ಸಚಿವೆ ನಿರ್ಮಲಾ ಸೀತಾರಾಮನ್ ವೇಳಾಪಟ್ಟಿಯನ್ನು ಪಾಲಿಸಿದರೇ...ಇಲ್ಲವೇ?
ರಕ್ಷಣಾ ಸಚಿವರ ಕಾರ್ಯಾಲಯ ಬಿಡುಗಡೆ ಮಾಡಿರುವ ಈ ಸ್ಪಷ್ಟನೆಯಲ್ಲಿ 'ರಕ್ಷಣಾ ಸಚಿವರು ಜಿಲ್ಲಾಡಳಿತ ನಿಗದಿ ಪಡಿಸಿದ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಸ್ಪಷ್ಟನೆ ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಿದ್ದು 'ರಕ್ಷಣಾ ಸಚಿವರು ವೇಳಾಪಟ್ಟಿಯಂತೆ ಯಾವ ಕಾರ್ಯಕ್ರಮಕ್ಕೂ ಬರಲಿಲ್ಲ. ಅವರಿಗೆ ಯಾರು ನಿರ್ದೇಶನ ನೀಡುತ್ತಿದ್ದರೋ ಗೊತ್ತಿಲ್ಲ' ಎನ್ನುತ್ತಿದೆ.Last Updated 25 ಆಗಸ್ಟ್ 2018, 13:31 IST