ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka Darshana

ADVERTISEMENT

ಕರ್ನಾಟಕ ದರ್ಶನಕ್ಕೆ ಕಾರ್ಕಳ ವಲಯದ 116 ವಿದ್ಯಾರ್ಥಿ ಆಯ್ಕೆ

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಕರ್ನಾಟಕ ದರ್ಶನ ಕಾರ್ಯಕ್ರಮ’ಕ್ಕೆ ಪೆರ್ವಾಜೆ ಬಳಿಯಲ್ಲಿ ಚಾಲನೆ ನೀಡಲಾಯಿತು.
Last Updated 15 ಫೆಬ್ರುವರಿ 2024, 14:06 IST
ಕರ್ನಾಟಕ ದರ್ಶನಕ್ಕೆ ಕಾರ್ಕಳ ವಲಯದ 116 ವಿದ್ಯಾರ್ಥಿ ಆಯ್ಕೆ

ಘನತ್ಯಾಜ್ಯದ ಉದ್ಯಾನ

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಘನತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ವಿಶಿಷ್ಟ ಉದ್ಯಾನವನ್ನು ರೂಪಿಸಿದೆ ತುಮ್ಮಿನಕಟ್ಟಿ ಗ್ರಾಮ ಪಂಚಾಯ್ತಿ. ಪಂಚಾಯ್ತಿಯ ಮಾದರಿ ನಡೆ ರಾಜ್ಯದ ಗಮನ ಸೆಳೆದಿದೆ.
Last Updated 6 ಏಪ್ರಿಲ್ 2020, 19:45 IST
ಘನತ್ಯಾಜ್ಯದ  ಉದ್ಯಾನ

ಹಣಗೆರೆ ಭಾವೈಕ್ಯದ ಬೆಳ್ಳಿಗೆರೆ

ಹಣಗೆರೆಯಲ್ಲಿ ಒಂದೇ ಸೂರಿನಡಿ ಮಂದಿರ ಮಸೀದಿಗಳೆರಡೂ ಇವೆ. ಇಕ್ಕೆಲಗಳಲ್ಲಿ ಭೂತರಾಯ, ಚೌಡೇಶ್ವರಿ ಇದ್ದರೆ, ಎದುರುಗಡೆ ಇರುವುದೇ ಸಯ್ಯದ್ ಸಾದತ್ ದರ್ಗಾ. ಭಕ್ತರೇ ಅರ್ಚಕರಾಗಿ ಇಷ್ಟದಂತೆ ಪೂಜೆಮಾಡಿ, ಹಣ್ಣು-ಕಾಯಿಗಳನ್ನು ಅರ್ಪಿಸಿ ಆರಾಧಿಸುವುದು ಇಲ್ಲಿನ ವಿಶೇಷ.
Last Updated 9 ಮಾರ್ಚ್ 2020, 19:30 IST
ಹಣಗೆರೆ ಭಾವೈಕ್ಯದ ಬೆಳ್ಳಿಗೆರೆ

ಹತ್ತೂರಲ್ಲೇ ಚೆಂದ ಸುತ್ತೂರು ಜಾತ್ರೆ

ಸಾಹಿತ್ಯ, ಸಂಸ್ಕೃತಿ, ಕೃಷಿ, ಜಾನಪದ.. ಹೀಗೆ ಹಲವು ವಿಷಯಗಳ ಸಂಗಮವಾಗಿದೆ ಸುತ್ತೂರು ಜಾತ್ರೆ. ಆದ್ದರಿಂದಲೇ ‘ಹತ್ತೂರು ಜಾತ್ರೆಯಲ್ಲಿ ಸುತ್ತೂರು ಜಾತ್ರೆ ಮೇಲು’ ಎನ್ನುವ ಮಾತು ಈ ಭಾಗದಲ್ಲಿ ಪ್ರಚಲಿತದಲ್ಲಿದೆ.
Last Updated 20 ಜನವರಿ 2020, 19:30 IST
ಹತ್ತೂರಲ್ಲೇ ಚೆಂದ ಸುತ್ತೂರು ಜಾತ್ರೆ

ಹಕ್ಕಿ ಮಲಗಿದೆ ನೋಡಿದಿರಾ...

ಒಂದು ಮಳೆಗಾಲದ ರಾತ್ರಿ ಟಾರ್ಚ್‌ ಹಾಕುತ್ತಾ ಪೇರಳೆ ಮರದಲ್ಲಿ ಹಣ್ಣು ತಿನ್ನುವ ಪುಟ್ಟ ಬಾವಲಿಗಳನ್ನು ಹುಡುಕುತ್ತಿದ್ದವನಿಗೆ ಹತ್ತಿರದ ಪಪ್ಪಾಯಿ ಗಿಡದಲ್ಲಿ ಕಂಡದ್ದು ಇಂಥವೇ ಎರಡು ಹತ್ತಿಯುಂಡೆಗಳು.
Last Updated 20 ಜನವರಿ 2020, 19:30 IST
ಹಕ್ಕಿ ಮಲಗಿದೆ ನೋಡಿದಿರಾ...

ಮೊಗೆದಷ್ಟೂ ಆಳ ಅಗಲ ದೊಡ್ಡಶೆಟ್ಟಿಕೆರೆ ದೊಡ್ಡಸ್ತಿಕೆ

ದೊಡ್ಡಶೆಟ್ಟಿಕೆರೆ ಗ್ರಾಮದ ಇತಿಹಾಸದ ಕುರುಹು 12 ಶತಮಾನದ ಶಾಸನದಿಂದ ಸಿಗುತ್ತದೆ. ಹೊಯ್ಸಳ ರಾಜ ವೀರನಾರಸಿಂಹನ ಕಾಲದಲ್ಲಿ ರಾಮಯ್ಯ ನಾಯಕ ಈ ಪ್ರಾಂತ್ಯವನ್ನು ಆಳುತ್ತಿದ್ದ. ಯುದ್ಧವೊಂದರಲ್ಲಿ ಅವನು ಅಸುನೀಗಿದಾಗ ಅವನ ರಾಣಿ ಮತ್ತು ಗರುಡರಾದ (ಅಂಗರಕ್ಷಕರು) ಗಣಪಿ ಹಾಗೂ ಬಲ್ಲ ಎಂಬುವರೂ ಆತ್ಮಾರ್ಪಣಗೈದರು ಎಂಬ ಉಲ್ಲೇಖ ಆ ಶಾಸನದಲ್ಲಿದೆ.
Last Updated 16 ಡಿಸೆಂಬರ್ 2019, 19:30 IST
ಮೊಗೆದಷ್ಟೂ ಆಳ ಅಗಲ ದೊಡ್ಡಶೆಟ್ಟಿಕೆರೆ ದೊಡ್ಡಸ್ತಿಕೆ

ಆಂಟಿಕ್‌ ಆರ್ಟ್‌ ಗ್ಯಾಲರಿ

ಕಲಬುರ್ಗಿ ನಗರದ ರೋಜಾ ಬಡಾವಣೆಯಲ್ಲಿರುವ ಆ ಮನೆಯ ನೆಲದ ಮೇಲೆ 275 ರಾಷ್ಟ್ರಗಳ ನಾಣ್ಯಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದಾರೆ. ಟೇಬಲ್‌ ಮೇಲೆ ಜಮಾನಾದ ರೇಡಿಯೊಗಳು, ಅಷ್ಟೇ ಪುರಾತನ ಕ್ಯಾಮೆರಾ, ಗ್ರಾಮಾಫೋನ್‌ಗಳಿವೆ. ನೋಡಿದ ಕೂಡಲೇ ‘ಇದು, ಯಾವ ಕಾಲದ್ದು’ ಎಂದು ಮೂಗಿನ ಬೆರಳಿಡುವಂತೆ ಮಾಡುತ್ತವೆ.
Last Updated 16 ಡಿಸೆಂಬರ್ 2019, 19:30 IST
ಆಂಟಿಕ್‌ ಆರ್ಟ್‌ ಗ್ಯಾಲರಿ
ADVERTISEMENT

ಕೊಡಿಯಾಲ ಸೀರೆ ಬ್ರ್ಯಾಂಡ್‌ ಅಲ್ಲ, ನಂಬಿಕೆಯೇ ಪ್ರಧಾನ

ಕೊಡಿಯಾಲ... ಶ್ರೀರಂಗಪಟ್ಟಣ ತಾಲ್ಲೂಕಿನ ಈ ಹಳ್ಳಿಯ ಹೆಸರು ಕೇಳಿದರೆ ಮಹಿಳೆಯರ ಮನಸ್ಸು ಅರಳುತ್ತದೆ. ಇಲ್ಲಿ ಉತ್ಪಾದನೆಯಾಗಿ, ಮಾರಾಟವಾಗುವ ಶುದ್ಧ ಕಾಟನ್‌, ರೇಷ್ಮೆ ಸೀರೆಯ ಗಮ್ಮತ್ತು ಉಟ್ಟವರಿಗೆ ಮಾತ್ರ ಗೊತ್ತು. ಒಮ್ಮೆ ಕೊಡಿಯಾಲ ಸೀರೆಯುಟ್ಟವರು ಮತ್ತೆ ಮತ್ತೆ ಈ ಹಳ್ಳಿ ಅರಸಿ ಬರುತ್ತಾರೆ. ಹೊರ ರಾಜ್ಯ, ಹೊರ ದೇಶದಲ್ಲೂ ಈ ಸೀರೆಗಳು ಪ್ರಸಿದ್ಧಿ ಪಡೆದಿವೆ.
Last Updated 16 ಡಿಸೆಂಬರ್ 2019, 19:30 IST
ಕೊಡಿಯಾಲ ಸೀರೆ ಬ್ರ್ಯಾಂಡ್‌ ಅಲ್ಲ, ನಂಬಿಕೆಯೇ ಪ್ರಧಾನ

ಪತ್ರಿಕೆ ಪ್ರೀತಿಯ ಕಲ್ಯಾಣಕುಮಾರ

ಕಲ್ಯಾಣಕುಮಾರ್‌ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಹೀರೇಕಟ್ಟಿಗೇನಹಳ್ಳಿಯವರು. ವೃತ್ತಿಯಲ್ಲಿ ಶಿಕ್ಷಕ. ಪ್ರವೃತ್ತಿಯಲ್ಲಿ ಇವರು ಕನ್ನಡ ಪತ್ರಿಕೆಗಳ ಜೊತೆಗೆ ವಿಶ್ವದ ಅನೇಕ ಭಾಷಾ ಪತ್ರಿಕೆಗಳ ಸಂಗ್ರಹಗಾರರು. ಚಿಂತಾಮಣಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ. 20 ವರ್ಷಗಳಿಂದ ನಾಡಿನ ನಾನಾ ಭಾಗಗಳಿಂದ ಪ್ರಕಟವಾಗುವ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ.
Last Updated 14 ಅಕ್ಟೋಬರ್ 2019, 19:30 IST
ಪತ್ರಿಕೆ ಪ್ರೀತಿಯ ಕಲ್ಯಾಣಕುಮಾರ

ಮತ್ತೆ ಉಸಿರಾಡುತ್ತಿದೆ ಉಡುಪಿ ಸೀರೆ

ಇಳಕಲ್ ಸೀರೆ, ಧಾರವಾಡ ಸೀರೆ, ಮೊಳಕಾಲ್ಮೂರು ಸೀರೆಯಂತೆ ಉಡುಪಿ ಸೀರೆಯೂ ಇದೆ. ಅಂದದ ವಿನ್ಯಾಸ, ವೈಶಿಷ್ಟ್ಯದ ಈ ಸೀರೆ ನೇಪಥ್ಯಕ್ಕೆ ಸರಿದಿತ್ತು. ಆದರೆ ಈಗ ಮತ್ತೆ ಉಡುಪಿ ಸೀರೆಗೆ ಜೀವ ತುಂಬುವ ಕೆಲಸ ನಡೆದಿದೆ.
Last Updated 14 ಅಕ್ಟೋಬರ್ 2019, 19:30 IST
ಮತ್ತೆ ಉಸಿರಾಡುತ್ತಿದೆ ಉಡುಪಿ ಸೀರೆ
ADVERTISEMENT
ADVERTISEMENT
ADVERTISEMENT