ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka election

ADVERTISEMENT

ಮತದಾನದ ಲೈವ್ ವೆಬ್‍ಕಾಸ್ಟಿಂಗ್: ಬಿಜೆಪಿ ಮನವಿ

ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಜೂ.3 ರಂದು ನಡೆಯಲಿದ್ದು, ಕನಕಪುರ, ಹೊಸಕೋಟೆ, ಆನೇಕಲ್‌, ದೇವನಹಳ್ಳಿ, ಬಿ.ಟಿ.ಎಂ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಲೈವ್‌ವೆಬ್‌ಕಾಸ್ಟಿಂಗ್‌ ಮಾಡುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
Last Updated 28 ಮೇ 2024, 15:52 IST
ಮತದಾನದ ಲೈವ್ ವೆಬ್‍ಕಾಸ್ಟಿಂಗ್: ಬಿಜೆಪಿ ಮನವಿ

ಈಶಾನ್ಯ ಪದವೀಧರ ಕ್ಷೇತ್ರ | ಕೊನೆಯ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ

ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ
Last Updated 16 ಮೇ 2024, 15:41 IST
ಈಶಾನ್ಯ ಪದವೀಧರ ಕ್ಷೇತ್ರ | ಕೊನೆಯ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ

ಲೋಕಸಭಾ ಚುನಾವಣೆ: ರಾಜ್ಯದಲ್ಲಿ 2ನೇ ಹಂತದ ಮತದಾನ ಪ್ರಮಾಣ ಎಷ್ಟು?

ಲೋಕಸಭಾ ಚುನಾವಣೆ: ರಾಜ್ಯದ 14 ಕ್ಷೇತ್ರಗಳಲ್ಲಿನ ಮತದಾನ ಪ್ರಮಾಣ ಎಷ್ಟು?
Last Updated 7 ಮೇ 2024, 17:38 IST
ಲೋಕಸಭಾ ಚುನಾವಣೆ: ರಾಜ್ಯದಲ್ಲಿ 2ನೇ ಹಂತದ ಮತದಾನ ಪ್ರಮಾಣ ಎಷ್ಟು?

ಮೇ 26ಕ್ಕೆ ‘ಎದ್ದೇಳು ಕರ್ನಾಟಕ‘ ಅಭಿನಂದನಾ ಸಮಾವೇಶ: ವೀರಸಂಗಯ್ಯ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನ ಜಾಗೃತಿ ಮೂಡಿಸಿದ `ಎದ್ದೇಳು ಕರ್ನಾಟಕ' ಸಂಘಟನೆ ಇದೇ 26ರಂದು ‌ನಗರದ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಭಾಂಗಣದಲ್ಲಿ ರಾಜ್ಯಮಟ್ಟದ ಅಭಿನಂದನಾ ಸಮಾವೇಶ ಆಯೋಜಿಸಿದೆ.
Last Updated 24 ಮೇ 2023, 6:51 IST
ಮೇ 26ಕ್ಕೆ ‘ಎದ್ದೇಳು ಕರ್ನಾಟಕ‘ ಅಭಿನಂದನಾ ಸಮಾವೇಶ: ವೀರಸಂಗಯ್ಯ

ಚುನಾವಣಾ ಪ್ರಚಾರಕ್ಕೆ ದಿನಗೂಲಿ ಕಾರ್ಮಿಕರು

ಬಲ ಪ್ರದರ್ಶನಕ್ಕೆ ಪ್ರಚಾರ, ರ‍್ಯಾಲಿ, ರೋಡ್‌ ಶೋಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಅಭ್ಯರ್ಥಿಗಳು
Last Updated 19 ಮೇ 2023, 7:38 IST
ಚುನಾವಣಾ ಪ್ರಚಾರಕ್ಕೆ ದಿನಗೂಲಿ ಕಾರ್ಮಿಕರು

2024ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಗೆಲ್ಲುವ ಭ್ರಮೆಯಲ್ಲಿದೆ: ಮುಕ್ತಾರ್ ನಖ್ವಿ

ಕರ್ನಾಟಕ ಚುನಾವಣೆಯಲ್ಲಿ ಬಹುಮತ ಪಡೆದ ಮೇಲೆ 2024ರ ಲೋಕಸಭಾ ಚುನಾವಣೆ ಗೆಲ್ಲುತ್ತೇವೆ ಎಂಬ ‘ಭ್ರಮೆ‘ಯಲ್ಲಿ ಕಾಂಗ್ರೆಸ್‌ ಇದೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಟೀಕಿಸಿದ್ದಾರೆ.
Last Updated 15 ಮೇ 2023, 11:35 IST
2024ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಗೆಲ್ಲುವ ಭ್ರಮೆಯಲ್ಲಿದೆ: ಮುಕ್ತಾರ್ ನಖ್ವಿ

Karnataka Election Results 2023 Live: ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಮುನ್ನಡೆ

Karnataka Elections 2023 Result Live News: ಕರ್ನಾಟಕ ಚುನಾವಣೆ 2023 ಮತ ಎಣಿಕೆ ಹಾಗೂ ಫಲಿತಾಂಶದ ಪೂರ್ಣ ವಿವರ, ಚುನಾವಣಾ ಫಲಿತಾಂಶ ಸುದ್ದಿ, ಚುನಾವಣೆ ಮಾಹಿತಿ, ವಿಶ್ಲೇಷಣೆ.
Last Updated 14 ಮೇ 2023, 4:19 IST
Karnataka Election Results 2023 Live: ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಮುನ್ನಡೆ
ADVERTISEMENT

ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದ ಪಕ್ಷೇತರೆ

ಹಾಲಿ ಶಾಸಕ ಕರುಣಾಕರ ರೆಡ್ಡಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು; ಕೊಟ್ರೇಶ್‌ಗೆ ಜಯದ ಭರವಸೆ
Last Updated 5 ಮೇ 2023, 6:12 IST
ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದ ಪಕ್ಷೇತರೆ

ಮೂರು ಕಡೆ 3ನೇ ಸ್ಥಾನ ಪಡೆದಿದ್ದ ‘ನೋಟಾ’

ಕಣದಲ್ಲಿದ್ದ ಯಾವ ಅಭ್ಯರ್ಥಿಯನ್ನೂ ಒಪ್ಪದೆ ‘ನೋಟಾ’ ಒತ್ತಿದ ಮತದಾರ
Last Updated 5 ಮೇ 2023, 6:06 IST
ಮೂರು ಕಡೆ 3ನೇ ಸ್ಥಾನ ಪಡೆದಿದ್ದ ‘ನೋಟಾ’

ಕುಟುಂಬದವರಿಗಾಗಿ ಇರುವ ಪಕ್ಷವನ್ನು ಸೋಲಿಸಲು ಎಲ್ಲರೂ ಮುಂದಾಗಿ: ಸುಮಲತಾ ಅಂಬರೀಶ್

ತಮ್ಮ ಕುಟುಂಬದವರ ಅಭಿವೃದ್ಧಿಗಾಗಿಯೇ ಸೀಮಿತವಾಗಿರುವ ಪಕ್ಷವನ್ನು ಸೋಲಿಸಿ ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದರು.
Last Updated 1 ಮೇ 2023, 12:55 IST
ಕುಟುಂಬದವರಿಗಾಗಿ ಇರುವ ಪಕ್ಷವನ್ನು ಸೋಲಿಸಲು ಎಲ್ಲರೂ ಮುಂದಾಗಿ: ಸುಮಲತಾ ಅಂಬರೀಶ್
ADVERTISEMENT
ADVERTISEMENT
ADVERTISEMENT