ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Khadi Saree

ADVERTISEMENT

ಹಬ್ಬದ ಸಡಗರಕ್ಕೆ ಖಾದಿ ಸಿಲ್ಕ್‌ ಸೀರೆ, ಬೆಳ್ಳಿಯ ಒಡವೆ

ಬೆಲೆ ತುಸು ಹೆಚ್ಚಿಗೆ ಎನ್ನಿಸಿದರೂ, ಸೀರೆ ಉಟ್ಟಾಗ ಇದು ಕೊಡುವ ರಾಯಲ್‌ ಲುಕ್‌ಗೆ ಎಲ್ಲರೂ ಮನಸೋತಿದ್ದಾರೆ. ಸೀರೆಗಳು ಹಗುರ ಇರುವುದರಿಂದ ಉಡಲು ಇಷ್ಟವಾಗುತ್ತದೆ. ಕಸೂತಿ ಸೀರೆಗಳನ್ನು ಕಚೇರಿಗೂ, ಮುಖ್ಯವಾದ ಮೀಟಿಂಗ್‌ಗೂ ಉಡಬಹುದು.
Last Updated 2 ಅಕ್ಟೋಬರ್ 2021, 2:42 IST
ಹಬ್ಬದ ಸಡಗರಕ್ಕೆ ಖಾದಿ ಸಿಲ್ಕ್‌ ಸೀರೆ, ಬೆಳ್ಳಿಯ ಒಡವೆ

ಶಿವಮೊಗ್ಗ: ಚರಕದಿಂದ ಮಹಿಳಾ ಕೈದಿಗಳಿಗೆ ಕೈಮಗ್ಗ ಸೀರೆ ವಿತರಣೆ

ಇಲ್ಲಿನ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳಿಗೆ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಂಘದಿಂದ ಶನಿವಾರ ಕೈಮಗ್ಗ ಸೀರೆಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 20 ಸೆಪ್ಟೆಂಬರ್ 2020, 12:28 IST
ಶಿವಮೊಗ್ಗ: ಚರಕದಿಂದ ಮಹಿಳಾ ಕೈದಿಗಳಿಗೆ ಕೈಮಗ್ಗ ಸೀರೆ ವಿತರಣೆ

ಖಾದಿಗೂ ಡಿಸೈನರ್‌ ಬ್ಲೌಸ್

ಎಲ್ಲಾ ವಯಸ್ಸಿನ, ಕ್ಷೇತ್ರದ ಮಹಿಳೆಯರಿಗೂ ಖಾದಿ ಆಪ್ತವಾಗಬೇಕು ಎಂದು ಸೆಲೆಬ್ರಿಟಿ ವಸ್ತ್ರವಿನ್ಯಾಸಕಿ ಪಿ.ಜೆ. ನಿವೇದಿತಾ ಅವರು ಖಾದಿ ಡಿಸೈನರ್‌ ರವಿಕೆಗಳನ್ನು ಪರಿಚಯಿಸಿದ್ದಾರೆ.
Last Updated 30 ಜೂನ್ 2020, 6:28 IST
ಖಾದಿಗೂ ಡಿಸೈನರ್‌ ಬ್ಲೌಸ್

ಖಾದಿಗೆ ಫ್ಯಾಷನ್‌ ಸ್ಪರ್ಶ

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವದೇಶಿ ಆಂದೋಲನದ ಅಂಗವಾಗಿ ಶುರುವಾದ ಖಾದಿ ವಸ್ತ್ರದ ತಯಾರಿಕೆಗೆ ಈಗ ಫ್ಯಾಷನ್‌ ವಿನ್ಯಾಸಕಾರರು, ಜವಳಿ ತಂತ್ರಜ್ಞರು ಹೊಸ ರೂಪ ನೀಡಿದ್ದಾರೆ. ಕೈಮಗ್ಗದಲ್ಲಿ ತಯಾರಾಗುವ ಈ ಪರಿಸರ ಸ್ನೇಹಿ ಉಡುಪುಗಳು ಯುವಜನರ ಆಕರ್ಷಣೆ.
Last Updated 9 ಆಗಸ್ಟ್ 2019, 19:30 IST
ಖಾದಿಗೆ ಫ್ಯಾಷನ್‌ ಸ್ಪರ್ಶ
ADVERTISEMENT
ADVERTISEMENT
ADVERTISEMENT
ADVERTISEMENT