ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka Vidhan Parishad

ADVERTISEMENT

ವಿಧಾನ ಪರಿಷತ್‌ ಉಪ ಚುನಾವಣೆ: ಶೇ 97.91 ಮತದಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯರ ಪ್ರತಿನಿಧಿಯ ಆಯ್ಕೆಗಾಗಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸೋಮವಾರ ಶೇ 97.91ರಷ್ಟು ಮತದಾನವಾಗಿದೆ.
Last Updated 21 ಅಕ್ಟೋಬರ್ 2024, 12:43 IST
ವಿಧಾನ ಪರಿಷತ್‌ ಉಪ ಚುನಾವಣೆ: ಶೇ 97.91 ಮತದಾನ

ವಿಧಾನ ಪರಿಷತ್ ಸಭೆಯಲ್ಲಿ ಸಮಸ್ಯೆ ಬಗ್ಗೆ ಚರ್ಚೆ: ಛಲವಾದಿ ನಾರಾಯಣಸ್ವಾಮಿ

ಕರವೇ ಪ್ರಮುಖ ಬೇಡಿಕಗಳ ಈಡೇರಿಕೆಗೆ ಸೂಕ್ತ ಕ್ರಮದ ಭರವಸೆ; ಸತ್ಯಾಗ್ರಹ ಅಂತ್ಯ
Last Updated 4 ಅಕ್ಟೋಬರ್ 2024, 14:09 IST
ವಿಧಾನ ಪರಿಷತ್ ಸಭೆಯಲ್ಲಿ ಸಮಸ್ಯೆ ಬಗ್ಗೆ ಚರ್ಚೆ: ಛಲವಾದಿ ನಾರಾಯಣಸ್ವಾಮಿ

ಜಗದೀಶ ಶೆಟ್ಟರ್‌ ರಾಜೀನಾಮೆ: ಜುಲೈ 12ಕ್ಕೆ ಪರಿಷತ್‌ ಉಪಚುನಾವಣೆ

ಜಗದೀಶ ಶೆಟ್ಟರ್‌ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್‌ನ ಸ್ಥಾನಕ್ಕೆ ಜುಲೈ 12ರಂದು ಚುನಾವಣೆ ನಡೆಯಲಿದೆ.
Last Updated 18 ಜೂನ್ 2024, 23:30 IST
ಜಗದೀಶ ಶೆಟ್ಟರ್‌ ರಾಜೀನಾಮೆ: ಜುಲೈ 12ಕ್ಕೆ ಪರಿಷತ್‌ ಉಪಚುನಾವಣೆ

ಮೈಸೂರು: ಮೇಲ್ಮನೆ ಪ್ರವೇಶಕ್ಕೆ ಹಲವರ ಪೈಪೋಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ವರಿಷ್ಠರ ಕೃಪೆಗೆ ಕಾದಿರುವ ಹಲವು ನಾಯಕರು
Last Updated 25 ಮೇ 2024, 4:22 IST
ಮೈಸೂರು: ಮೇಲ್ಮನೆ ಪ್ರವೇಶಕ್ಕೆ ಹಲವರ ಪೈಪೋಟಿ

ಬಿಜೆಪಿ ಅಭ್ಯರ್ಥಿ ನಿಂಗರಾಜ ಕುಟುಂಬದ ಆಸ್ತಿ ₹3.36 ಕೋಟಿ: ವಾಸಕ್ಕಿಲ್ಲ ಸ್ವಂತ ಮನೆ

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಈ.ಸಿ. ನಿಂಗರಾಜ ಹಾಗೂ ಅವರ ಪತ್ನಿ ಒಟ್ಟು ₹3.36 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ ವಾಸಕ್ಕೆ ಸ್ವಂತ ಮನೆ ಇಲ್ಲ.
Last Updated 15 ಮೇ 2024, 15:34 IST
ಬಿಜೆಪಿ ಅಭ್ಯರ್ಥಿ ನಿಂಗರಾಜ ಕುಟುಂಬದ ಆಸ್ತಿ ₹3.36 ಕೋಟಿ: ವಾಸಕ್ಕಿಲ್ಲ ಸ್ವಂತ ಮನೆ

ಪರಿಷತ್ತಿನಲ್ಲಿ ಸರ್ಕಾರಕ್ಕೆ ಮುಖಭಂಗ: ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆಗೆ ಸೋಲು

ಪರಿಶೀಲನಾ ಸಮಿತಿಗೆ ಒಪ್ಪಿಸುವ ಪರ 'ಬಹುಮತ’
Last Updated 21 ಫೆಬ್ರುವರಿ 2024, 20:22 IST
ಪರಿಷತ್ತಿನಲ್ಲಿ ಸರ್ಕಾರಕ್ಕೆ ಮುಖಭಂಗ: ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆಗೆ ಸೋಲು

ಪರಿಷತ್‌ನಲ್ಲಿ ಲೋಕಸಭಾ ಚುನಾವಣೆ ಚರ್ಚೆ!

ಲೋಕಸಭಾ ಚುನಾವಣೆ ಕುರಿತು ವಿಧಾನ ಪರಿಷತ್‌ನಲ್ಲಿ ಬುಧವಾರ ಸ್ವಾರಸ್ಯಕರ ಚರ್ಚೆ ನಡೆಯಿತು.
Last Updated 21 ಫೆಬ್ರುವರಿ 2024, 20:07 IST
ಪರಿಷತ್‌ನಲ್ಲಿ ಲೋಕಸಭಾ ಚುನಾವಣೆ ಚರ್ಚೆ!
ADVERTISEMENT

ವಿಧಾನ ಪರಿಷತ್‌: ದೇವರ ಹೆಸರಿನಲ್ಲಿ ಲೂಟಿ ಮಾಡಿದವರಿಗೆ ಶಿಕ್ಷೆ– ತಂಗಡಗಿ

ಪರಶುರಾಮ ಥೀಂ ಪಾರ್ಕ್‌ ಅವ್ಯವಹಾರ ಪ್ರಕರಣದ ಚರ್ಚೆ ಗದ್ದಲ
Last Updated 13 ಫೆಬ್ರುವರಿ 2024, 16:15 IST
ವಿಧಾನ ಪರಿಷತ್‌: ದೇವರ ಹೆಸರಿನಲ್ಲಿ ಲೂಟಿ ಮಾಡಿದವರಿಗೆ ಶಿಕ್ಷೆ– ತಂಗಡಗಿ

ವಿಧಾನ ಪರಿಷತ್‌: ಸಾಲ ಮನ್ನಾ, ಬರ ಪರಿಹಾರ ನೀಡಲು ಬಿಜೆಪಿ ಸದಸ್ಯರ ಆಗ್ರಹ

ಬರ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶದ ರೈತರ ಸಾಲ ಮನ್ನಾ ಮಾಡಬೇಕು. ತಕ್ಷಣದ ಪರಿಹಾರವಾಗಿ ₹10 ಸಾವಿರ ಕೋಟಿ ನೆರವು ಘೋಷಿಸಬೇಕು ಎಂದು ಜೆಡಿಎಸ್‌–ಬಿಜೆಪಿ ಸದಸ್ಯರು ಆಗ್ರಹಿಸಿದರು.
Last Updated 11 ಡಿಸೆಂಬರ್ 2023, 15:38 IST
ವಿಧಾನ ಪರಿಷತ್‌: ಸಾಲ ಮನ್ನಾ, ಬರ ಪರಿಹಾರ ನೀಡಲು ಬಿಜೆಪಿ ಸದಸ್ಯರ ಆಗ್ರಹ

ಪರಿಷತ್‌ ಚುನಾವಣೆ: ಆಕಾಂಕ್ಷಿಗಳ ಜತೆ ಸಿದ್ದರಾಮಯ್ಯ, ಡಿಕೆಶಿ ಸಭೆ

2024ರ ಜೂನ್‌ನಲ್ಲಿ ನಡೆಯಲಿರುವ ವಿಧಾನ ಪರಿಷತ್‌ನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶುಕ್ರವಾರ ಮೊದಲ ಸುತ್ತಿನ ಸಭೆ ನಡೆಸಿದರು.
Last Updated 8 ಸೆಪ್ಟೆಂಬರ್ 2023, 15:59 IST
ಪರಿಷತ್‌ ಚುನಾವಣೆ: ಆಕಾಂಕ್ಷಿಗಳ ಜತೆ ಸಿದ್ದರಾಮಯ್ಯ, ಡಿಕೆಶಿ ಸಭೆ
ADVERTISEMENT
ADVERTISEMENT
ADVERTISEMENT