ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Kitturu chennammma

ADVERTISEMENT

ಕಿತ್ತೂರು ಚನ್ನಮ್ಮ ಭಾವಚಿತ್ರದ ಭವ್ಯ ಮೆರವಣಿಗೆ

ರಾಂಪುರ: ಸಮೀಪದ ಶಿರೂರ ಪಟ್ಟಣದಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮಳ 200ನೇ ವಿಜಯೋತ್ಸವ ಕಾರ್ಯಕ್ರಮ ಭಾನುವಾರ ಸಂಭ್ರಮದಿಂದ ನಡೆಯಿತು.
Last Updated 11 ನವೆಂಬರ್ 2024, 15:15 IST
ಕಿತ್ತೂರು ಚನ್ನಮ್ಮ ಭಾವಚಿತ್ರದ ಭವ್ಯ ಮೆರವಣಿಗೆ

ಕಿತ್ತೂರು ವಿಜಯೋತ್ಸವ | ದ್ವೇಷಿಗಳನ್ನು ದೂರವಿಡಿ, ದೇಶ ಪ್ರೀತಿಸಿ: ಸಿದ್ದರಾಮಯ್ಯ

ಕಿತ್ತೂರು ರಾಣಿ ಚನ್ನಮ್ಮ ಮತ್ತು ಅವರ ಜತೆಗಿದ್ದ ಯೋಧರು ಸ್ವಾರ್ಥಕ್ಕಾಗಿ ಹೋರಾಡಿದವರಲ್ಲ. ಈ ನಾಡನ್ನು ಅವರು ಉತ್ಕಟವಾಗಿ ಪ್ರೀತಿಸಿದ್ದರು. ನಾವು ಕೂಡ ಸ್ವಾರ್ಥದಿಂದ ಹೊರಗೆ ನಿಂತು ದೇಶವನ್ನು, ದೇಶದ ಜನರನ್ನು ಪ್ರೀತಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 25 ಅಕ್ಟೋಬರ್ 2024, 15:34 IST
ಕಿತ್ತೂರು ವಿಜಯೋತ್ಸವ | ದ್ವೇಷಿಗಳನ್ನು ದೂರವಿಡಿ, ದೇಶ ಪ್ರೀತಿಸಿ: ಸಿದ್ದರಾಮಯ್ಯ

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಚಾಲನೆ: ಮೆರವಣಿಗೆಯಲ್ಲಿ ಜನಸಾಗರ

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ, ಕ್ರಾಂತಿ ನೆಲದ ಹಿರಿಮೆ ಎತ್ತಿ ಹಿಡಿಯಿತು.
Last Updated 23 ಅಕ್ಟೋಬರ್ 2024, 10:05 IST
ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಚಾಲನೆ: ಮೆರವಣಿಗೆಯಲ್ಲಿ ಜನಸಾಗರ

ಕಿತ್ತೂರು ವಿಜಯೋತ್ಸವ: ಚನ್ನಮ್ಮ ಹತ್ಯಾಳೋ ರಥ...

ಅ.23, 24 ಹಾಗೂ 25ರಂದು ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ
Last Updated 19 ಅಕ್ಟೋಬರ್ 2024, 23:30 IST
ಕಿತ್ತೂರು ವಿಜಯೋತ್ಸವ: ಚನ್ನಮ್ಮ ಹತ್ಯಾಳೋ ರಥ...

ಕಿತ್ತೂರಿನಲ್ಲಿ ಅತ್ಯಾಧುನಿಕ ‘ಥೀಮ್ ಪಾರ್ಕ್’

ರಾಣಿ ಚನ್ನಮ್ಮನ ಹೋರಾಟದ ಕಥನ ಬಿತ್ತರಿಸುವ ಕಾರ್ಯ
Last Updated 16 ಅಕ್ಟೋಬರ್ 2024, 4:48 IST
ಕಿತ್ತೂರಿನಲ್ಲಿ ಅತ್ಯಾಧುನಿಕ ‘ಥೀಮ್ ಪಾರ್ಕ್’

ಕಿತ್ತೂರು ಉತ್ಸವ | ಸೈಕ್ಲಿಂಗ್‌: ಸಿದ್ದಲಿಂಗ, ಅಮೂಲ್ಯಾ ಪ್ರಥಮ

ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಬುಧವಾರ ನಡೆದ ಸೈಕ್ಲಿಂಗ್‌ ಟೂರ್ನಿಯಲ್ಲಿ ರಾಮದುರ್ಗ ತಾಲ್ಲೂಕಿನ ಚಂದರಗಿ ಕ್ರೀಡಾ ಶಾಲೆಯ ಸಿದ್ಧಲಿಂಗ ಬೂದಿಹಾಳ ಮತ್ತು ಬೆಳಗಾವಿ ಕ್ರೀಡಾ ವಸತಿ ಶಾಲೆಯ ಅಮೂಲ್ಯಾ ಪೂಜೇರಿ ಪ್ರಥಮ ಸ್ಥಾನ ಗಳಿಸಿದರು.
Last Updated 25 ಅಕ್ಟೋಬರ್ 2023, 5:41 IST
ಕಿತ್ತೂರು ಉತ್ಸವ | ಸೈಕ್ಲಿಂಗ್‌: ಸಿದ್ದಲಿಂಗ, ಅಮೂಲ್ಯಾ ಪ್ರಥಮ

ಕಿತ್ತೂರು ವಿಜಯೋತ್ಸವದ 200ನೇ ವರ್ಷ ಅದ್ಧೂರಿ ಆಚರಣೆ: ಸಚಿವ ಸತೀಶ ಜಾರಕಿಹೊಳಿ

ಕಿತ್ತೂರು ಉತ್ಸವ-2023ಕ್ಕೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ
Last Updated 23 ಅಕ್ಟೋಬರ್ 2023, 16:56 IST
ಕಿತ್ತೂರು ವಿಜಯೋತ್ಸವದ 200ನೇ ವರ್ಷ ಅದ್ಧೂರಿ ಆಚರಣೆ: ಸಚಿವ ಸತೀಶ  ಜಾರಕಿಹೊಳಿ
ADVERTISEMENT

ಚನ್ನಮ್ಮನ ಕಿತ್ತೂರು ಕೋಟೆ | ಧ್ವನಿ– ಬೆಳಕಿನ ನರ್ತನ; ಪಳೆಯುಳಿಕೆ ಮಾತ್ರ

ಗುಂಪೆ ಹಾಕಿರುವ ಮುರಿದ ಚಕ್ರಗಳು, ಬಣ್ಣ ಕಳೆದುಕೊಂಡು ತೋಪು ಹೊತ್ತುಕೊಂಡು ನಿಂತಿರುವ ಕೃತಕ ಬತೇರಿ, ಮುಕ್ಕಾಗಿರುವ ಸಂಸ್ಥಾನದ ಲಾಂಛನ, ಕೆಟ್ಟು ಹೋಗಿರುವ ಲೈಟ್ ಉಪಕರಣಗಳು, ಅದರಲ್ಲಿ ಸಂಗ್ರಹವಾದ ಮಳೆಯ ನೀರು…
Last Updated 3 ಆಗಸ್ಟ್ 2023, 3:40 IST
ಚನ್ನಮ್ಮನ ಕಿತ್ತೂರು ಕೋಟೆ | ಧ್ವನಿ– ಬೆಳಕಿನ ನರ್ತನ; ಪಳೆಯುಳಿಕೆ ಮಾತ್ರ

18 ಮಹಿಳೆಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’

ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದ 6 ಸಂಸ್ಥೆಗಳು ಪ್ರಶಸ್ತಿಗೆ ಆಯ್ಕೆ
Last Updated 7 ಮಾರ್ಚ್ 2023, 16:24 IST
18 ಮಹಿಳೆಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’

ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಗೆ ಚುನಾವಣೆ: ‘ಸುಪ್ರೀಂ’ ಸಮ್ಮತಿ

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಸಮ್ಮತಿಸಿದೆ.
Last Updated 22 ನವೆಂಬರ್ 2022, 15:29 IST
ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಗೆ ಚುನಾವಣೆ: ‘ಸುಪ್ರೀಂ’ ಸಮ್ಮತಿ
ADVERTISEMENT
ADVERTISEMENT
ADVERTISEMENT