣ್ಣಿಗೆ ಕಂಡರೂ ಕೈಗೆಟುಕದ ‘ಟುಪಲೇವ್’

ಮರುಜೋಡಣೆಯಾಗಿ 8 ತಿಂಗಳಾದರೂ ಆರಂಭವಾಗದ ಯುದ್ಧವಿಮಾನ ವಸ್ತು ಸಂಗ್ರಹಾಲಯ
Last Updated 26 ಜೂನ್ 2024, 4:19 IST
ಕಾರವಾರ | ಕಣ್ಣಿಗೆ ಕಂಡರೂ ಕೈಗೆಟುಕದ ‘ಟುಪಲೇವ್’

ಕಾರವಾರ ಅರ್ಬನ್ ಬ್ಯಾಂಕ್: ವಹಿವಾಟು ಸ್ಥಗಿತಕ್ಕೆ ಆರ್‌ಬಿಐ ಸೂಚನೆ

ದಿವಾಳಿ ಅಂಚಿನಲ್ಲಿರುವ ಇಲ್ಲಿನ ದಿ ಕಾರವಾರ ಅರ್ಬನ್ ಸಹಕಾರ ಬ್ಯಾಂಕ್‍ಗೆ ಮುಂದಿನ ಆರು ತಿಂಗಳ ಕಾಲ ಸಾಲ ವಸೂಲಾತಿಯ ಹೊರತಾಗಿ ಯಾವುದೇ ಆರ್ಥಿಕ ವಹಿವಾಟು ನಡೆಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಸೂಚಿಸಿದೆ.
Last Updated 15 ಜೂನ್ 2024, 14:20 IST
ಕಾರವಾರ ಅರ್ಬನ್ ಬ್ಯಾಂಕ್: ವಹಿವಾಟು ಸ್ಥಗಿತಕ್ಕೆ ಆರ್‌ಬಿಐ ಸೂಚನೆ

ಕಾರವಾರ | ‘ಐಎನ್ಎಸ್ ಚಪಲ್’ಗೆ ಹೊಸ ಮೆರಗು

ತುಕ್ಕು ಹಿಡಿದ ನೌಕೆಯ ದುರಸ್ತಿ ಕಾರ್ಯ ಪೂರ್ಣ: ವೀಕ್ಷಣೆಗೆ ಸಿಗುತ್ತಿಲ್ಲ ಅವಕಾಶ
Last Updated 14 ಮೇ 2024, 4:30 IST
ಕಾರವಾರ | ‘ಐಎನ್ಎಸ್ ಚಪಲ್’ಗೆ ಹೊಸ ಮೆರಗು
ADVERTISEMENT

ಐದು ಹಂತದಲ್ಲಿ ಕಾರವಾರ ಬಂದರು ವಿಸ್ತರಣೆ: ಸಿಇಒ ಜಯರಾಮ್ ಘೋಷಣೆ

ಕಾರವಾರ ವಾಣಿಜ್ಯ ಬಂದರನ್ನು ಐದು ಹಂತದಲ್ಲಿ ವಿಸ್ತರಿಸಲಾಗುತ್ತಿದೆ. ರಾಷ್ಟ್ರೀಯ ಹಸಿರು ಪೀಠದ ಅನುಮತಿ ಸಿಕ್ಕ ತಕ್ಷಣವೇ ಬಂದರು ವಿಸ್ತರಣೆ ಕಾರ್ಯ ಆರಂಭಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕಾರ್ಯಗಳು ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದು ಬಂದರು, ಜಲಸಾರಿಗೆ ಮಂಡಳಿ ಸಿಇಒ ಜಯರಾಮ ರಾಯಪುರ ಹೇಳಿದರು.
Last Updated 5 ಏಪ್ರಿಲ್ 2024, 14:15 IST
ಐದು ಹಂತದಲ್ಲಿ ಕಾರವಾರ ಬಂದರು ವಿಸ್ತರಣೆ: ಸಿಇಒ ಜಯರಾಮ್ ಘೋಷಣೆ

ಕಾರವಾರ: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ

ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ನೀರಿನ ಕೊರತೆ ಜಿಲ್ಲೆಯನ್ನು ಬಾಧಿಸುವ ಲಕ್ಷಣ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪಗಳಿವೆ.
Last Updated 4 ಮಾರ್ಚ್ 2024, 4:59 IST
ಕಾರವಾರ: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ

ಕಾರವಾರ | ಮೈನವಿರೇಳಿಸಿದ ಸಮುದ್ರ ಕಾರ್ಯಾಚರಣೆ

ಆಳಸಮುದ್ರದಲ್ಲಿ ಆಯತಪ್ಪಿ ಬಿದ್ದ ಮೀನುಗಾರನೊಬ್ಬನನ್ನು ನಾಲ್ವರು ಯೋಧರು ಸಣ್ಣ ದೋಣಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರೆ ಅದನ್ನು ದೂರದಿಂದ ನೋಡುತ್ತಿದ್ದ ಜನರು ನಿಬ್ಬೆರಗಾಗಿ ಚಪ್ಪಾಳೆ ತಟ್ಟುತ್ತಿದ್ದರು.
Last Updated 3 ಫೆಬ್ರುವರಿ 2024, 14:08 IST
ಕಾರವಾರ | ಮೈನವಿರೇಳಿಸಿದ ಸಮುದ್ರ ಕಾರ್ಯಾಚರಣೆ
ADVERTISEMENT
ADVERTISEMENT
ADVERTISEMENT