ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka Examinations Authority

ADVERTISEMENT

ಪಿಜಿಸಿಇಟಿ: ಇದೇ 21ರೊಳಗೆ ಕಾಲೇಜು ಪ್ರವೇಶ

ಎಂಬಿಎ, ಎಂಸಿಎ, ಎಂಇ, ಎಂ.ಟೆಕ್‌, ಎಂ.ಆರ್ಕ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಚಾಯ್ಸ್‌ಗೆ ಇದೇ 19ರವರೆಗೆ ಅವಕಾಶ ನೀಡಿದೆ.
Last Updated 16 ನವೆಂಬರ್ 2024, 15:47 IST
ಪಿಜಿಸಿಇಟಿ: ಇದೇ 21ರೊಳಗೆ ಕಾಲೇಜು ಪ್ರವೇಶ

ಬಿ.ಎಸ್ಸಿ ಅಗ್ರಿ, ವೆಟರಿನರಿ ಕಾಲೇಜು ಆರಂಭ; ಆಪ್ಷನ್ ಎಂಟ್ರಿಗೆ ನ.12ರವರೆಗೆ ಅವಕಾಶ

ಬಿಎಸ್ಸಿ ಕೃಷಿ ಮತ್ತು ಪಶು ವೈದ್ಯಕೀಯ ಕೋರ್ಸುಗಳಿಗೆ ಹೊಸದಾಗಿ 120ಕ್ಕೂ ಹೆಚ್ಚು ಸೀಟು ಲಭ್ಯವಿರುವುದರಿಂದ, ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ದಾಖಲಿಸಲು ನ.12ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
Last Updated 8 ನವೆಂಬರ್ 2024, 18:09 IST
ಬಿ.ಎಸ್ಸಿ ಅಗ್ರಿ, ವೆಟರಿನರಿ ಕಾಲೇಜು ಆರಂಭ; ಆಪ್ಷನ್ ಎಂಟ್ರಿಗೆ ನ.12ರವರೆಗೆ ಅವಕಾಶ

ಪಿಜಿ–ಸಿಇಟಿ | ಆಪ್ಷನ್‌ ದಾಖಲು ಇಂದೇ ಕೊನೆಯ ದಿನ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಎಂ.ಬಿ.ಎ, ಎಂ.ಸಿ.ಎ, ಎಂ.ಇ, ಎಂ.ಟೆಕ್‌ ಹಾಗೂ ಎಂ.ಆರ್ಕ್‌ ಸೇರಿದಂತೆ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಆಪ್ಷನ್‌ ದಾಖಲಿಸಲು ನ. 8 ಕೊನೆಯ ದಿನ. 9ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
Last Updated 7 ನವೆಂಬರ್ 2024, 23:30 IST
ಪಿಜಿ–ಸಿಇಟಿ | ಆಪ್ಷನ್‌ ದಾಖಲು ಇಂದೇ ಕೊನೆಯ ದಿನ:  ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಡಿಸಿಇಟಿ: 10ರಂದು ದಾಖಲೆಗಳ ಪರಿಶೀಲನೆ

ಡಿಪ್ಲೊಮಾ ಮರು ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಿದ್ದು, ಅರ್ಹರು ಸೆ. 10ರಂದು ನಿಗದಿತ ಡಿಪ್ಲೊಮಾ ಕಾಲೇಜುಗಳಲ್ಲಿ ನಡೆಯುವ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
Last Updated 4 ಸೆಪ್ಟೆಂಬರ್ 2024, 15:42 IST
ಡಿಸಿಇಟಿ: 10ರಂದು ದಾಖಲೆಗಳ ಪರಿಶೀಲನೆ

ಕೆಇಎ ಪರೀಕ್ಷಾ ಅಕ್ರಮ: ಸಿಐಡಿ ತಂಡದಿಂದ ತನಿಖೆ ಆರಂಭ

ವಿವಿಧ ನಿಗಮ ಮಂಡಳಿ ಖಾಲಿ ಇರುವ ಹುದ್ದೆಗಳಿಗೆ ಈಚೆಗೆ ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆಗೆ ಸಂಬಂಧಿಸಿದಂತೆ ಸಿಐಡಿ ತಂಡದಿಂದ ಯಾದಗಿರಿಯಲ್ಲಿ ಗುರುವಾರದಿಂದ ತನಿಖೆ ಆರಂಭವಾಗಿದೆ.
Last Updated 16 ನವೆಂಬರ್ 2023, 14:15 IST
ಕೆಇಎ ಪರೀಕ್ಷಾ ಅಕ್ರಮ: ಸಿಐಡಿ ತಂಡದಿಂದ ತನಿಖೆ ಆರಂಭ

ವೈದ್ಯಕೀಯ | ನ.9 ರಂದು 133 ಸೀಟು ಹಂಚಿಕೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಬಾಕಿ ಇರುವ 133 ವೈದ್ಯಕೀಯ ಸೀಟುಗಳು ಮತ್ತು ದಂತ ವೈದ್ಯಕೀಯ ಸೀಟುಗಳನ್ನು ‘ಸ್ಟ್ರೇ ವೇಕೆನ್ಸಿ ರೌಂಡ್‌’ ಮೂಲಕ ನ.9 ರಂದು ಆನ್‌ಲೈನ್‌ನಲ್ಲೇ ಹಂಚಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
Last Updated 3 ನವೆಂಬರ್ 2023, 16:36 IST
ವೈದ್ಯಕೀಯ | ನ.9 ರಂದು 133 ಸೀಟು ಹಂಚಿಕೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಐದು ನಿಗಮಗಳ 700ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಸೂಚನೆ: ‘ಪರೀಕ್ಷಾ ಶುಲ್ಕ’ದ ಹೊರೆ!

ಐದು ನಿಗಮಗಳ 700ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಸೂಚನೆ
Last Updated 24 ಜೂನ್ 2023, 23:30 IST
ಐದು ನಿಗಮಗಳ 700ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಸೂಚನೆ: ‘ಪರೀಕ್ಷಾ ಶುಲ್ಕ’ದ ಹೊರೆ!
ADVERTISEMENT

1,242 ಸಹಾಯಕ ಪ್ರಾಧ್ಯಾಪಕರ ಅಂತಿಮ ಪಟ್ಟಿ ಪ್ರಕಟ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 26 ಬೋಧನಾ ವಿಷಯಗಳ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಲಾಗಿದೆ.
Last Updated 4 ಮಾರ್ಚ್ 2023, 16:13 IST
1,242 ಸಹಾಯಕ ಪ್ರಾಧ್ಯಾಪಕರ ಅಂತಿಮ ಪಟ್ಟಿ ಪ್ರಕಟ

‌ಕರ್ನಾಟಕ ಪರೀಕ್ಷಾ ‍ಪ್ರಾಧಿಕಾರಕ್ಕೆ ಹೊಸ ‌ಸ್ವರೂಪ: ಎರಡು ಪ್ರತ್ಯೇಕ ವಿಭಾಗ ರಚನೆ?

ಎರಡು ಪ್ರತ್ಯೇಕ ವಿಭಾಗ: ಆರ್ಥಿಕ ಇಲಾಖೆಗೆ ಪ್ರಸ್ತಾವ
Last Updated 4 ಡಿಸೆಂಬರ್ 2022, 1:14 IST
‌ಕರ್ನಾಟಕ ಪರೀಕ್ಷಾ ‍ಪ್ರಾಧಿಕಾರಕ್ಕೆ ಹೊಸ ‌ಸ್ವರೂಪ: ಎರಡು ಪ್ರತ್ಯೇಕ ವಿಭಾಗ ರಚನೆ?

ಕೆಇಎ ಸೀಟು ಹಂಚಿಕೆ ವಿಳಂಬ: ವಿದ್ಯಾರ್ಥಿಗಳಲ್ಲಿ ಆತಂಕ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದ ರ‍್ಯಾಂಕ್‌ ಆಧಾರದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಸೀಟು ಹಂಚಿಕೆ ಇನ್ನೂ ಒಂದು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದಾಗಿ, ಈ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಕಾಯುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
Last Updated 29 ಆಗಸ್ಟ್ 2022, 19:32 IST
ಕೆಇಎ ಸೀಟು ಹಂಚಿಕೆ ವಿಳಂಬ: ವಿದ್ಯಾರ್ಥಿಗಳಲ್ಲಿ ಆತಂಕ
ADVERTISEMENT
ADVERTISEMENT
ADVERTISEMENT